ಮಾರೇಹಳ್ಳಿ ಶ್ರೀ ಲಕ್ಷ್ಮೀ ನರಸಿಂಹ ದೇವಾಲಯದ ಬಗ್ಗೆ ಕಿರು ಪರಿಚಯ.

ಜ್ಯೋತಿಷ್ಯ

ಮನುಷ್ಯ ಹಾಗೂ ಸಿಂಹ ಇವೆರಡು ಸಂಯೋಜಿತ ಗೊಂಡ ಮಹಾವಿಷ್ಣುವಿನ ಅವತಾರವೇ ನರಸಿಂಹ ಅವತಾರ. ಸಾಮಾನ್ಯವಾಗಿ ನರಸಿಂಹದೇವರ ಆಲಯದಲ್ಲಿ ದೇವರು ಉಗ್ರ ರೂಪದಲ್ಲಿ ನೆಲಸಿರುತ್ತಾರೆ. ಆದರೆ ನಾವು ತಿಳಿಸುವ ಈ ದೇವಾಲಯದಲ್ಲಿ ನರಸಿಂಹ ದೇವರು ಸೌಮ್ಯದ ಸ್ವರೂಪದಲ್ಲಿ ನೆಲೆಸಿದ್ದಾರೆ. ಇದರ ಜೊತೆಗೆ ನರಸಿಂಹ ದೇವರ ಎಡತೊಡೆಯ ಮೇಲೆ ಲಕ್ಷ್ಮೀದೇವರು ಕುಳಿತು, ಪಾದದ ಕೆಳಗೆ ಅಮೃತ ಕಲಶವು ಸಹ ಇದೆ. ಹಾಗಾಗಿ ಭಕ್ತರು ಕೋರಿಕೊಳ್ಳುವ ಬೇಡಿಕೆಗಳನ್ನು ಬಹಳ ಬೇಗ ಲಕ್ಷ್ಮಿ ನರಸಿಂಹ ದೇವರು ನೆರವೇರಿಸುತ್ತಾರೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

ಈ ದೇವಾಲಯ ಇರುವುದು ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದಿಂದ ಕೇವಲ ಎರಡು ಕಿಲೋಮೀಟರ್ ದೂರವಿರುವ ಮಾರೇಹಳ್ಳಿ ಎಂಬ ಗ್ರಾಮದಲ್ಲಿ. ಇಲ್ಲಿರುವ ಚೋಳರ ಕಾಲದ ಲಕ್ಷ್ಮಿ ನರಸಿಂಹ ದೇವಾಲಯವೂ ಪುರಾತನ ಕಾಲದಿಂದಲೂ ಧಾರ್ಮಿಕ ವಾತಾವರಣವನ್ನು ಸೃಷ್ಟಿಸಿದೆ. ಈ ದೇವಾಲಯವು 1200 ವರ್ಷಕ್ಕೂ ಹಿಂದಿನ ಪುರಾತನವಾದ ದೇವಾಲಯವಾಗಿದೆ.

ಸ್ಥಳ ಪುರಾಣದ ಪ್ರಕಾರ ಈ ಹಿಂದೆ ದೇವಾಲಯ ಇರುವ ಜಾಗದಲ್ಲಿ ಸುಯಜ್ಞ, ಲಂಬಕರ್ಣ ಎಂಬ ಇಬ್ಬರು ಋಷಿಗಳು ನರಸಿಂಹಸ್ವಾಮಿಯನ್ನು ಕುರಿತು ಘೋರ ತಪಸ್ಸನ್ನು ಆಚರಿಸಿದ್ದರು. ಈ ಇಬ್ಬರ ತಪಸ್ಸಿಗೆ ಒಲಿದ ನರಸಿಂಹಸ್ವಾಮಿಯು ಸೌಮ್ಯ ರೂಪದಲ್ಲಿ ನೆಲೆ ನಿಂತಿದ್ದಾರೆ. ಆದ್ದರಿಂದ ಮಾರೇಹಳ್ಳಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯನ್ನು ಸೌಮ್ಯ ನರಸಿಂಹಸ್ವಾಮಿ ಎಂದು ಕೂಡ ಕರೆಯಲಾಗುತ್ತದೆ.

ವಿಶೇಷವಾಗಿ ಲಕ್ಷ್ಮೀದೇವಿಯ ಪಾದ ಕಮಲಗಳ ಕೆಳಗೆ ಅಮೃತ ಕಲಶವಿದೆ, ಆದ್ದರಿಂದ ಭಕ್ತಾದಿಗಳು ಭಕ್ತಿಯಿಂದ ಬೇಡಿಕೊಂಡ ವರವನ್ನು ಬಹಳ ಬೇಗ ಸಿಡಿಸುತ್ತಾರೆ ಲಕ್ಷ್ಮೀನರಸಿಂಹಸ್ವಾಮಿ ದೇವರು. ಈ ದೇವಾಲಯದ ಗುಡಿಯಲ್ಲಿ ಭೂದೇವಿ ಹಾಗೂ ನೀಲ ದೇವಿಯವರ ಎರಡು ಪ್ರತ್ಯೇಕ ಗುಡಿಗಳು ಸಹ ಇವೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

Leave a Reply

Your email address will not be published. Required fields are marked *