ಪ್ರಾಚೀನ ಹಿಂದೂ ಧರ್ಮದ ಸಾಮುದ್ರಿಕ ಶಾಸ್ತ್ರದಲ್ಲಿ ಮನುಷ್ಯನ ಶರೀರದ ರಚನೆ ಹಾಗೂ ಅಂಗಗಳ ಆಧಾರದ ಮೇಲೆ ಭವಿಷ್ಯವನ್ನು ಹೇಳುವ ವಿದ್ಯೆಯನ್ನು ರಚಿಸಿದ್ದಾರೆ. ಪ್ರಾಚೀನ ಋಷಿಗಳ ಮಾನ್ಯತೆಯ ಪ್ರಕಾರ ಗ್ರಹಗಳ ಸ್ಥಿತಿಗಳ ಕಾರಣದಿಂದಾಗಿ ಮನುಷ್ಯನ ಶರೀರದ ಭಿನ್ನವಾದ ಅಂಗಗಳಲ್ಲಿ ಮಚ್ಚೆಗಳ ರಚನೆಯಾಗುತ್ತದೆ. ಈ ರೀತಿ ಶರೀರದ ಮೇಲೆ ಇರುವ ಮಚ್ಚೆಗಳ ಅನುಸಾರವಾಗಿ ವ್ಯಕ್ತಿಯ ಭವಿಷ್ಯವನ್ನು ಹೇಳಬಹುದು. ಹಾಗಾದರೆ ಶರೀರದ ಯಾವ ಅಂಗದಲ್ಲಿ ಮಚ್ಚೆ ಇದ್ದರೆ ಅದು ಏನನ್ನು ಸೂಚಿಸುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892.
ಸಾಮುದ್ರಿಕಾಶಾಸ್ತ್ರದ ಪ್ರಕಾರ ಬಲ ಭಾಗದ ಹಣೆಯ ಮೇಲೆ ಇರುವ ಮಚ್ಚೆ ತುಂಬಾ ಶುಭದಾಯಕ ಎಂದು ಪರಿಗಣಿಸಲಾಗಿದೆ. ಅತಿ ಕಡಿಮೆ ಜನರಿಗೆ ಹಣೆಯ ಮೇಲೆ ಮಚ್ಚೆ ಇರುತ್ತದೆ. ಈ ವ್ಯಕ್ತಿಗಳು ತುಂಬಾ ಬುದ್ಧಿವಂತರಾಗಿರುವುದರ ಜೊತೆಗೆ ಧನ ಸಂಪತ್ತನ್ನು ಅತಿವೇಗವಾಗಿ ಗಳಿಸುತ್ತಾರೆ. ಈ ವ್ಯಕ್ತಿಗಳಿಗೆ ವಯಸ್ಸು ಹೆಚ್ಚಾದಂತೆ ಧನಸಂಪತ್ತು ವೃದ್ಧಿಸುತ್ತಾ ಹೋಗುತ್ತದೆ. ಒಂದು ವೇಳೆ ಹಣೆಯ ಮಧ್ಯಭಾಗದಲ್ಲಿ ಮಚ್ಚೆಯಿದ್ದರೆ ಆ ವ್ಯಕ್ತಿಯು ಸಾಕಷ್ಟು ಹೆಸರನ್ನು ಗಳಿಸುತ್ತಾನೆ. ಇಷ್ಟೇ ಅಲ್ಲದೆ ಇಂತ ವ್ಯಕ್ತಿಗಳಿಗೆ ಜೀವನದಲ್ಲಿ ಒಳ್ಳೆಯ ಸಂಗಾತಿ ದೊರೆತು ಅವರು ಇಷ್ಟ ಪಡುವ ಹಾಗೆ ನಡೆದುಕೊಳ್ಳುತ್ತಾರೆ.
ಹುಬ್ಬಿನ ಮಧ್ಯೆ ಮಚ್ಚೆ ಇದ್ದರೆ ಅದು ತುಂಬಾ ಸೌಭಾಗ್ಯದ ವಿಷಯವಾಗಿದೆ. ಯಾವ ಮಹಿಳೆಯ ಎರಡು ಹುಬ್ಬುಗಳ ಮಧ್ಯೆ ಮಚ್ಚೆ ಇರುತ್ತದೆಯೋ ಅವರು ಭಾಗ್ಯಶಾಲಿ ಯಾಗಿರುತ್ತಾರೆ. ಇಂತ ಮಹಿಳೆಯರು ಯಾರ ಮನೆಗೆ ಮದುವೆಯಾಗಿ ಹೋಗುತ್ತಾರೋ ಅಲ್ಲಿ ಸುಖ ಶಾಂತಿ ನೆಮ್ಮದಿಯನ್ನು ತೆಗೆದುಕೊಂಡು ಹೋಗುತ್ತಾರೆ.
ಒಂದು ವೇಳೆ ಎಡ ಹಾಗೂ ಬಲ ಭಾಗದ ಹುಬ್ಬಿನ ಮೇಲೆ ಮಚ್ಚೆ ಇದ್ದರೆ ಮದುವೆಗೂ ಮುನ್ನ ಹಲವಾರು ರೀತಿಯ ಕಷ್ಟಗಳನ್ನು ಎದುರಿಸಬೇಕಾಗುವ ಸಮಯ ಬರುತ್ತದೆ, ಆದರೆ ಮದುವೆಯ ನಂತರ ಇವರ ಜೀವನದ ಅದೃಷ್ಟ ಬದಲಾಗುತ್ತದೆ ಎಂದರೆ ತಪ್ಪಾಗಲಾರದು. ಈ ವ್ಯಕ್ತಿಗಳಿಗೆ ಮದುವೆಯಾದ ನಂತರ ಆಕಸ್ಮಿಕವಾಗಿ ಧನ ಸಂಪತ್ತಿನ ಆಗಮನ ಆಗುತ್ತದೆ.
ಸಾಮುದ್ರಿಕಾಶಾಸ್ತ್ರದ ಪ್ರಕಾರ ರೆಪ್ಪೆಯ ಮೇಲೆ ಮಚ್ಚೆಯಿದ್ದರೆ ಆ ವ್ಯಕ್ತಿಗಳು ಬಹಳ ಬೇಗ ಶ್ರೀಮಂತರಾಗುತ್ತಾರೆ ಹಾಗೂ ಭವಿಷ್ಯದಲ್ಲಿ ಸಾಕಷ್ಟು ಹೆಸರನ್ನು ಸಂಪಾದಿಸುತ್ತಾರೆ. ಹಾಗೆಯೇ ಎದೆಯ ಮೇಲೆ ಮಚ್ಚೆ ಇದ್ದರೆ ಭಾಗ್ಯಶಾಲಿ ಯಾಗಿರುತ್ತಾರೆ, ಯಾವ ಮಹಿಳೆಯ ಎದೆಯ ಭಾಗದಲ್ಲಿ ಮಚ್ಚೆ ಇರುತ್ತದೆಯೋ ಅವರಿಗೆ ಸರ್ಕಾರಿ ಕೆಲಸ ಸಿಗುವ ಯೋಗ ಇರುತ್ತದೆ. ಪುರುಷರಿಗೆ ಎದೆ ಭಾಗದಲ್ಲಿ ಇದ್ದರೆ ಮಹಾತ್ವಕಾಂಕ್ಷೆ ವ್ಯಕ್ತಿಗಳಾಗಿರುತ್ತಾರೆ ಹಾಗೂ ತಮ್ಮ ಕಠಿಣ ಪರಿಶ್ರಮದಿಂದ ಹಣವನ್ನು ಸಂಪಾದನೆ ಮಾಡುತ್ತಾರೆ.
ಕಿವಿ ಮೇಲೆ ಮಚ್ಚೆ ಇರುವಂತ ವ್ಯಕ್ತಿಗಳು ತುಂಬಾ ಬುದ್ಧಿವಂತರಾಗಿರುತ್ತಾರೆ, ಈ ವ್ಯಕ್ತಿಗಳ ಬಳಿ ಯಾವುದೇ ಕಾರಣಕ್ಕೂ ಧನ ಸಂಪತ್ತಿನ ಕೊರತೆ ಉಂಟಾಗುವುದಿಲ್ಲ. ತುಟಿ ಮೇಲೆ ಮಚ್ಚೆ ಇರುವ ವ್ಯಕ್ತಿಗಳು ಹಣವನ್ನು ಸಂಪಾದನೆ ಮಾಡಲು ಕಠಿನ ಪರಿಶ್ರಮವನ್ನು ಪಡುತ್ತಾರೆ. ಭುಜದ ಮೇಲೆ ಮಚ್ಚೆ ಇರುವ ಪುರುಷರು ತಮ್ಮ ಕಠಿಣ ಪರಿಶ್ರಮದಿಂದ ಸಂಪತ್ತನ್ನು ಗಳಿಸುವ ವ್ಯಕ್ತಿಗಳಾಗಿರುತ್ತಾರೆ.
ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892.
ದಿನ ಭವಿಷ್ಯ 18-12-2024 ಮೇಷ: ಧನಲಾಭವಾಗಲಿದ್ದು, ಅಷ್ಟೇ ಪ್ರಮಾಣದ ಖರ್ಚು ಬರುವುದುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…
ಮೇಷ: ಚಂಚಲ ಮನಸ್ಸು ಕಾರ್ಯ ಸಾಧಿಸಿ ಸಾಧನೆ ಮಾಡಬೇಕಾದ ಸಂದರ್ಭನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…
ಮೇಷ: ವಿಪರೀತ ವ್ಯಸನ, ರೋಗಭಾದೆ, ಅಕಾಲ ಭೋಜನ, ಹಿತ ಶತ್ರುಗಳಿಂದ ತೊಂದರೆ, ಇಲ್ಲಸಲ್ಲದ ತಕರಾರುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…
ಮೇಷ: ದಿನವು ಶುಭದಾಯಕವಾಗಿದ್ದು ಕೆಲಸ ಕಾರ್ಯಗಳಲ್ಲಿ ಜಯ ಕಾಣುವಿರಿ.ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2 ದಿನದಲ್ಲಿ ಪರಿಹಾರ…
ಮೇಷ: ಯತ್ನ ಕಾರ್ಯಾನುಕೂಲ, ಹಣಕಾಸಿನ ಪರಿಸ್ಥಿತಿ ಸುಧಾರಣೆ, ಸ್ಥಳ ಬದಲಾವಣೆ, ಬಂಧುಗಳಲ್ಲಿ ವೈರತ್ವ, ಉದ್ಯೋಗದಲ್ಲಿ ಪ್ರಗತಿ..ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ…
ಮೇಷ: ಕುಟುಂಬ ಸೌಖ್ಯ, ಯತ್ನ ಕಾರ್ಯ ಸಿದ್ಧಿ, ಕೆಲಸಕ್ಕಾಗಿ ತಿರುಗಾಟ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…