ಗುರುವಾರದ ದಿನ ಯಾವ ಒಂದು ವಸ್ತುವಿನಿಂದ ನಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಗೊತ್ತೇ ?

ಜ್ಯೋತಿಷ್ಯ

ಗುರುವಾರದಂದು ಕೇವಲ ಒಂದು ಕರ್ಪೂರದ ಸಹಾಯದಿಂದ ನಮ್ಮನ್ನು ಕಾಡುತ್ತಿರುವ ಹಲವಾರು ಸಮಸ್ಯೆಗಳನ್ನು ಯಾವ ರೀತಿ ಬಗೆಹರಿಸಿಕೊಳ್ಳಬಹುದು ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ರಾಫವ್ ದೀಕ್ಷಿತ್ 99802 14908 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಕರೆ ಮಾಡಿ 99802 14908.

ಗುರುವಾರದಂದು ಗುರು ಬಲವು ಸಹ ಇರುತ್ತದೆ, ಹಾಗೆಯೇ ಲಕ್ಷ್ಮೀದೇವಿಗೂ ತುಂಬಾ ಪ್ರಿಯವಾದ ದಿನ. ಆದ್ದರಿಂದ ಮನೆಯಲ್ಲಿ ಮಕ್ಕಳು ವಿದ್ಯಾಭ್ಯಾಸದಲ್ಲಿ ತೊಂದರೆಯನ್ನು ಅನುಭವಿಸುತ್ತಿದ್ದರೆ, ಮನೆಯಲ್ಲಿ ಹಣದ ಸಮಸ್ಯೆ,ಆರ್ಥಿಕ ಸಮಸ್ಯೆ ಎದುರಾಗುತ್ತಿದ್ದರೆ, ಯಾವುದಾದರೂ ದೋಷದಿಂದ ಮುಕ್ತಿಯನ್ನು ಪಡೆದುಕೊಳ್ಳಬೇಕೆಂದರೆ, ಮಾಟ ಮಂತ್ರ ದುಷ್ಟಶಕ್ತಿಯ ಪ್ರಯೋಗಗಳಿಂದ ಮುಕ್ತಿಯನ್ನು ಹೊಂದಬೇಕೆಂದರೆ ನಾವು ಹೇಳುವ ಈ ಸರಳ ಉಪಾಯವನ್ನು ಮಾಡಿದರೆ ನಿಮಗಿರುವ ಸಂಕಷ್ಟಗಳೆಲ್ಲ ದೂರವಾಗುವುದು ಖಚಿತ.

ಗುರುವಾರದ ದಿನ ರಾತ್ರಿ ಮಲಗುವುದಕ್ಕೂ ಮುನ್ನ ಇಚ್ಚ ದೇವತೆಯ ಬಳಿ ನಿಮ್ಮ ಕಷ್ಟಗಳನ್ನು ಕೋರಿಕೆಗಳನ್ನು ಹೇಳಿಕೊಂಡ ನಂತರ 3 ಲವಂಗ,3 ಕರ್ಪೂರ ತೆಗೆದುಕೊಂಡು ಒಂದು ಹಾಳೆಯ ಮೇಲೆ ಇಟ್ಟು ಮನೆಯ ಮಧ್ಯಭಾಗದಲ್ಲಿ ಇಡಬೇಕು. ಈ ರೀತಿ ಮನೆಯ ಮಧ್ಯ ಭಾಗದಲ್ಲಿ ಇಟ್ಟ ಕೆಲ ಸಮಯದ ನಂತರ ಮತ್ತೆ ಅದನ್ನು ತೆಗೆದುಕೊಂಡು ಮನೆಯ ಮುಖ್ಯದ್ವಾರಕ್ಕೆ ಮೂರು ಬಾರಿ ನಿವಾಳಿಸಬೇಕು.

ಮನೆಯ ಮುಖ್ಯದ್ವಾರಕ್ಕೆ ಮೂರು ಬಾರಿ ನಿವಾಳಿಸಿದ ನಂತರ ಹೊರ ಹೋಗಿ ಸುಡಬೇಕು. ಈ ರೀತಿಯಾಗಿ ಆ ವಸ್ತುವನ್ನು ಸುಟ್ಟ ನಂತರ ಮನೆಯೊಳಗೆ ಪ್ರವೇಶ ಮಾಡಬೇಕಾದರೆ ಮೊದಲು ಕೈಕಾಲುಗಳನ್ನು ತೊಳೆದುಕೊಂಡು ನಂತರ ಪ್ರವೇಶವನ್ನು ಮಾಡಬೇಕು. ಈ ರೀತಿಯಾಗಿ ಪ್ರತಿ ಗುರುವಾರದ ದಿನ ಮಾಡುತ್ತಾ ಬಂದರೆ ನಿಮಗೆ ಯಾವುದೇ ಕಷ್ಟಗಳಿದ್ದರೂ ಸಹ ದೂರವಾಗುವುದರಲ್ಲಿ ಸಂಶಯವಿಲ್ಲ.

ಈ ರೀತಿಯಾಗಿ ಪ್ರತಿ ಗುರುವಾರದ ದಿನ ಮಾಡುವುದರಿಂದ ಗುರು ಬಲವು ಹೆಚ್ಚಾಗುವುದರ ಜೊತೆಗೆ ತಾಯಿ ಲಕ್ಷ್ಮೀದೇವಿ ಅನುಗ್ರಹವು ಪ್ರಾಪ್ತಿಯಾಗುತ್ತದೆ. ಗುರು ಬಲವು ನಮ್ಮ ಜಾತಕದಲ್ಲಿ ಜಾಸ್ತಿಯಾದರೆ ನಾವು ಮಾಡುವಂತಹ ಪ್ರತಿಯೊಂದು ಕೆಲಸಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ.

ರಾಫವ್ ದೀಕ್ಷಿತ್ 99802 14908 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಕರೆ ಮಾಡಿ 99802 14908.

Leave a Reply

Your email address will not be published. Required fields are marked *