ಶ್ರೀರಾಮನ ಈ ಸಾಲುಗಳನ್ನು ಓದಿದಾಗ ಅಚಾನಕವಾಗಿ ಹಣ ದೊರೆಯುತ್ತದೆ

Uncategorized ಜ್ಯೋತಿಷ್ಯ

ರಾಮಚರಿತ ಮಾನಸವು ತನ್ನಲ್ಲಿಯೇ ತಾನು ಒಂದು ತುಂಬಾನೇ ದೊಡ್ಡದಾಗಿರುವ ಮಂತ್ರದ ಸಾಗರವಾಗಿದೆ, ಇವುಗಳ ಪ್ರಯೋಗವನ್ನು ಮಾಡಿ ನೀವು ನಿಮ್ಮ ಜೀವನದಲ್ಲಿ ಇರುವಂತಹ ಪ್ರತಿಯೊಂದು ಸಮಸ್ಯೆಗಳಿಗೂ ಪರಿಹಾರವನ್ನು ಕಂಡುಕೊಳ್ಳಬಹುದು.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

ಇಲ್ಲಿ ಒಬ್ಬ ವ್ಯಕ್ತಿಗೆ ರಾಮಚರಿತ ಮಾನಸದ ಒಂದು ಚೌಪಾಯವನ್ನು ಜಪ ಮಾಡಿದಾಗ 7 ದಿನದ ಒಳಗಡೆ 7 ಕೋಟಿ ಲಾಭ ಕೂಡ ಆಗಿದೆ, ಇದೇ ರೀತಿ ಒಬ್ಬ ವ್ಯಕ್ತಿಗೆ 20 ಕೋಟಿ ಲಾಭ ಸಿಕ್ಕಿತ್ತು, ಹಾಗಾದರೆ ಆ ವ್ಯಕ್ತಿಗೆ ಯಾವ ರೀತಿ ಇಷ್ಟೊಂದು ಲಾಭ ದೊರೆಯಿತು ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಯಾವ ವ್ಯಕ್ತಿಯು ರಾಮಚರಿತ ಮಾನಸದ ಈ ಸಾಲುಗಳನ್ನು ಜಪ ಮಾಡುತ್ತಾರೋ ಅವರ ಎಲ್ಲಾ ಕಷ್ಟಕಾರ್ಪಣ್ಯಗಳು ದೂರವಾಗುತ್ತದೆ, ನೀವು ಎಷ್ಟು ಬಾರಿ ಈ ಸಾಲುಗಳನ್ನು ಜಪ ಮಾಡುತ್ತಿರೋ ಅಷ್ಟು ಲಾಭಗಳು ನಿಮಗೆ ದೊರೆಯುತ್ತದೆ.

ರಾಮಚರಿತ ಮಾನಸದ ಉಪಾಯ ಅಥವಾ ಸಾಲುಗಳು ಈ ರೀತಿ ಇವೆ

ಜಿಮಿ ಸರಿತಾ ಸಾಗರ ಮಹುಜಾಹೀಂ. ಜದ್ಯಪಿ ತಾಹಿ ಕಾಮನಾ ನಾಹಿಂ.. ತಿಮಿ ಸುಖ ಸಂಪತಿ ಬಿನಹಿಮ್ ಬೋಲಾಏ ಧರಮಸೀಲ ಪಹೀಂ ಜಾಹೀಂ ಸುಭಾಏ

ಒಂದು ವೇಳೆ ನಿಮಗೆ ಯಾವುದಾದರೂ ಕೆಲಸಗಳು ಆಗಬೇಕಾದರೆ ಆ ಸಂದರ್ಭದಲ್ಲಿ ರಾಮಚರಿತ ಮಾನಸದ ಈ ಸಾಲುಗಳನ್ನು ಜಪಿಸಿದರೆ ಆ ಕಾರ್ಯಗಳು ಯಾವುದೇ ತೊಂದರೆ ಇಲ್ಲದೆ ನಿರ್ವಿಘ್ನದಿಂದ ಸಂಪೂರ್ಣವಾಗುತ್ತದೆ. ವಿಶೇಷವಾಗಿ ಜಪವನ್ನು ಧನ ಸಂಪತ್ತಿನ ವೃದ್ಧಿಗಾಗಿ ಅಥವಾ ಆರ್ಥಿಕ ಸಮಸ್ಯೆಗೆ ಪರಿಹಾರವಾಗಿ ಪ್ರಯೋಗ ಮಾಡಲಾಗುತ್ತದೆ.

ಈ ಮೇಲಿನ ಸಾಲುಗಳನ್ನು ಒಬ್ಬ ವ್ಯಕ್ತಿ ಜಪ ಮಾಡಿದ ನಂತರ ಅವನಿಗೆ 7 ಕೋಟಿ ರೂಪಾಯಿ ಲಾಭ ದೊರೆತಿದೆ, ಇದರ ಜೊತೆಗೆ ಈ ಮಂತ್ರವನ್ನು ಜಪ ಮಾಡಿದಾಗ ಭಗವಂತನು ಯಾವುದಾದರೂ ಒಂದು ದಾರಿಯನ್ನು ತೋರಿಸುತ್ತಾನೆ. ಇದರ ಜೊತೆಗೆ ಸಮಾಜದಲ್ಲಿ ಗೌರವ, ಘನತೆ ಹೆಚ್ಚಾಗುತ್ತದೆ ಎಂದರೆ ತಪ್ಪಾಗಲಾರದು.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

Leave a Reply

Your email address will not be published. Required fields are marked *