ಜೆಸಿಬಿ ಸಹಾಯದಿಂದ ಮರವನ್ನು ತೆಗೆಯುತ್ತಿರುವಾಗ ತೆಲಂಗಾಣದಲ್ಲಿ ಹಾವು ಕಾಣಿಸಿಕೊಂಡಿದ್ದು ಏಕೆ ?

ಜ್ಯೋತಿಷ್ಯ

ಕೆಲವೊಂದು ಬಾರಿ ನಮ್ಮ ಭಾರತ ದೇಶದಲ್ಲಿ ಪವಾಡಗಳು ನಡೆಯುತ್ತಿರುತ್ತದೆ. ಎಲ್ಲಿ ನಕಾರಾತ್ಮಕ ಶಕ್ತಿ ಇರುತ್ತದೆಯೋ ಅಲ್ಲಿ ನಮ್ಮನ್ನು ಕಾಪಾಡಲು ಒಂದು ಒಳ್ಳೆಯ ದೈವ ಶಕ್ತಿಯು ಸಹ ಇರುತ್ತದೆ. ಕರ್ನಾಟಕ ರಾಜ್ಯದ ಪಕ್ಕದಲ್ಲೇ ಇರುವ ತೆಲಾಂಗಣ ರಾಜ್ಯದಲ್ಲಿ ಒಂದು ವಿಚಿತ್ರವಾದ ಘಟನೆ ನಡೆದಿದೆ. ಆ ವಿಚಿತ್ರವಾದ ಘಟನೆ ಏನೆಂದರೆ ಹಳ್ಳಿಯಲ್ಲಿ ಜೆಸಿಬಿ ಸಹಾಯದಿಂದ ಮರಗಳನ್ನು ತೆಗೆಯಬೇಕಾದರೆ ಒಂದು ವಿಚಿತ್ರವಾದ ಪವಾಡ ನಡೆದಿದೆ. ಅಷ್ಟೇ ಅಲ್ಲದೆ ಪವಾಡ ನಡೆದ ವಿಷಯವು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಚರ್ಚೆ ಕೂಡ ಆಗಿದೆ. ಜೆಸಿಬಿ ಸಹಾಯದಿಂದ ಮರವನ್ನು ತೆರವುಗೊಳಿಸುವಾಗ ಒಂದು ದೊಡ್ಡದಾದ ಶಬ್ದವು ಕೇಳಿಸುತ್ತದೆ. ಶಬ್ಧವನ್ನು ಕೇಳಿದ ಹಳ್ಳಿಯ ಸ್ಥಳೀಯರು ಹಾಗೂ ಜೆಸಿಬಿ ವಾಹನವನ್ನು ಓಡಿಸುತ್ತಿರುವವರು ಕಲ್ಲಿನ ಶಬ್ದ ಎಂದು ಭಾವಿಸುತ್ತಾರೆ. ಹೀಗೆ ಜೆಸಿಬಿ ಡ್ರೈವರ್ ತಮ್ಮ ಕೆಲಸವನ್ನು ಮುಂದುವರಿಸುತ್ತಿರುವಾಗ ಮತ್ತೆ ಒಂದು ದೊಡ್ಡದಾದ ಶಬ್ದ ಕೇಳಿಸುತ್ತದೆ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707. 

ದೊಡ್ಡದಾದ ಶಬ್ದ ಪುನಃ ಬಂದಿದ್ದರಿಂದ ಅಲ್ಲಿ ಏನಿರಬಹುದು ಎಂದು ನೋಡಲು ಹೊರಟಾಗ ಜೆಸಿಬಿ ತುದಿಯಲ್ಲಿ ಒಂದು ಹಾವಿನ ಬಾಲ ಕಾಣುತ್ತದೆ ಹಾಗೂ ಮತ್ತೊಂದು ತುದಿ ಎಲ್ಲಿ ಹೋಯಿತು ಎಂದು ನೋಡುತ್ತಿರುವಾಗ ಅಲ್ಲಿಗೆ ಬಂದಿದ್ದ ಇಂಜಿನಿಯರ್ ಹಾಗೂ ಜೆಸಿಬಿ ಡ್ರೈವರ್ ಒಂದು ನಿಮಿಷ ಆತಂಕಕ್ಕೆ ಒಳಗಾಗುತ್ತಾರೆ. ಸ್ವಲ್ಪ ಸಮಯದ ನಂತರ ಆಲೋಚನೆ ಮಾಡುತ್ತಿರುವಾಗ ಅಲ್ಲಿ ಶಿವನ ಮೂರ್ತಿಯು ಇರುವುದು ತಿಳಿಯುತ್ತದೆ. ಶಿವನ ಮೂರ್ತಿಯನ್ನು ನೋಡಿದ ಅಲ್ಲಿಯ ಜನರು ಆಶ್ಚರ್ಯಕ್ಕೆ ಒಳಗಾಗುತ್ತಾರೆ. ಶಿವನ ಕೊರಳಿನಲ್ಲಿರುವ ಹಾವು ಶಿವನ ಮೂರ್ತಿಯನ್ನು ಕಾಯುತ್ತಿರಬಹುದು, ಆದ್ದರಿಂದ ಹಾವು ತನ್ನ ಜೀವವನ್ನು ಪಣಕ್ಕಿಟ್ಟು ಶಿವನನ್ನು ಹಾಗೂ ಶಿವನ ಮೂರ್ತಿಯನ್ನು ಕಾಪಾಡಬೇಕು ಎಂಬ ನಿಟ್ಟಿನಲ್ಲಿ ಹಾವು ಮೊದಲು ಕಾಣಿಸಿಕೊಳ್ಳುತ್ತದೆ ಎಂದು ಅಲ್ಲಿಯ ಜನರ ಅಭಿಪ್ರಾಯವಾಗಿದೆ.

ಅಂತಿಮವಾಗಿ ಅಲ್ಲಿ ಮಾಡುತ್ತಿದ್ದ ಕೆಲಸವನ್ನು ಜೆಸಿಬಿ ಡ್ರೈವರ್ ಹಾಗೂ ಇಂಜಿನಿಯರ್ ಸ್ಥಗಿತಗೊಳಿಸುತ್ತಾರೆ. ಅಲ್ಲಿಯ ಜನರ ಪ್ರಕಾರ ಶಿವನ ಮೂರ್ತಿಗೆ ತೊಂದರೆಯಾಗಿರುವುದರಿಂದ ಹಾವು ಕಾಣಿಸಿಕೊಂಡಿತು ಎನ್ನುತ್ತಾರೆ. ಆದ್ದರಿಂದ ಶಿವನ ಮೂರ್ತಿಗೆ ಯಾರಾದರೂ ತೊಂದರೆ ಮಾಡಲು ಬಂದರೆ ಮೊದಲು ಹಾವು ಕಾಣಿಸಿಕೊಳ್ಳುತ್ತದೆ ಎಂಬುದು ಅಲ್ಲಿಯ ಜನರ ಅಭಿಪ್ರಾಯವಾಗಿದೆ.

Leave a Reply

Your email address will not be published. Required fields are marked *