ರೈತನ ಹಸುವು ಮಾಂಸ ಮಾರಾಟ ಮಾಡುವವನಿಂದ ಪಾರಾಗಿದ್ದು ಹೇಗೆ ಗೊತ್ತೇ ?

ಜ್ಯೋತಿಷ್ಯ

ಶಿವನನ್ನು ಭಕ್ತಿಯಿಂದ ನೆನಪಿಸಿಕೊಂಡರೆ ಯಾವ ಕಷ್ಟಗಳಿದ್ದರೂ ಸಹ ಆ ಕಷ್ಟಗಳನ್ನು ದೂರ ಮಾಡುತ್ತಾನೆ. ಮನುಷ್ಯನಾಗಳಿ ಅಥವಾ ಕ್ರಿಮಿಕೀಟಗಳಾಗಲಿ ಎಂತಹದ್ದೇ ಪರಿಸ್ಥಿತಿಯಲ್ಲಿದ್ದರೂ ಅವರಿಗೆ ಸಹಾಯವನ್ನು ಮಾಡುತ್ತಾನೆ. ಒಬ್ಬ ರೈತನು ಶಿವನನ್ನು ನೆನಪಿಸಿಕೊಂಡಿದ್ದರಿಂದ ಅವನ ಹಸುವು ಸಾವಿನಿಂದ ಯಾವ ರೀತಿ ಪಾರಾಯಿತು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

ಒಂದು ಗ್ರಾಮದಲ್ಲಿ ರೈತನು ಹಸುವನ್ನು ಸಾಕಿಕೊಂಡಿದ್ದನು ಮತ್ತು ತನ್ನ ಮನೆಯಲ್ಲಿನ ದೈನಂದಿನ ಜೀವನಕ್ಕೆ ಈ ಹಸು ಅವನಿಗೆ ಆಧಾರವಾಗಿತ್ತು. ಹೀಗಿರುವಾಗ ಈ ರೈತನು ಮಾಂಸ ಮಾರಾಟ ಮಾಡುವವನ ಹತ್ತಿರ ಜಗಳವನ್ನು ಮಾಡಿಕೊಳ್ಳುತ್ತಾನೆ. ಈ ವಿಷಯವನ್ನು ತುಂಬಾ ಗಂಭೀರವಾಗಿ ಪರಿಗಣಿಸಿದ ಮಾಂಸ ಮಾರಾಟ ಮಾಡುವವನು ತನ್ನ ಸ್ನೇಹಿತರೊಂದಿಗೆ ಚರ್ಚಿಸಿ ಯಾವುದಾದರೂ ಒಂದು ದಿನ ರೈತನ ಕಣ್ಣನ್ನು ತಪ್ಪಿಸಿ ಹಸುವನ್ನು ಎತ್ತುಕೊಂಡು ಹೋಗಿ ಕತ್ತರಿಸಿ ಬಿಡಬೇಕು ಎಂದು ತೀರ್ಮಾನಿಸುತ್ತಾನೆ.

ಒಂದು ದಿನ ತನ್ನ ಸ್ನೇಹಿತರೊಂದಿಗೆ ಮಾಂಸ ಮಾರಾಟ ಮಾಡುವವನು ರಾತ್ರಿಯ ವೇಳೆಯಲ್ಲಿ ಹಸುವನ್ನು ರೈತನ ಕಣ್ಣಿನಿಂದ ತಪ್ಪಿಸಿ ಬಚ್ಚಿಡುತ್ತಾನೆ. ಮುಂಜಾನೆ ಎದ್ದ ರೈತನು ತನ್ನ ಹಸುವು ಇಲ್ಲದಿದ್ದನ್ನು ಕಂಡು ಜೋರಾಗಿ ಅಳಲು ಪ್ರಾರಂಭಿಸುತ್ತಾನೆ. ತದನಂತರ ಶಿವನ ಮೂರ್ತಿಯ ಬಳಿ ನಿಂತು ನನ್ನ ಹಸು ಕಾಣೆಯಾಗಿದೆ ಇನ್ನು ಯಾರ ಬಳಿ ನಾನು ಹಾಲನ್ನು ಕೇಳಲಿ ಮತ್ತು ನನ್ನ ದೈನಂದಿನ ಜೀವನದ ಕಥೆ ಕಷ್ಟಕ್ಕೆ ಸಿಲುಕಿತು ಮತ್ತು ಇವತ್ತಿನಿಂದ ನಾನು ಏನು ಮಾಡಲಿ ಹಾಗೂ ಜೀವನವನ್ನು ಹೇಗೆ ನಡೆಸಲಿ ಎಂದು ಶಿವನ ಬಳಿ ತನ್ನ ಕಷ್ಟವನ್ನು ಹೇಳಿಕೊಳ್ಳುತ್ತಾನೆ.

ಈ ಮದ್ಯೆ ಹಸುವನ್ನು ಕದ್ದಿದ್ದ ಮಾಂಸ ಮಾರಾಟ ಮಾಡುವವನು ಮತ್ತು ಅವನ ಸ್ನೇಹಿತರು ಹಸುವನ್ನು ಕಾಡಿಗೆ ಕರೆದುಕೊಂಡು ಹೋಗಿ ಕಾಡಿನಲ್ಲಿ ಕತ್ತರಿಸಲು ತೀರ್ಮಾನಿಸಿದ್ದರು. ಆ ಸಂದರ್ಭದಲ್ಲಿ ಮಹಾಶಿವನಿಂದ ಒಂದು ಚಮತ್ಕಾರ ನಡೆಯಿತು. ಚಮತ್ಕಾರ ಏನು ಎಂದರೆ ಹಸುವನ್ನು ಕದ್ದಿದ್ದ ಗುಂಪಲ್ಲಿ ಒಟ್ಟು ನಾಲ್ಕು ಜನರಿದ್ದರು, ಅದರಲ್ಲಿ ಇಬ್ಬರಿಗೆ ಹಾವು ಕಚ್ಚಿ ಅವರು ಸತ್ತು ಹೋಗಿದ್ದರು, ಉಳಿದ ಇಬ್ಬರನ್ನು ಹಾವು ಓಡಿಸಿಕೊಂಡು ಬರುತ್ತಿತ್ತು. ಇದರಿಂದ ಗಾಬರಿಗೊಂಡ ಮಾಂಸ ಮಾರಾಟ ಮಾಡುವವನು ಹಾಗೂ ಅವನ ಸ್ನೇಹಿತ ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಬೇರೆ ಬೇರೆ ಕಡೆ ಓಡಿಹೋದರು. ನಂತರ ರೈತನ ಹಸುವು ರೈತನ ಮನೆಗೆ ಶಿವನ ಕೃಪೆಯಿಂದ ಯಾವುದೇ ತೊಂದರೆ ಇಲ್ಲದೆ ಬಂದು ಸೇರಿತು.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

Leave a Reply

Your email address will not be published. Required fields are marked *