ಹನುಮಾನ್ ಚಾಲೀಸ್ ಓದಿದರೆ ಯಾವ ರೀತಿಯ ಪವಾಡಗಳು ಆಗುತ್ತದೆ ಗೊತ್ತೇ ನಿಮಗೆ ?

ಜ್ಯೋತಿಷ್ಯ

ಅಂದು ಸರಿಯಾದ ಸಮಯದಲ್ಲಿ ಆಂಜನೇಯಸ್ವಾಮಿ ಪವಾಡ ಮಾಡಿಲ್ಲ ಅಂದಿದ್ದರೆ ಒಂದು ಮುಗ್ಧ ಮಗುವಿನ ಪ್ರಾಣಪಕ್ಷಿ ಹಾರಿ ಹೋಗುತ್ತಿತ್ತು. ಈ ಘಟನೆ ಪಾಯಲ್ ಗುಪ್ತ ಎಂಬ ಮಹಿಳೆಯ ಜೀವನದಲ್ಲಿ ನಡೆದ ಘಟನೆ ಆಗಿದೆ. ಪಾಯಲ್ ಗುಪ್ತ ಆಂಜನೇಯಸ್ವಾಮಿಯ ಪರಮಭಕ್ತೆಯಾಗಿದ್ದಾಳೆ. ಹೀಗೆ ಪ್ರತಿನಿತ್ಯ ಆಂಜನೇಯ ಸ್ವಾಮಿಯ ಪೂಜೆಯನ್ನು ಮಾಡುತ್ತಾಳೆ. ಹಿಂದೂ ಧರ್ಮದಲ್ಲಿ ಆಂಜನೇಯ ಸ್ವಾಮಿಯ ಪೂಜೆಯನ್ನು ಮಹಿಳೆಯರು ಮಾಡಬಾರದು ಎಂದು ಹೇಳಿದ್ದರೂ ಈಕೆಯೂ ಮನಃಸ್ಪೂರ್ತಿಯಾಗಿ ಭಕ್ತಿಯಿಂದ, ಶ್ರದ್ಧೆಯಿಂದ ಆಂಜನೇಯ ಸ್ವಾಮಿಯ ಪೂಜೆಯನ್ನು ಮಾಡುತ್ತಿದ್ದರು.

ರಾಫವ್ ದೀಕ್ಷಿತ್ 99802 14908 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಕರೆ ಮಾಡಿ 99802 14908.

ಹೀಗಿರುವಾಗ ಒಂದು ದಿನ 21 ದಿನ ಹನುಮಾನ್ ಚಾಲೀಸಾ ಓದುವ ಸಂಕಲ್ಪವನ್ನು ಮಾಡಿಕೊಳ್ಳುತ್ತಾಳೆ. ಅಂದುಕೊಂಡ ಹಾಗೆ ಪ್ರತಿನಿತ್ಯವೂ ಹನುಮಾನ್ ಚಾಲೀಸ್ ಓದಲು ಶುರು ಮಾಡುತ್ತಾಳೆ. ಈಕೆಗೆ 2014ರಲ್ಲಿ ವಿವಾಹವಾಗಿತ್ತು, ತದನಂತರ ತನ್ನ ಗಂಡನ ಜೊತೆ ಅಮೇರಿಕಾದಲ್ಲಿ ವಾಸಿಸುತ್ತಿದ್ದಳು. ತದನಂತರ ಹಲವು ವರ್ಷಗಳ ಬಳಿಕ ದೇವರ ಮೊರೆ ಹೋದ ಮೇಲೆ ಆಕೆಗೆ ಒಂದು ಮಗು ಜನಿಸುತ್ತದೆ. ಈ ಕಾರಣದಿಂದ ಪಾಯಲ್ ಗುಪ್ತ ಹನುಮಾನ್ ಚಾಲೀಸ್ ಓದುವ ಸಂಕಲ್ಪವನ್ನು ಮಾಡಿಕೊಂಡಿದ್ದಳು.

ಆಕೆಯ ಮಗುವಿಗೆ ಎರಡು ವರ್ಷವಿದ್ದಾಗ ಬಾಗಿಲನ್ನು ತೆಗೆಯುವುದು ಮತ್ತು ಹಾಕುವುದು ಮಾಡುತ್ತಿತ್ತು. ಈ ಸಂದರ್ಭದಲ್ಲಿ ಒಂದು ದಿನ ಪಾಯಲ್ ಗುಪ್ತ ಹನುಮಾನ್ ಚಾಲೀಸ್ ಓದುವಾಗ ಆಕೆಯ ಮಗುವು ಬಾಗಿಲನ್ನು ತೆಗೆದು ರಸ್ತೆಯ ಮಧ್ಯ ಹೋಗಿತ್ತು. ಪಾಯಲ್ ಗುಪ್ತ ಹನುಮಾನ್ ಚಾಲೀಸ್ ಓದಿ ಪೂಜೆಯನ್ನು ಮಾಡಿದ ನಂತರ ಮಗುವನ್ನು ನೋಡಿದರೆ ಮಗು ಮನೆಯ ಯಾವ ಭಾಗದಲ್ಲೂ ಇರಲಿಲ್ಲ. ಪಾಯಲ್ ಗುಪ್ತ ಗಾಬರಿಗೊಂಡು ಅಕ್ಕಪಕ್ಕದ ಮನೆಯವರ ಹತ್ತಿರ ತನ್ನ ಮಗುವನ್ನು ವಿಚಾರಿಸುತ್ತಾಳೆ.

ಕೊನೆಗೆ ರಸ್ತೆಗೆ ಹೋಗಿ ನೋಡಿದಾಗ ಅಮೇರಿಕಾದ ಒಬ್ಬ ಮಹಿಳೆಯು ಆಕೆಯ ಮಗುವನ್ನು ಎತ್ತಿಕೊಂಡು ನಿಂತಿದ್ದಳು. ಮಗುವನ್ನು ಕಂಡ ಪಾಯಲ್ ಗುಪ್ತ ಅಮೆರಿಕಾದ ಮಹಿಳೆಯನ್ನು ನನ್ನ ಮಗು ಎಲ್ಲಿ ಸಿಕ್ಕಿತು ಎಂದು ಕೇಳುತ್ತಾಳೆ. ಆಗ ಆ ಮಹಿಳೆಯು ತಾನು ಕಾರು ಚಲಾಯಿಸಿಕೊಂಡು ಬರುವಾಗ ಕಾರಿಗೆ ಅಡ್ಡವಾಗಿ ಮಗು ಬಂದಿತು ತಕ್ಷಣ ಕಾರನ್ನು ನಿಲ್ಲಿಸಿದ್ದರಿಂದ ಯಾವುದೇ ಅಪಘಾತ ವಾಗಲಿಲ್ಲ ಎಂದು ಹೇಳುತ್ತಾಳೆ. ಆಗ ಪಾಯಲ್ ಗುಪ್ತ ಗೆ ಅನಿಸಿದ್ದು ತಾನು ಹನುಮಾನ್ ಚಾಲೀಸ್ ಓದಿದ್ದ ಕಾರಣದಿಂದಾಗಿ ಆಂಜನೇಯ ಸ್ವಾಮಿಯು ತನ್ನ ಮಗುವನ್ನು ರಕ್ಷಣೆ ಮಾಡಿದರು ಎಂದು.

ರಾಫವ್ ದೀಕ್ಷಿತ್ 99802 14908 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಕರೆ ಮಾಡಿ 99802 14908.

Leave a Reply

Your email address will not be published. Required fields are marked *