ಮಹಾಶಿವನ ಚಮತ್ಕಾರದ ಬಗ್ಗೆ ನಿಮಗೆಷ್ಟು ತಿಳಿದಿದೆ ?  

ಜ್ಯೋತಿಷ್ಯ

ಭಕ್ತಾದಿಗಳು ಕೇದಾರನಾಥ ಯಾತ್ರೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಒಂದು ದೊಡ್ಡ ಘಟನೆ ನಡೆದಿತ್ತು ಮತ್ತು ಆ ಸಂದರ್ಭದಲ್ಲಿ ತನ್ನ ಭಕ್ತಾದಿಗಳನ್ನು ಕಾಪಾಡಲು ಮಹಾಶಿವನು ಆಗಮಿಸಿದ್ದನ್ನು. ಕೇದಾರನಾಥ ಯಾತ್ರೆಯ ಸಂದರ್ಭದಲ್ಲಿ ಯಾವ ಚಮತ್ಕಾರ ನಡೆಯಿತು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

ಬಲ್ವೀರ್ ಸಿಂಗ್ ಎಂಬುವರು ಮಹಾಶಿವನ ಪರಮಭಕ್ತ. ಕೆಲವರ್ಷಗಳ ಹಿಂದೆ ಕೇದಾರನಾಥ ಯಾತ್ರೆಗೆ ಹೋಗಬೇಕು ಎಂದು ಬಲ್ವೀರ್ ಸಿಂಗ್ ನಿರ್ಧರಿಸಿದ್ದರು. ಬಲ್ವೀರ್ ಸಿಂಗ್ ಅಂದುಕೊಂಡ ಹಾಗೆ ತನ್ನ 10 ಜನ ಗೆಳೆಯರೊಂದಿಗೆ ಕೇದಾರನಾಥ ಯಾತ್ರೆಗೆ ಹೋಗಲು ಟೆಂಪೋ ಟ್ರಾವೆಲ್ ಅನ್ನು ಕೂಡ ಬುಕ್ ಮಾಡಿದ್ದರು. ಯಾತ್ರೆಯನ್ನು ಪ್ರಾರಂಭಿಸಿದ ಬಲ್ವೀರ್ ಹಾಗೂ ಅವನ ಸ್ನೇಹಿತರಿಗೆ ಕೇದರನಾಥ ತಲುಪಲು ಎರಡು ದಿನ ಬೇಕಾಗುತ್ತದೆ.

ಮೊದಲ ದಿನದ ಪ್ರಯಾಣವನ್ನು ಮುಗಿಸಿ ಎರಡನೇ ದಿನದ ಪ್ರಯಾಣ ಮಾಡುತ್ತಿರುವಾಗ ಊಟದ ಸಮಯ ಬಂದಾಗ ಟೆಂಪೋ ಟ್ರಾವೆಲರ್ ಅನ್ನು ನಿಲ್ಲಿಸಿದ್ದರು. ಊಟವನ್ನು ಮುಗಿಸಿ ಹೊರಡುವ ಮುನ್ನ ನಂದಿಯು ಟೆಂಪೋ ಟ್ರಾವೆಲರ್ ಗೆ ಬಂದು ಡಿಕ್ಕಿ ಹೊಡೆಯುತ್ತದೆ. ಕೇದಾರನಾಥ ಯಾತ್ರೆಗೆ ಹೋಗುವ ದಾರಿ ತುಂಬಾ ಚಿಕ್ಕದಾಗಿರುತ್ತದೆ. ಒಂದು ಬಾರಿ ಕೇವಲ ಒಂದು ವಾಹನ ಚಲಾಯಿಸಬಹುದು. ತದನಂತರ ನಂದಿಯನ್ನು ಪಕ್ಕಕ್ಕೆ ಸರಿಸಿ ತಮ್ಮ ಎರಡನೇ ದಿನದ ಪ್ರಯಾಣವನ್ನು ಬಲ್ವಿರ್ ಸಿಂಗ್ ಮತ್ತು ಅವನ ಸ್ನೇಹಿತರು ಪ್ರಾರಂಭಿಸುತ್ತಾರೆ.

ಹೀಗೆ ಟೆಂಪೋ ಟ್ರಾವೆಲರ್ ಅಲ್ಲಿ ಪ್ರಯಾಣ ಮಾಡುತ್ತಿರುವಾಗ ದೊಡ್ಡದಾದ ಕಲ್ಲು ಟೆಂಪೋ ಟ್ರಾವೆಲರ್ ಮೇಲೆ ಬಂದು ಅಪ್ಪಳಿಸುತ್ತದೆ. ಇದರಿಂದ ಟೆಂಪೋ ಟ್ರಾವೆಲ್ ರಸ್ತೆಯಿಂದ ಹಳಿತಪ್ಪುತ್ತದೆ ಮತ್ತು ನೆಲಕ್ಕೆ ಉರುಳುತ್ತದೆ. ಆದರೆ ಆ ಸಮಯದಲ್ಲಿ ಒಂದು ಪವಾಡ ನಡೆಯುತ್ತದೆ. ಅಷ್ಟೊಂದು ಬೃಹತ್ ಆಕಾರದ ಕಲ್ಲು ಅಪ್ಪಳಿಸಿದರೂ ಬಲ್ವೀರ್ ಸಿಂಗ್ ಮತ್ತು ಅವನ ಸ್ನೇಹಿತರಿಗೆ ಯಾವುದೇ ರೀತಿಯ ತೊಂದರೆಯೂ ಆಗುವುದಿಲ್ಲ. ತದನಂತರ ಅಲ್ಲಿಯ ಅಧಿಕಾರಿಗಳು ಜೆಸಿಬಿ ವಾಹನವನ್ನು ತರಿಸಿ ಟೆಂಪೋ ಟ್ರಾವೆಲರ್ ಅನ್ನು ಹೊರತೆಗೆಯುತ್ತಾರೆ.

ಟೆಂಪೋ ಟ್ರಾವೆಲರ್ ಇಂದ ಹೊರ ಬಂದ ಮೇಲೆ ಬಲ್ವೀರ್ ಸಿಂಗ್ ಅವರಿಗೆ ಅನಿಸಿದ್ದು ಮಹಾಶಿವನು ನಮ್ಮನ್ನು ಅಪಘಾತದಿಂದ ಪಾರು ಮಾಡಿದ್ದಾರೆ ಎಂದು. ಈ ಘಟನೆ ನಡೆದ ನಂತರ ಮತ್ತೆ ಕೇದಾರನಾಥ ಯಾತ್ರೆಯನ್ನು ಅಲ್ಲಿಂದ ಪ್ರಾರಂಭಿಸಿ ಮಹಾ ಶಿವನ ದರ್ಶನವನ್ನು ಪಡೆದುಕೊಳ್ಳುತ್ತಾರೆ ಬಲ್ವೀರ್ ಸಿಂಗ್ ಮತ್ತು ಅವನ ಸ್ನೇಹಿತರು.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

Leave a Reply

Your email address will not be published. Required fields are marked *