ಮಹಾ ಶಿವನ ವಾಹನವಾದ ನಂದಿಯ ಬಿಹಾರದಲ್ಲಿ ನಡೆಯಿತು ಒಂದು ಚಮತ್ಕಾರಿ ಘಟನೆ  

ಜ್ಯೋತಿಷ್ಯ

ಬಿಹಾರ ರಾಜ್ಯದಲ್ಲಿ ನಡೆದಿರುವ ಒಂದು ಘಟನೆಯೂ ಇಡೀ ದೇಶವೇ ಮಾತನಾಡುವಂತೆ ಮಾಡಿದೆ ಎಂದರೆ ತಪ್ಪಾಗಲಾರದು. ಸಾವಿರಾರು ಜನರ ಪ್ರಾಣವನ್ನು ಉಳಿಸಿರುವ ಮಹಾಶಿವನ ವಾಹನವಾದ ನಂದಿಯ ಚಮತ್ಕಾರಿ ಕಥೆ ಇದು. ಈ ಚಮತ್ಕಾರವನ್ನು ನೋಡಿದ ಜನರು ಆಶ್ಚರ್ಯಚಕಿತರಾಗಿದ್ದಾರೆ. ಹಾಗಾದರೆ ಯಾವ ಚಮತ್ಕಾರ ಬಿಹಾರ ರಾಜ್ಯದಲ್ಲಿ ನಡೆಯಿತು ಹಾಗೂ ಅದರಿಂದ ಹೇಗೆ ಸಾವಿರಾರು ಜನರ ಪ್ರಾಣ ಉಳಿಯಿತು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ರಾಫವ್ ದೀಕ್ಷಿತ್ 99802 14908 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಕರೆ ಮಾಡಿ 99802 14908.

ಮಹಾಶಿವನ ವಾಹನವಾಗಿರುವ ನಂದಿಯ ಚಮತ್ಕಾರದ ಕಥೆಯನ್ನು ಕೇಳಿದರೆ ನಿಮಗೂ ಕೂಡ ನಂದಿಯ ಮೇಲೆ ಭಕ್ತಿಯು ಹೆಚ್ಚಾಗುತ್ತದೆ. ಸಾಮಾನ್ಯವಾಗಿ ಎಲ್ಲ ರೈಲುಗಳಲ್ಲೂ ಸಾಮರ್ಥ್ಯಕ್ಕೆ ತಕ್ಕಂತೆ ಬೋಗಿಗಳಲ್ಲಿ ಜನರು ಇರುತ್ತಾರೆ. ಆದರೆ ಬಿಹಾರ ಮತ್ತು ಉತ್ತರ ಪ್ರದೇಶ ರಾಜ್ಯದಲ್ಲಿ ಜನಸಂಖ್ಯೆ ಅತಿ ಹೆಚ್ಚಿಗೆ ಇರುವುದರಿಂದ ರೈಲುಗಳಲ್ಲಿ ಕಾಲಿಡಲು ಸಹ ಸ್ಥಳವಿರುವುದಿಲ್ಲ. 100 ಜನ ಇರಬಹುದಾದ ಒಂದು ಬೋಗಿಯಲ್ಲಿ 400 ರಿಂದ 500 ಜನ ಇರುತ್ತಾರೆ. ಒಂದು ರೈಲಿನಲ್ಲಿ 8 ಸಾವಿರಕ್ಕೂ ಅಧಿಕ ಜನ ಇರುತ್ತಾರೆ.

ರೈಲು ಪಾಟ್ನಾದಿಂದ ಸಿರ್ಸಾ ಸ್ಥಳಕ್ಕೆ ಹೋಗುತ್ತಿತ್ತು, ರೈಲು 80 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿತ್ತು. ಆದರೆ ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ರೈಲು ಹಳಿಗಳ ಮೇಲೆ ನಂದಿಯೂ ಬಂದು ನಿಂತಿತ್ತು. ಇದನ್ನು ನೋಡಿದ ಕಮಲೇಶ್ ಕುಮಾರ್ ರೈಲಿನಲ್ಲಿ ಬ್ರೇಕ್ ಹಾಕುತ್ತಾರೆ. ಬ್ರೇಕ್ ಹಾಕಿದ ನಂತರ ರೈಲು ನಿಧಾನವಾಗಿ ನಿಲ್ಲುವುದಕ್ಕೆ ಪ್ರಾರಂಭವಾಗುತ್ತದೆ. ಅಂತಿಮವಾಗಿ ನಂದಿಯ ಹತ್ತು ಅಡಿ ಹಿಂದೆ ರೈಲು ನಿಲ್ಲುತ್ತದೆ.

ರೈಲು ನಿಂತ ನಂತರ ನಂದಿ ಏಕೆ ರೈಲು ಹಳಿಯ ಮೇಲೆ ಬಂದು ನಿಂತಿದೆ ಎಂದು ನೋಡಲು ಹೋದಾಗ ಅಲ್ಲಿ ಒಂದು ಆಶ್ಚರ್ಯ ಎದುರಾಗಿತ್ತು. ಕಮಲೇಶ್ ಕುಮಾರ್ ಹಾಗೂ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಜನರು ಹೋಗಿ ನೋಡಿದಾಗ ರೈಲಿನ ಹಳಿಗಳು ಕಟ್ಟಾಗಿ ಎರಡು ಭಾಗವಾಗಿದ್ದವು. ಇದನ್ನು ನೋಡಿದಾಗ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಜನರಿಗೆ ಹಾಗೂ ಕಮಲೇಶ್ ಕುಮಾರ್ ಅವರಿಗೆ ಅನಿಸಿದ್ದು ಒಂದು ವೇಳೆ ರೈಲು ನಿಲ್ಲದಿದ್ದರೆ ಸಾವಿರಾರು ಜನರ ಪ್ರಾಣ ಪಕ್ಷಿ ಹಾರಿ ಹೋಗುತ್ತಿತ್ತು.

ಕಮಲೇಶ್ ಕುಮಾರ್ ಅವರ ಪ್ರಕಾರ ನಂದಿಯಿಂದ ಸಾವಿರಾರು ಜನರ ಪ್ರಾಣ ಉಳಿಯಿತು ಮತ್ತೆ ಕೆಲವರು ಇದೊಂದು ಆಕಸ್ಮಿಕ ಘಟನೆ ಎಂದು ಹೇಳಿದ್ದರು. ಇನ್ನು ಕೆಲವರು ಮಹಾಶಿವನು ನಂದಿಯನ್ನು ಕಳಿಸಿ ನಮ್ಮನ್ನು ಕಾಪಾಡಿದನು ಎಂದು ಭಕ್ತಾದಿಗಳು ಹೇಳುತ್ತಿದ್ದಾರೆ.

ರಾಫವ್ ದೀಕ್ಷಿತ್ 99802 14908 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಕರೆ ಮಾಡಿ 99802 14908.

Leave a Reply

Your email address will not be published. Required fields are marked *