ದೇವಗಂಗೆಯು ಸಪ್ತ ಕೊಳಗಳು ಸಮುಚ್ಚಯ, ಸರ್. ಎಂ. ವಿಶ್ವೇಶ್ವರಯ್ಯನವರಿಗೆ ಮೈಸೂರಿನ ಬೃಂದಾವನ ನಿರ್ಮಿಸಲು ಪ್ರೇರಣೆ ನೀಡಿದ ಸ್ಥಳವೇ ದೇವಗಂಗೆ. ದೇವಗಂಗೆಯಲ್ಲಿ ಒಟ್ಟು ಏಳು ಕೊಳಗಳಿವೆ. ಇಲ್ಲಿ ಯಾವುದೇ ಕಾಲದಲ್ಲೂ ನೀರು ಹೆಚ್ಚುವುದಿಲ್ಲ ಅದೇ ರೀತಿ ಕಡಿಮೆಯೂ ಆಗುವುದಿಲ್ಲ ಮತ್ತು ಯಾವುದೇ ಕಾರಣಕ್ಕೂ ಬತ್ತಿ ಹೋಗುವುದಿಲ್ಲ. ದೇವಗಂಗೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬಿದನೂರು ಸ್ಥಳದಿಂದ ಮೂರು ಕಿಲೋಮೀಟರ್ ದೂರದಲ್ಲಿದೆ.
ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892.
ದೇವಗಂಗೆಯ ಕೊಳವು ಸಿಹಿ ನೀರಿನಿಂದ ಕೂಡಿದೆ ಮತ್ತು ಸ್ಪಟಿಕದಂತೆ ಶುದ್ಧವಾಗಿದೆ. 4 ಎಕರೆ ವಿಸ್ತೀರ್ಣದಲ್ಲಿ 86 ಮೀಟರ್ ಉದ್ದ ಹಾಗೂ 29 ಮೀಟರ್ ಅಗಲವಿರುವ ಜಾಗದಲ್ಲಿ ದೇವಗಂಗೆಯ ಸಪ್ತ ಕೊಳಗಳು ನಿರ್ಮಿತವಾಗಿದೆ. ದೇವಗಂಗೆಯ ಸಪ್ತ ಕೊಳಗಳು ಎಂತಹದೇ ಸಂದರ್ಭದಲ್ಲೂ ಬತ್ತಿಹೋದ ಉದಾಹರಣೆ ಇಲ್ಲ. ದೇವಗಂಗೆಯ ಸಪ್ತ ಕೊಳಗಳನ್ನು ಚೆನ್ನಮ್ಮನವರ ಆಳ್ವಿಕೆಯ ಕಾಲದಲ್ಲಿ ಕ್ರಿಸ್ತಶಕ 1670 ರಲ್ಲೀ ನಿರ್ಮಾಣ ಮಾಡಲಾಗಿದೆ. ಕೆಳದಿಯ ಅರಸರ ಕಾಲದಲ್ಲಿ ಬಿದನೂರು ಮೂರನೇ ರಾಜ್ಯವಾಗಿತ್ತು. ಹಾಗೆಯೇ ದೇವಗಂಗೆ ಬಿದನೂರಿನ ಉಪನಗರವಾಗಿತ್ತು.
ಕೆಳದಿಯ ರಾಜ್ಯದ ರಾಣಿಯಾದ ಚೆನ್ನಮ್ಮನವರ ಅದ್ಭುತವಾದ ಉದ್ಯಾನವನ, ಸಪ್ತ ಕೊಳಗಳು ಮತ್ತು ದೇವಾಲಯವನ್ನು ನಿರ್ಮಿಸುತ್ತಾರೆ. ದೇವಗಂಗೆಗೆ ಭೇಟಿ ನೀಡಿದ ಬ್ರಿಟಿಷರು, ಉನ್ನತ ಅಧಿಕಾರಿಗಳು ಮತ್ತು ಮೈಸೂರಿನ ರಾಜರು ಹಾಗೂ ಸರ್ ಎಂ ವಿಶ್ವೇಶ್ವರಯ್ಯನವರಿಗೆ ಆಶ್ಚರ್ಯವಾಗಿತ್ತು. ಈ ಸಪ್ತ ಕೊಳಗಳಲ್ಲಿ ಸಪ್ತ ಕಾರಂಜಿಗಳು ಇದ್ದವು ಎಂಬುದು ಐತಿಹಾಸಿಕ ಪುಟಗಳಲ್ಲಿ ಉಲ್ಲೇಖಿಸಲಾಗಿದೆ.
ದೇವಗಂಗೆಯ ಸಪ್ತ ಕೊಳಗಳಿಗೆ ನೀರು ಬರುವುದು ಅಲ್ಲೇ ಹತ್ತಿರವಿರುವ ಗುಡ್ಡಗಳಿಂದ. ದೊಡ್ಡ ಕೊಳದಿಂದ ಹೆಚ್ಚಾದ ನೀರು ಉಳಿದ ಆರು ಕೊಳಗಳ ಮಾರ್ಗವಾಗಿ ಹೊರಹೋಗುತ್ತದೆ. ಕೊಳದ ಹತ್ತಿರ ಗಂಗಾಧರೇಶ್ವರ ದೇವಾಲಯವೂ ಸಹ ಇದೆ. ಗಂಗಾಧರೇಶ್ವರ ದೇವಾಲಯದಿಂದ ಈ ಸ್ಥಳವು ಭಕ್ತರ ಕೋರಿಕೆಗಳನ್ನು ಈಡೇರಿಸುವ ಪ್ರಸಿದ್ಧ ಸ್ಥಳವಾಗಿದೆ. ವಿಶೇಷ ದಿನದಂದು ಸುತ್ತಮುತ್ತಲಿನ ಗ್ರಾಮದವರು ಇಲ್ಲಿಯ ದೇವಸ್ಥಾನಕ್ಕೆ ಬಂದು ದೇವರ ದರ್ಶನವನ್ನು ಪಡೆದು ಪುನೀತರಾಗುತ್ತಾರೆ.
ಈಜಲು ಬರುವವರು ಕೆಲಕಾಲ ದೇವಗಂಗೆಯ ಕೊಳದಲ್ಲಿ ಈಜಾಡಿ ಖುಷಿಪಡುತ್ತಾರೆ. ಎಲ್ಲಾ ವರ್ಗದವರಿಗೂ ಎಲ್ಲಾ ವಯಸ್ಸಿನವರಿಗೂ ಹಿಡಿಸುವ ತಾಣ ದೇವಗಂಗೆ ಎಂದರೆ ತಪ್ಪಾಗಲಾರದು.
ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892.
ಮೇಷ: ನಿಮ್ಮ ಉತ್ತಮ ನಡವಳಿಕೆಗೆ ಕುಟುಂಬದ ಸದಸ್ಯರು ನಿಮ್ಮನ್ನು ಮೆಚ್ಚಿ, ನಿಮ್ಮ ಇಚ್ಛೆಯಂತೆ ನಡೆಯುವರು.ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…
ದಿನ ಭವಿಷ್ಯ 18-12-2024 ಮೇಷ: ಧನಲಾಭವಾಗಲಿದ್ದು, ಅಷ್ಟೇ ಪ್ರಮಾಣದ ಖರ್ಚು ಬರುವುದುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…
ಮೇಷ: ಚಂಚಲ ಮನಸ್ಸು ಕಾರ್ಯ ಸಾಧಿಸಿ ಸಾಧನೆ ಮಾಡಬೇಕಾದ ಸಂದರ್ಭನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…
ಮೇಷ: ವಿಪರೀತ ವ್ಯಸನ, ರೋಗಭಾದೆ, ಅಕಾಲ ಭೋಜನ, ಹಿತ ಶತ್ರುಗಳಿಂದ ತೊಂದರೆ, ಇಲ್ಲಸಲ್ಲದ ತಕರಾರುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…
ಮೇಷ: ದಿನವು ಶುಭದಾಯಕವಾಗಿದ್ದು ಕೆಲಸ ಕಾರ್ಯಗಳಲ್ಲಿ ಜಯ ಕಾಣುವಿರಿ.ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2 ದಿನದಲ್ಲಿ ಪರಿಹಾರ…
ಮೇಷ: ಯತ್ನ ಕಾರ್ಯಾನುಕೂಲ, ಹಣಕಾಸಿನ ಪರಿಸ್ಥಿತಿ ಸುಧಾರಣೆ, ಸ್ಥಳ ಬದಲಾವಣೆ, ಬಂಧುಗಳಲ್ಲಿ ವೈರತ್ವ, ಉದ್ಯೋಗದಲ್ಲಿ ಪ್ರಗತಿ..ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ…