ಯಾವ ವಸ್ತುಗಳನ್ನು ಸಂಜೆ ವೇಳೆಯಲ್ಲಿ ದಾನವಾಗಿ ನೀಡಬಾರದು ಎಂಬುದು ತಿಳಿದಿದೆಯೇ ನಿಮಗೆ ?  

ಜ್ಯೋತಿಷ್ಯ

ಪ್ರತಿನಿತ್ಯವೂ ಎಲ್ಲರೂ ಹಲವಾರು ಕೆಲಸಗಳಲ್ಲಿ ನಿರತರಾಗಿ ಜೀವನವನ್ನು ನಡೆಸುತ್ತಿರುತ್ತಾರೆ. ಇದರ ಮಧ್ಯೆ ಕೆಲವೊಂದು ವಿಷಯಗಳು ನಮಗೆ ತಿಳಿಯದೆ ಅಥವಾ ಗೊತ್ತಾಗದೆ ದರಿದ್ರತನವನ್ನು ತರುತ್ತದೆ. ಮನೆಯಲ್ಲಿ ಇರುವಂತಹ ಗೃಹಲಕ್ಷ್ಮಿ ಯ ರೂಪದಲ್ಲಿ ಇರುವಂತ ಹೆಣ್ಣುಮಕ್ಕಳು ಯಾರು ಅಕ್ಕಪಕ್ಕದ ಮನೆಯವರು, ಪರಿಚಯ ಇರುವವರು, ಸಂಬಂಧಿಕರು ಅಥವಾ ಯಾರು ಬಂದು ಏನು ಕೇಳಿದರೂ ಎಂದು ಸಂಜೆ ವೇಳೆ ಗೋಧೂಳಿ ಸಮಯದಲ್ಲಿ ದೇವರಿಗೆ ದೀಪವನ್ನು ಹಚ್ಚಿದ ಬಳಿಕ ಕೆಲವೊಂದು ವಸ್ತುಗಳನ್ನು ಯಾರಿಗೂ ನೀಡಬಾರದು.

ರಾಫವ್ ದೀಕ್ಷಿತ್ 99802 14908 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಕರೆ ಮಾಡಿ 99802 14908.

ಮನೆಗೆ ಸಂಜೆ ವೇಳೆಯಲ್ಲಿ ನೀವು ಕರೆಯದೆ ಬರುವವರು ಬಂದು ಈ ಕೆಲವೊಂದು ವಸ್ತುಗಳನ್ನು ಬೇಕು ಎಂದು ಕೇಳಿದಾಗ ಯಾವುದೇ ಕಾರಣಕ್ಕೂ ಕೊಡಬಾರದು. ಹಾಗಾದರೆ ಗೋಧೂಳಿ ಸಮಯದಲ್ಲಿ ಅಂದರೆ ಸಾಯಂಕಾಲ ದೀಪವನ್ನು ಹಚ್ಚಿದ ಮೇಲೆ ಯಾವ ವಸ್ತುಗಳನ್ನು ನೀಡಬಾರದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಕೆಲವೊಂದು ಬಾರಿ ಬೇಕಂತಲೇ ಮನೆಗೆ ಬಂದು ಅರಿಶಿನದ ಕೊಂಬು ಅಥವಾ ಅರಿಶಿನ ಬೇಕು ಎಂದು ಕೇಳುತ್ತಾರೆ. ಆದರೆ ನೀವು ಯಾವುದೇ ಕಾರಣಕ್ಕೂ ಅರಿಶಿನ ಹಾಗು ಅರಿಶಿನದ ಕೊಂಬನ್ನು ನೀಡಬಾರದು ಅದರ ಬದಲು ಅವರನ್ನು ಒಳಗೆ ಕರೆದು ನೀರನ್ನು ಕೊಟ್ಟು ಕಳುಹಿಸುವುದು ಉತ್ತಮ.

ಕಳಶಕ್ಕೆ ವಿಲ್ಯೆದೇಲೆ, ಅಡಿಕೆ ಬೇಕು ಎಂದು ಬಂದಾಗ ಯಾವುದೇ ಕಾರಣಕ್ಕೂ ನೀಡಬೇಡಿ. ಗೋಧೂಳಿ ಸಮಯದ ನಂತರ ನೀವು ತೊಟ್ಟಿರುವ ಬಟ್ಟೆ ಅಥವ ತೆಗೆದಿಟ್ಟಿರುವ ಬಟ್ಟೆಗಳನ್ನು ಯಾರಿಗೂ ದಾನವಾಗಿ ನೀಡಬೇಡಿ. ಗೋಧೂಳಿ ಸಮಯದಲ್ಲಿ ದಾನವನ್ನು ಮಾಡಿದರೆ ನಿಮ್ಮ ದರಿದ್ರ ತನವನ್ನು ನೀವೇ ತಂದು ಕೊಂಡಂತೆ ಆಗುತ್ತದೆ. ಗೋಧೂಳಿ ಸಮಯದ ನಂತರ ಮನೆಯಲ್ಲಿರುವ ಕಸವನ್ನು ಸಹ ಹೊರಗಡೆ ಹಾಕಬಾರದು.

ಈ ಮೇಲೆ ತಿಳಿಸಲಾಗಿರುವ ಯಾವುದಾದರೂ ವಸ್ತುವನ್ನು ಯಾರಾದರೂ ಬೇಕಂತಲೇ ಕೇಳಿಕೊಂಡು ಬಂದರೆ ಆ ವಸ್ತುಗಳನ್ನು ಯಾವುದೇ ಕಾರಣಕ್ಕೂ ನೀಡಬಾರದು. ಒಂದು ವೇಳೆ ಇದನ್ನು ಮೀರಿ ದಾನವಾಗಿ ನೀಡಿದರು 3 ಸಮಸ್ಯೆಗಳು ಪ್ರಾರಂಭವಾಗುತ್ತದೆ.

ಮೊದಲನೆಯದಾಗಿ ನೀವು ಎಷ್ಟೇ ಕಷ್ಟಪಟ್ಟು ದುಡಿದರೂ ಹಣವು ಕೈಯಲ್ಲಿ ನಿಲ್ಲುವುದಿಲ್ಲ, ಮನೆಯಲ್ಲಿ ಲಕ್ಷ್ಮೀದೇವಿಯು ನಷ್ಟ ಪ್ರತಿಯಾಗಿ ನಿಲ್ಲುತ್ತಾಳೆ. ಎರಡನೆಯದಾಗಿ ದಾಂಪತ್ಯದಲ್ಲಿ ಬಹಳಷ್ಟು ಗೊಂದಲಗಳು ಶುರುವಾಗುತ್ತದೆ. ಮೂರನೆಯದಾಗಿ ಆರೋಗ್ಯದ ಸಮಸ್ಯೆಗಳು ಕಾಡಲು ಪ್ರಾರಂಭವಾಗುತ್ತದೆ.

ರಾಫವ್ ದೀಕ್ಷಿತ್ 99802 14908 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಕರೆ ಮಾಡಿ 99802 14908.

Leave a Reply

Your email address will not be published. Required fields are marked *