ಗ್ರಹ ದೋಷದಿಂದ ಮುಕ್ತಿ ಹೊಂದಬೇಕೆಂದರೆ ಯಾವ ದೇವರ ಸ್ಮರಣೆಯನ್ನು ಮಾಡಬೇಕು ಗೊತ್ತೇ ನಿಮಗೆ ?  

ಜ್ಯೋತಿಷ್ಯ

ಶಿವನೆಂದರೆ ಭಕ್ತಿ, ಶಿವನೆಂದರೆ ಶಕ್ತಿ, ಶಿವನಾಮದಲ್ಲಿ ಸಹಸ್ರ ಶಕ್ತಿಗಳು ಅಡಗಿವೆ. ಎಂತಹ ಸಮಸ್ಯೆ ಇದ್ದರೂ ಶಿವನಾಮ ಸ್ಮರಣೆಯಿಂದ ಎಲ್ಲಾ ಕಷ್ಟಗಳನ್ನು ದೂರ ಮಾಡಿಕೊಳ್ಳಬಹುದು. ಅದರಲ್ಲೂ ನಿಮಗೆ ಏನಾದರೂ ಗ್ರಹ ದೋಷದ ಸಮಸ್ಯೆ ಇದ್ದರೆ ಶಿವಪೂಜೆ ಅದಕ್ಕೆ ಪರಿಹಾರ. ಹಾಗಾದರೆ ಶಿವ ಪೂಜೆಯಿಂದ ಗ್ರಹದೋಷವನ್ನು ಹೇಗೆ ದೂರ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707. 

ಯಾವ ವ್ಯಕ್ತಿಯಾಗಲಿ ಒಮ್ಮೆ ಗ್ರಹದೋಷ ಬೆನ್ನಿಗೆ ಹತ್ತಿದರೆ ಮುಗಿಯಿತು, ಬದುಕು ಎಂಬುದು ತೀರ ಕಷ್ಟವಾಗಿ ಬಿಡುತ್ತದೆ. ಜೀವನದಲ್ಲಿ ಒಂದರ ಹಿಂದೆ ಒಂದು ಕಷ್ಟಗಳು ಬರಲು ಪ್ರಾರಂಭವಾಗಿ ಬಿಡುತ್ತದೆ. ಯಾರಿಗಾದರೂ ಸೂರ್ಯದೇವನಿಗೆ ಸಂಬಂಧಿಸಿದ ದೋಷವಿದ್ದರೆ ಶಿವಪೂಜೆಯೆ ಪರಿಹಾರ. ಶಿವನಿಗೆ ಕೆಂಪು ಹೂವು ಹಾಗೂ ಎಲೆಯನ್ನು ಅರ್ಪಿಸಬೇಕು. ಕೆಂಪು ಹೂವು ಸೂರ್ಯನಿಗೆ ಅತಿ ಪ್ರಿಯವಾದದ್ದು, ಆದ್ದರಿಂದ ಕೆಂಪು ಹೂವನ್ನು ಅರ್ಪಿಸುವುದರಿಂದ ಗ್ರಹಗಳಲ್ಲಿ ಒಂದಾದ ಸೂರ್ಯದೇವನ ದೋಷದಿಂದ ಮುಕ್ತರಾಗಬಹುದು.

ಚಂದ್ರದೇವನ ದೋಷವಿದ್ದರೆ ಶಿವಪೂಜೆಯೆ ಪರಿಹಾರ ಮಾರ್ಗ ಎಂದರೆ ತಪ್ಪಾಗಲಾರದು. ಶಿವನಿಗೆ ಹಾಲಿನಿಂದ ಅಭಿಷೇಕ ಮಾಡಿಸಿದರೆ ಚಂದ್ರದೇವನ ದೋಷದಿಂದ ಮುಕ್ತರಾಗಬಹುದು. ಸೋಮವಾರದ ದಿನ ಉಪವಾಸವಿದ್ದು ಶಿವನಿಗೆ ಹಾಲಿನಿಂದ ಅಭಿಷೇಕ ಮಾಡಿಸಿದರೆ ದೋಷದಿಂದ ಮುಕ್ತರಾಗಬಹುದು.

ಮಂಗಳನಿಂದ ಜೀವನದಲ್ಲಿ ತೊಂದರೆಯಾಗುತ್ತಿದ್ದರೆ ಶಿವನಿಗೆ ಅಮೃತ ಬಳ್ಳಿಯ ರಸವನ್ನು ನೀಡಬೇಕು. ಶಿವಲಿಂಗಕ್ಕೆ ಅಮೃತಬಳ್ಳಿಯ ರಸದಿಂದ ಅಭಿಷೇಕ ಮಾಡಿಸಿದರೆ ನಿಮ್ಮ ಸಮಸ್ಯೆಗೆ ಪರಿಹಾರ ದೊರೆಯುತ್ತದೆ. ಒಂದು ವೇಳೆ ಕುಜದೋಷವಿದ್ದರೆ ವಿಧರ್ಬ ರಸವನ್ನು ಶಿವನಿಗೆ ಅರ್ಪಿಸಿದರೆ ಸಮಸ್ಯೆಗಳು ದೂರವಾಗುತ್ತದೆ.

ಒಂದು ವೇಳೆ ಗುರು ದೋಷದಿಂದ ಸಮಸ್ಯೆಯನ್ನು ಅನುಭವಿಸುತ್ತಿದ್ದರೆ ಹಾಲಿಗೆ ಸ್ವಲ್ಪ ಅರಿಶಿನವನ್ನು ಹಾಕಿ ಶಿವನಿಗೆ ಅಭಿಷೇಕ ಮಾಡಬೇಕು ಆದರೆ ಅಪ್ಪಿತಪ್ಪಿಯೂ ಸಹ ನೇರವಾಗಿ ಶಿವಲಿಂಗಕ್ಕೆ ಅರಿಶಿಣವನ್ನು ಹಚ್ಚಬಾರದು. ಹಾಲಿಗೆ ಅರಿಶಿಣವನ್ನು ಸೇರಿಸಿ ಶಿವಲಿಂಗಕ್ಕೆ ಅಭಿಷೇಕ ಮಾಡುವುದರಿಂದ ಗುರುಗ್ರಹದ ದೋಷವು ನಿವಾರಣೆಯಾಗುತ್ತದೆ.

ಶುಕ್ರ ಗ್ರಹದಿಂದ ದೋಷವಿದ್ದರೆ ಪಂಚಾಮೃತ ಹಾಗೂ ತುಪ್ಪವನ್ನು ಅರ್ಪಿಸಬೇಕು. ಪಂಚಾಮೃತ ಅಭಿಷೇಕ ಮಾಡಿದರೆ ಎಂತಹ ಸಮಸ್ಯೆ ಇದ್ದರೂ ಸಹ ನಿವಾರಣೆಯಾಗುತ್ತದೆ. ಒಂದು ವೇಳೆ ಶನಿದೇವನಿಂದ ದೋಷವಿದ್ದರೆ ಶಿವನಿಗೆ ಕಬ್ಬಿನ ಹಾಲಿನಿಂದ ಅಭಿಷೇಕ ಮಾಡಿ ನೋಡಿ ತದನಂತರ ಅದರ ಫಲಗಳು ನಿಮಗೆ ತಿಳಿಯುತ್ತದೆ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707. 

Leave a Reply

Your email address will not be published. Required fields are marked *