ಯಾವ ದೇವರಿಗೆ ಯಾವ ಹೂವು ಅತ್ಯಂತ ಪ್ರಿಯವಾದದ್ದು ಎಂಬುದು ತಿಳಿದಿದೆಯೇ ನಿಮಗೆ ?

ಜ್ಯೋತಿಷ್ಯ

ದೇವರುಗಳಿಗೆ ಎಷ್ಟೇ ವಿಜೃಂಭಣೆಯಿಂದ ಚಿನ್ನಾಭರಣಗಳನ್ನು ಹಾಕಿ ಹೂವು ಇಲ್ಲದೆ ಪೂಜೆ ಮಾಡಿದರೆ ಯಾವುದೇ ಪ್ರಯೋಜನವಿಲ್ಲ. ಅದಕ್ಕಾಗಿಯೇ ಹಿರಿಯರು ಹೇಳುವುದು ಹೂವಿಲ್ಲದ ಪೂಜೆ ಪೂಜೆಯೇ ಅಲ್ಲ ಎಂದು. ಹಲವಾರು ರೀತಿಯ ಹೂಗಳು ಸಿಗುತ್ತವೆ ಅದರಲ್ಲಿ 8 ಹೂವುಗಳನ್ನು ಕಂಡರೆ ದೇವಾನುದೇವತೆಗಳಿಗೆ ಬಲು ಪ್ರಿಯವಾಗಿದೆ. ಹಾಗಾದರೆ ದೇವಾನುದೇವತೆಗಳಿಗೆ ಪ್ರಿಯವಾದ ಆ 8 ಹೂವುಗಳು ಯಾವುದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ರಾಫವ್ ದೀಕ್ಷಿತ್ 99802 14908 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಕರೆ ಮಾಡಿ 99802 14908.

ಹಿಂದೂ ಧರ್ಮದ ಪ್ರಕಾರ ದೇವರಿಗೆ ಹೂಗಳೆಂದರೆ ಬಹಳ ಪ್ರಿಯ. ಒಂದೊಂದು ದೇವರುಗಳಿಗೂ ಒಂದೊಂದು ಪ್ರಿಯವಾದ ಹೂವುಗಳು ಇವೆ. ಯಾರು ಭಗವಂತನ ಚರಣ ಕಮಲಗಳಿಗೆ ಹೂವನ್ನು ಅರ್ಪಿಸುತ್ತಾರೋ ಅಂಥವರ ಬಾಳಲ್ಲಿ ಸಮೃದ್ಧಿ ಎಂಬುದು ತೇಲಾಡುತ್ತದೆ. ಹಿಂದೂ ಧರ್ಮದ ಪ್ರಕಾರ ಪುರಾಣಗಳಲ್ಲಿ ಉಲ್ಲೇಖವಾಗಿರುವಂತೆ ದತ್ತೂರ ಅಥವಾ ಉಮ್ಮತ್ತಿ ಹೂವು ಶಿವನಿಗೆ ಬಹಳ ಶ್ರೇಷ್ಠವಾಗಿದೆ. ದೇವತೆಗಳ ಪೂಜೆಯಲ್ಲಿ ಕೆಂಪು ದಾಸವಾಳಕ್ಕೆ ವಿಶೇಷವಾದ ಮಹತ್ವವನ್ನು ನೀಡಲಾಗಿದೆ. ಈ ಹೂವು ಕಾಳಿದೇವಿಗೆ ಅತ್ಯಂತ ಶ್ರೇಷ್ಠವಾದ ಹೂವಾಗಿದೆ.

ಅತ್ಯಂತ ಸುಗಂಧ ಭರಿತವಾದ ಪಾರಿಜಾತ ಹೂವು ದೇವರ ಆರಾಧನೆಗೆ ಬಳಸಲಾಗುತ್ತದೆ. ಪಾರಿಜಾತ ಹೂವೆಂದರೆ ಲಕ್ಷ್ಮಿ ಹಾಗೂ ವಿಷ್ಣು ದೇವರಿಗೆ ಅತ್ಯಂತ ಪ್ರಿಯವಾದದ್ದು. ಕಮಲದ ಹೂವು ಸಮೃದ್ಧಿ ಹಾಗೂ ಅಷ್ಟೈಶ್ವರ್ಯಗಳನ್ನು ನೀಡುವ ಲಕ್ಷ್ಮೀದೇವಿಗೆ ಬಹಳ ಪ್ರಿಯವಾದ ಹೂವಾಗಿದೆ. ಯಾರು ಶುದ್ಧ ಮನಸ್ಸಿನಿಂದ ಲಕ್ಷ್ಮಿದೇವಿಗೆ ಕಮಲದ ಹೂವು ಅರ್ಪಿಸುತ್ತಾರೋ ಅಂತವರ ಬಾಳಲ್ಲಿ ಸದಾ ಕಾಲ ಲಕ್ಷ್ಮೀದೇವಿಯು ನೆಲೆಸಿರುತ್ತಾಳೆ ಎಂಬ ನಂಬಿಕೆ ಇದೆ.

ಕೇಸರಿ ಬಣ್ಣದ ಚೆಂಡು ಹೂವು ಎಂದರೆ ಗಣೇಶನಿಗೆ ಬಳು ಪ್ರಿಯವಾದ ಹೂವಾಗಿದೆ. ಈ ಹೂವಿನಿಂದ ಗಣೇಶನನ್ನು ಪೂಜಿಸಿದರೆ ಬಹಳ ಬೇಗ ತೃಪ್ತನಾಗುತ್ತಾನೆ ಹಾಗೂ ತನ್ನ ಭಕ್ತರ ಕಷ್ಟಗಳನ್ನು ಹಾಗೂ ಕೋರಿಕೆಗಳನ್ನು ಬಹಳ ಬೇಗ ಈಡೇರಿಸುತ್ತಾನೆ. ಬಿಳಿ ಬಣ್ಣ ಇರುವ ಎಲ್ಲಾ ಹೂವುಗಳು ಸರಸ್ವತಿ ದೇವಿಗೆ ಬಹಳ ಪ್ರಿಯವಾದ ಹೂವಾಗಿದೆ. ಅದರಲ್ಲೂ ಪಲಾಶ ಹೂವೆಂದರೆ ಕೊಂಚ ಪ್ರೀತಿ ಜಾಸ್ತಿ ಎಂದರೆ ತಪ್ಪಾಗಲಾರದು.

ಭಗವಂತನಿಗೆ ಅತ್ಯಂತ ಶ್ರೇಷ್ಠವಾದ ಹೂವುಗಳಲ್ಲಿ ತುಳಸಿ ಎಲೆ ಅಥವಾ ತುಳಸಿ ಹೂವು ಸಹ ಒಂದು. ಭಗವಂತನಿಗೆ ತುಳಸಿ ಎಲೆ ಅಥವಾ ತುಳಸಿ ದಳವನ್ನು ಅರ್ಪಿಸುವುದರಿಂದ ಮುಂದಿನ ದಿನದಲ್ಲಿ ಒಳ್ಳೆಯದಾಗುತ್ತದೆ. ಭಗವಂತ ಹನುಮಂತನಿಗೆ ಮಲ್ಲಿಗೆ ಹೂವು ಎಂದರೆ ಬಲು ಪ್ರೀತಿ. ಯಾರು ಮಲ್ಲಿಗೆ ಹೂವನ್ನು ಆಂಜನೇಯಸ್ವಾಮಿಗೆ ಅರ್ಪಿಸುತ್ತಾರೋ ಅವರ ಬಾಳು ಹಚ್ಚ ಹಸಿರಾಗಿರುತ್ತದೆ ಎಂಬ ನಂಬಿಕೆ ಇದೆ.

ರಾಫವ್ ದೀಕ್ಷಿತ್ 99802 14908 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಕರೆ ಮಾಡಿ 99802 14908.

Leave a Reply

Your email address will not be published. Required fields are marked *