ಸ್ವಂತ ಮನೆಯನ್ನು ಕಟ್ಟುವ ಯೋಗ ಬರ ಬೇಕೆಂದರೆ ಏನು ಮಾಡಬೇಕು ಗೊತ್ತೇ ನಿಮಗೆ ?

Uncategorized ಜ್ಯೋತಿಷ್ಯ

ಹಿರಿಯರು ಹೇಳುವ ಪ್ರಕಾರ ಮದುವೆ ಮಾಡುವುದು ಹಾಗೂ ಮನೆಯನ್ನು ಕಟ್ಟುವುದು ಈ ಎರಡು ಕೆಲಸವನ್ನು ಮಾಡಿದರೆ ಜೀವನ ಸಂಪೂರ್ಣವಾಗುತ್ತದೆ. ಏಕೆಂದರೆ ಈ ಎರಡು ಕೆಲಸವು ಅಷ್ಟು ಸುಲಭವಾಗಿ ಆಗುವುದಿಲ್ಲ. ಕೆಲವೊಂದು ಬಾರಿ ಮನೆಯನ್ನು ಕಟ್ಟಬೇಕಾದರೆ ಹಲವಾರು ಅಡ್ಡಿ-ಆತಂಕಗಳು ಎದುರಾಗುತ್ತದೆ. ಹಾಗಾದರೆ ಮನೆಯನ್ನು ಕಟ್ಟಬೇಕಾದರೆ ಬರುವ ಅಡ್ಡಿ ಆತಂಕಗಳನ್ನು ಯಾವ ರೀತಿ ನಿವಾರಣೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ರಾಫವ್ ದೀಕ್ಷಿತ್ 99802 14908 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಕರೆ ಮಾಡಿ 99802 14908.

ಮನೆಯನ್ನು ಕಟ್ಟುವುದಕ್ಕೆ ಹಲವಾರು ತೊಂದರೆಗಳು ಎದುರಾಗುತ್ತಿದ್ದರೆ ಮಂಗಳವಾರದ ದಿನ ಅರಳಿ ಮರದ ಹತ್ತಿರ ಹೋಗಿ ಅರಿಶಿನ ಕುಂಕುಮವನ್ನು ಹಾಕಿರುವಂತಹ ಹಾಲನ್ನು ಅರಳಿ ಮರಕ್ಕೆ ಹಾಕಬೇಕು. ಇದರ ಜೊತೆಗೆ ಅರಳಿ ಮರಕ್ಕೆ 2 ಪ್ರದಕ್ಷಿಣೆಯನ್ನು ಹಾಕಿ ಬರುವುದರಿಂದ ಮನೆಯನ್ನು ಕಟ್ಟಬೇಕಾದರೆ ಬರುವ ಅಡ್ಡಿ-ಆತಂಕಗಳು ನಿವಾರಣೆಯಾಗುತ್ತದೆ.

ಒಂದು ವೇಳೆ ಬಾಡಿಗೆ ಮನೆಯಲ್ಲಿದ್ದು ಸ್ವಂತ ಮನೆಯನ್ನು ಕಟ್ಟಿಕೊಳ್ಳಬೇಕು ಎಂಬ ಆಸೆ ಇದ್ದು ಆ ಆಸೆ ಸಂಪೂರ್ಣ ವಾಗುತ್ತಿಲ್ಲ ಎಂದರೆ, ಬಾಡಿಗೆ ಮನೆಯಲ್ಲಿ ಇರುವವರು ಕೆಂಪು ವಸ್ತ್ರಕ್ಕೆ ನವಧಾನ್ಯವನ್ನು ಕೆಂಪು ಬಟ್ಟೆಗೆ ಹಾಕಿ ನಂತರ ಮನೆಯ ಮುಖ್ಯದ್ವಾರಕ್ಕೆ ಕಟ್ಟಬೇಕು. ಬಾಡಿಗೆ ಮನೆಯಲ್ಲಿ ಇರುವವರು ಈ ಉಪಾಯವನ್ನು ಮಾಡಿದರೆ ನವಗ್ರಹಗಳ ಅನುಗ್ರಹದಿಂದ ಸ್ವಂತ ಮನೆ ಕಟ್ಟುವ ಯೋಗ ಫಲಗಳು ದೊರೆಯುತ್ತದೆ.

ಒಂದು ವೇಳೆ ಮನೆಯನ್ನು ಕಟ್ಟುವುದಕ್ಕೆ ಬೇಕಾಗುವ ಹಣ ಇದ್ದರೂ ಸ್ವಂತ ಮನೆಯನ್ನು ಕಟ್ಟಲು ಆಗುತ್ತಿಲ್ಲ ಎಂದರೆ ಸೋಮವಾರದ ದಿನ ರಾಹು ಕಾಲದ ಸಮಯದಲ್ಲಿ ಶಿವನ ದೇವಸ್ಥಾನಕ್ಕೆ ಹೋಗಿ ಬಿಲ್ಪತ್ರೆಯಿಂದ ಅರ್ಚನೆಯನ್ನು ಮಾಡಿಸಬೇಕು. ಇದಾದ ನಂತರ ಕಾಲಭೈರವೇಶ್ವರನ ಮುಂದೆ ಎಲ್ಲೆಣ್ಣೆ ದೀಪವನ್ನು ಹಚ್ಚಿ ಬರಬೇಕು. ಈ ರೀತಿಯಾಗಿ 11 ಸೋಮವಾರ ಗಳ ಕಾಲ ಮಾಡಿದರೆ ಹೊಸ ಮನೆ ಕಟ್ಟಿ ಹೊಸ ಮನೆಗೆ ಹೋಗುವ ಯೋಗವು ಕೂಡಿ ಬರುತ್ತದೆ.

ಒಂದು ವೇಳೆ ಮನೆಯನ್ನು ಕಟ್ಟಬೇಕಾದರೆ ಇದಿ ಬಾದೆಗಳು ಉಂಟಾಗುತ್ತ ಹೋದರೆ ಆ ಸಂದರ್ಭದಲ್ಲಿ ನಮ್ಮ ಜನ್ಮ ನಕ್ಷತ್ರದ ದಿನ ಎಳ್ಳೆಣ್ಣೆ ಅನ್ನು ದಾನವಾಗಿ ನೀಡಬೇಕು. ಈ ರೀತಿ ಮಾಡಿದರೆ ಇದಿ ಬಾದೆ ಸಮಸ್ಯೆ ನಿವಾರಣೆ ಆಗುತ್ತದೆ.ರಾಫವ್ ದೀಕ್ಷಿತ್ 99802 14908 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಕರೆ ಮಾಡಿ 99802 14908.

Leave a Reply

Your email address will not be published. Required fields are marked *