ಶತ್ರುಗಳ ಕಾಟ ದೂರವಾಗ ಬೇಕೆಂದರೆ ಮಂಗಳವಾರದ ದಿನ ಯಾವ ಪರಿಹಾರವನ್ನು ಮಾಡಬೇಕು ಗೊತ್ತೇ ?

ಜ್ಯೋತಿಷ್ಯ

ನಮಗಿರುವ ಶತ್ರುಗಳ ಕಾಟ ನಿವಾರಣೆಯಾಗಬೇಕು, ಆರ್ಥಿಕ ಸಮಸ್ಯೆ ದೂರವಾಗಬೇಕು, ವ್ಯಾಪಾರ ವ್ಯವಹಾರ ಮಾಡುವ ಕೆಲಸದಲ್ಲಿ ಏಳಿಗೆಯನ್ನು ಕಾಣಬೇಕು ಎಂದರೆ ಯಾವ ರೀತಿಯ ಪರಿಹಾರವನ್ನು ಮಾಡಿದರೆ ಎಲ್ಲಾ ಸಮಸ್ಯೆಗಳಿಂದ ದೂರವಾಗಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707. 

ಈ ಮೇಲೆ ತಿಳಿಸಿರುವ ಸಮಸ್ಯೆಯನ್ನು ಎದುರಿಸುತ್ತಿದ್ದೀನಿ ಎಂದರೆ ಜಾತಕದಲ್ಲಿ ಕುಜನ ತೊಂದರೆ ಇದೆ ಎಂಬುದನ್ನು ಅರಿತುಕೊಳ್ಳಬೇಕು. ಯಾವಾಗ ಕುಜನು ನಿಮ್ಮ ಜಾತಕದಲ್ಲಿ ಚೆನ್ನಾಗಿರುವುದಿಲ್ಲವೋ ಆಗ ಸುಬ್ರಮಣ್ಯ ಸ್ವಾಮಿಯ ದೇವರ ಮೊರೆ ಹೋಗಬೇಕು. ಪ್ರತಿ ಮಂಗಳವಾರದ ದಿನ ಸುಬ್ರಮಣ್ಯ ಸ್ವಾಮಿ ದೇವಸ್ಥಾನಕ್ಕೆ ಕಣಗಲೆ ಹೂವುಗಳನ್ನು ಮತ್ತು ನಿಮ್ಮ ಕೈಯಾರ ಮಡಿಯಿಂದ ಒಂದು ಸಿಹಿ ಪದಾರ್ಥವನ್ನು ಸುಬ್ರಮಣ್ಯ ಸ್ವಾಮಿಗೆ ನೈವೇದ್ಯವನ್ನಾಗಿ ಇಡಬೇಕು.

ಸುಬ್ರಹ್ಮಣ್ಯಸ್ವಾಮಿಗೆ ನೈವೇದ್ಯ ಮಾಡಿದ ಸಿಹಿ ಪದಾರ್ಥವನ್ನು ನೀವು ತಿಂದು ನಿಮ್ಮ ಮನೆಯವರಿಗೂ ಕೊಟ್ಟು ತದನಂತರ ಹಸುವಿಗೆ ತಿನ್ನಿಸಬೇಕು. ಈ ರೀತಿಯಾಗಿ ಪ್ರತಿ ಮಂಗಳವಾರ ದಿನ ಮಾಡುವುದರಿಂದ ಸುಬ್ರಹ್ಮಣ್ಯಸ್ವಾಮಿಯ ಅನುಗ್ರಹದ ಜೊತೆಗೆ ನಿಮಗಿರುವ ಶತ್ರುಗಳ ಕಾಟ, ಹಣಕಾಸಿನ ಸಮಸ್ಯೆ , ಕಾನೂನು ಹೋರಾಟದ ಸಮಸ್ಯೆ, ವ್ಯಾಪಾರ-ವ್ಯವಹಾರದಲ್ಲಿ ಸಮಸ್ಯೆ ಇದ್ದರೆ ಎಲ್ಲವೂ ದೂರವಾಗುತ್ತದೆ.

ಈ ಉಪಾಯವನ್ನು ನೀವು ಅಮವಾಸ್ಯೆ ನಂತರ ಬರುವ ಮಂಗಳವಾರದ ದಿನದಿಂದ ಮಾಡಲು ಶುರು ಮಾಡಬೇಕು. ಒಂದು ವೇಳೆ ನಿಮ್ಮ ಮನೆಯ ಸುತ್ತಮುತ್ತ ಸುಬ್ರಮಣ್ಯಸ್ವಾಮಿ ದೇವಾಲಯ ಇಲ್ಲದಿದ್ದರೆ ಶಿವನ ದೇವಾಲಯದಲ್ಲಿ ಈ ಉಪಾಯವನ್ನು ಮಾಡಬಹುದು.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707. 

Leave a Reply

Your email address will not be published. Required fields are marked *