ದೇವಸ್ಥಾನದಲ್ಲಿ ತೀರ್ಥವನ್ನು ಸ್ವೀಕರಿಸಿದ ನಂತರ ತಲೆಗೆ ಸವರುತ್ತೀರಾ ? ಹಾಗಾದರೆ ನೀವು ಈ ವಿಷಯವನ್ನು ತಿಳಿದುಕೊಳ್ಳಲೇಬೇಕು ?

ಜ್ಯೋತಿಷ್ಯ

ಪ್ರತಿಯೊಬ್ಬರು ದೇವಸ್ಥಾನಕ್ಕೆ ಇಷ್ಟಪಟ್ಟು ಹೋಗುತ್ತಾರೆ, ಅದರಲ್ಲೂ ಕಷ್ಟಗಳು ನಿವಾರಣೆಯಾಗಲಿ, ಇಷ್ಟಾರ್ಥಗಳು ಸಿದ್ಧಿಸಲಿ, ದರಿದ್ರ ವಿಮೋಚನೆ ಆಗಲಿ ಎಂದು ದೇವಸ್ಥಾನಕ್ಕೆ ಹೋಗುತ್ತಾರೆ. ದೇವಸ್ಥಾನಕ್ಕೆ ಹೋಗುವುದರಿಂದ ಕರ್ಮಗಳು, ಪಾಪಗಳು ವಿಮೋಚನೆ ಆಗುತ್ತದೆ ಎಂದು ದೇವಸ್ಥಾನಕ್ಕೆ ಹೋಗುತ್ತಾರೆ, ಆದರೆ ದೇವಸ್ಥಾನದ ಒಳಗೆ ಪ್ರವೇಶವನ್ನು ಮಾಡಿದ ಮೇಲೆ ನಾವು ಮಾಡುವ ಕೆಲವೊಂದು ಸಣ್ಣ ಪ್ರಮಾಣದ ತಪ್ಪುಗಳಿಂದ ಮತ್ತೆ ಪ್ರಾರಬ್ಧಕರ್ಮ ಗಳನ್ನು ನಮ್ಮ ಭುಜದ ಮೇಲೆ ನಾವೇ ಹಾಕಿಕೊಂಡು ಬರುತ್ತೇವೆ.

ಶ್ರೀ ಸಿಗಂಧೂರು ಚೌಡೇಶ್ವರಿದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ. ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರು-ನಾಶ, ಸ್ತ್ರೀ– ಪುರುಷ ವಶೀ-ಕರಣ, ದಿಗ್ಭಂ-ಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892.

ಇಷ್ಟಾರ್ಥಗಳು ಸಿದ್ಧಿಯಾಗಲಿ ಸಕಲ ಸಂಕಷ್ಟಗಳೂ ದೂರವಾಗಲಿ ಎಂದು ದೇವರಲ್ಲಿ ಭಕ್ತಿಯಿಂದ ಬೇಡಿಕೊಳ್ಳುತ್ತಿರಿ, ನಂತರ ಅಲ್ಲಿಯ ಅರ್ಚಕರು ನಿಮ್ಮ ಕಷ್ಟಗಳು ವಿಮೋಚನೆ ಆಗಲಿ ಎಂದು ತುಳಸಿ ನೀರನ್ನು ತೀರ್ಥವಾಗಿ ಕೊಡುತ್ತಾರೆ, ಆ ತೀರ್ಥವನ್ನು ಕೈಯಲ್ಲಿ ಹಿಡಿದುಕೊಂಡು ಆಯಸ್ಸು, ಆರೋಗ್ಯ, ಸುಖ-ಸಂಪತ್ತು ವೃದ್ಧಿಯಾಗಲಿ, ಕಷ್ಟಕಾರ್ಪಣ್ಯಗಳು ದೂರವಾಗಲಿ ಎಂದು ದೇವರನ್ನು ಸ್ಮರಿಸಿಕೊಂಡು ಒಂದೇ ಸಲ ಆ ತೀರ್ಥವನ್ನು ಕುಡಿಯಬೇಕು.

ತೀರ್ಥವನ್ನು ನಿಮ್ಮ ಸಂಕಷ್ಟ ದೂರವಾಗಲಿ ಎಂದು ಕೊಡುತ್ತಾರೆ, ಮಂತ್ರ ಸ್ವರೂಪವಾಗಿ ಪುರೋಹಿತರು ನಿಮಗೆ ನಿಮ್ಮ ಕರ್ಮಗಳು ದೂರವಾಗಲಿ ಎಂದು ದೈವೀ ಸ್ವರೂಪವಾದ ತೀರ್ಥವನ್ನು ಕೊಡುತ್ತಾರೆ, ಆ ತೀರ್ಥವನ್ನು ಕುಡಿದ ನಂತರ ತಲೆಗೆ ಕೆಲವರು ಸವರಿಕೊಳ್ಳುತ್ತಾರೆ, ಈ ರೀತಿ ತಲೆಗೆ ಸವರಿಕೊಂಡರೆ ನೀವು ಯಾವ ಕರ್ಮವನ್ನು ಕಳೆದುಕೊಳ್ಳಬೇಕು ಎಂದು ಬಂದಿರುತ್ತಿರೋ ಅದನ್ನು ಕಳೆದುಕೊಳ್ಳುವ ಬದಲು ಮತ್ತೆ ಕರ್ಮವನ್ನು ನಿಮ್ಮ ಹೆಗಲ ಮೇಲೆ ಹಾಕಿಕೊಂಡು ಹೋಗಬೇಕಾಗುತ್ತದೆ.

ಇನ್ನು ಕೆಲವರು ದೇವಸ್ಥಾನದಲ್ಲಿ ಪ್ರಸಾದವನ್ನು ಸ್ವೀಕರಿಸಿದ ನಂತರ ಅಲ್ಲಿಯ ಕಂಬಕ್ಕೆ ಕೈಯನ್ನು ಒರಿಸುತ್ತಾರೆ, ಇದರಿಂದ ದೇವಸ್ಥಾನದ ದಿಕ್ಪಾಲಕರಿಂದ ಮತ್ತೆ ಕರ್ಮವನ್ನು ಹೊತ್ತುಕೊಂಡು ಬರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದ್ದರಿಂದ ದೇವಸ್ಥಾನಕ್ಕೆ ಹೋದಾಗ ಸ್ವಚ್ಛತೆಯನ್ನು ಕಾಪಾಡುವುದು ಅತಿ ಮುಖ್ಯವಾಗಿರುತ್ತದೆ.

ದೇವಸ್ಥಾನದಲ್ಲಿ ತೀರ್ಥವನ್ನು ಕೊಟ್ಟಾಗ ತೀರ್ಥವನ್ನು ಕುಡಿದ ನಂತರ ಯಾವುದಾದರೂ ಒಂದು ಬಟ್ಟೆಯಲ್ಲಿ ಕೈಯನ್ನು ಒರೆಸಿಕೊಳ್ಳಿ, ತುಳಸಿ ದೇವಿ ನಿಮ್ಮ ಕರ್ಮವನ್ನು ನಿವಾರಣೆ ಮಾಡುವಂತವಳು, ಆದ್ದರಿಂದ ತುಳಸಿ ನೀರನ್ನು ಕುಡಿದ ನಂತರ ಯಾವುದೇ ಕಾರಣಕ್ಕೂ ತಲೆಯನ್ನು ಸ್ಪರ್ಶಿಸ ಬೇಡಿ. ಒಂದು ವೇಳೆ ದೇವಸ್ಥಾನದಲ್ಲಿ ಕೊಡುವ ತುಳಸಿ ನೀರನ್ನು ಸ್ವೀಕರಿಸಿದ ನಂತರ ತಲೆಗೆ ಸ್ಪರ್ಶ ಮಾಡಿದರೆ ನಿಮ್ಮ ಕಷ್ಟಗಳಿಗೆ ನೀವೇ ಕಾರಣರಾಗುತ್ತೀರಿ.

ಶ್ರೀ ಸಿಗಂಧೂರು ಚೌಡೇಶ್ವರಿದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ. ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರು-ನಾಶ, ಸ್ತ್ರೀ– ಪುರುಷ ವಶೀ-ಕರಣ, ದಿಗ್ಭಂ-ಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

Leave a Reply

Your email address will not be published. Required fields are marked *