ಬ್ರಹ್ಮದೇವರನ್ನು ಕಂಡು ಸರಸ್ವತಿ ದೇವಿಯು ಅಡಗಿ ಕುಳಿತು ಕೊಳ್ಳುತ್ತಿದ್ದಿದ್ದು ಏಕೆ ಗೊತ್ತೇ ?

ಉಪಯುಕ್ತ ಮಾಹಿತಿ

ಬ್ರಹ್ಮದೇವರನ್ನು ಸೃಷ್ಟಿಯ ರಚನೆಕಾರ ಎಂದು ಕರೆಯಲಾಗುತ್ತದೆ ಹಾಗೂ ಬ್ರಹ್ಮದೇವನ ಪತ್ನಿಯನ್ನು ವಿದ್ಯಾದೇವಿ ಸರಸ್ವತಿ ಎಂದು ಕರೆಯಲಾಗುತ್ತದೆ. ಹಿಂದೂ ಧರ್ಮದ ಪ್ರಕಾರ ಸರಸ್ವತಿ ಪುರಾಣ ಮತ್ತು ಮದ್ವಸ್ವಿ ಪುರಾಣ ಎಂಬ ಎರಡು ಪ್ರಮುಖ ಗ್ರಂಥಗಳಿವೆ. ಎರಡು ಪ್ರಮುಖ ಗ್ರಂಥಗಳ ಪ್ರಕಾರ ಬ್ರಹ್ಮದೇವರು ತನ್ನ ಮಗಳಾದ ಸರಸ್ವತಿಯನ್ನು ವರಿಸಿದ್ದರು. ಹಾಗಾದರೆ ಬ್ರಹ್ಮದೇವರು ತನ್ನ ಮಗಳಾದ ಸರಸ್ವತಿಯನ್ನು ಯಾವ ಕಾರಣಕ್ಕೆ ವರಿಸಿದ್ದರು ಎಂಬುದರ ಬಗ್ಗೆ ಮಾಹಿತಿಯನ್ನು ತೆಗೆದುಕೊಳ್ಳೋಣ ಬನ್ನಿ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707.

ಸರಸ್ವತಿ ಪುರಾಣದ ಪ್ರಕಾರ ಬ್ರಹ್ಮದೇವರು ತಮ್ಮ ಶಕ್ತಿಯಿಂದ ಸರಸ್ವತಿ ದೇವಿಯನ್ನು ಸೃಷ್ಟಿಸುತ್ತಾರೆ. ಹಾಗೆಯೇ ಸರಸ್ವತಿ ದೇವಿಯನ್ನು ವಿದ್ಯೆಯನ್ನು ನೀಡುವ ತಾಯಿ ಎಂದು ಕರೆಯಲಾಗುತ್ತದೆ. ಮದ್ವಸ್ವಿ ಪುರಾಣದ ಪ್ರಕಾರ ಬ್ರಹ್ಮದೇವರಿಗೆ 5 ತಲೆಯಿತ್ತು ಎಂದು ಹೇಳಲಾಗುತ್ತದೆ. ಬ್ರಹ್ಮದೇವರು ತಮಗಿರುವ ಶಕ್ತಿಯಿಂದ ಸೃಷ್ಟಿಯನ್ನು ರಚನೆ ಮಾಡುವಾಗ ಬ್ರಹ್ಮದೇವರು ಒಬ್ಬರೇ ಇದ್ದರು,ಆಗ ಸರಸ್ವತಿ,ಸಾಂದೆ ಹಾಗೂ ಬ್ರಾಹ್ಮಿ ಎನ್ನುವವರನ್ನು ಸೃಷ್ಟಿಸಿದ್ದರು.

ಈ ಮೂವರಲ್ಲಿ ಸರಸ್ವತಿ ಅತಿ ಸುಂದರವಾಗಿದ್ದರು. ಆದ್ದರಿಂದ ಸರಸ್ವತಿಯ ಸೌಂದರ್ಯಕ್ಕೆ ಬ್ರಹ್ಮದೇವರು ಮಾರಿ ಹೋಗಿದ್ದರು, ಹಾಗೂ ತನ್ನ ದೃಷ್ಟಿಯನ್ನು ಯಾವಾಗಲೂ ಸರಸ್ವತಿ ದೇವಿ ಮೇಲೆ ಇಟ್ಟಿದ್ದರಂತೆ. ಇದರಿಂದ ತಪ್ಪಿಸಿಕೊಳ್ಳಲು ಸರಸ್ವತಿ ನಾಲ್ಕು ದಿಕ್ಕುಗಳಲ್ಲಿ ಅಡಗಿ ಕುಳಿತಿದ್ದರು, ಆದರೆ ಬ್ರಹ್ಮದೇವರು ತಮಗಿರುವ 5ನೇ ತಲೆಯಿಂದ ಸರಸ್ವತಿ ದೇವಿ ಎಲ್ಲಿ ಅಡುಗಿ ಕುಳಿತಿದ್ದರೂ ಕಂಡು ಹಿಡಿಯುತ್ತಿದ್ದರಂತೆ, ಕೊನೆಗೆ ಅಂತಿಮವಾಗಿ ಇವರಿಬ್ಬರಿಗೂ ಮದುವೆಯಾಗುತ್ತದೆ.

ಇವರಿಬ್ಬರಿಗೂ ಮದುವೆಯಾದ ಮೇಲೆ ಮನು ಎಂಬ ವ್ಯಕ್ತಿಯ ಜನನವಾಗುತ್ತದೆ, ಈ ವ್ಯಕ್ತಿಯು ಸೃಷ್ಟಿಯಲ್ಲಿ ಹುಟ್ಟಿದ ಮೊದಲ ಮಾನವ ಎಂದು ಕರೆಸಿಕೊಳ್ಳುತ್ತಾನೆ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707.

Leave a Reply

Your email address will not be published. Required fields are marked *