ತೊಟ್ಟ ಬಟ್ಟೆಯನ್ನು ಈ ರಾಶಿಯವರು ದಾನವಾಗಿ ಕೊಟ್ಟರೆ ಸುಖ, ಸಂಪತ್ತು, ನೆಮ್ಮದಿ ಹಾಳಾಗುವುದು ಖಚಿತ

ಜ್ಯೋತಿಷ್ಯ

ಕಷ್ಟದಲ್ಲಿರುವವರಿಗೆ ದಾನಮಾಡುವುದು ತುಂಬಾ ಶ್ರೇಷ್ಠವಾದ ಕೆಲಸ. ಕಷ್ಟದಲ್ಲಿರುವವರಿಗೆ ಅನ್ನ ದಾನ, ಧನ ದಾನ ಮಾಡಬಹುದು, ಆದರೆ ವಸ್ತ್ರದಾನವನ್ನು ಯಾವ ರಾಶಿಯವರು ದಾನ ಮಾಡಬಾರದು ಹಾಗೂ ಯಾವ ರಾಶಿಯವರು ಆ ದಾನವನ್ನು ತೆಗೆದುಕೊಳ್ಳಬಾರದು ಎಂಬುದು ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ತೊಟ್ಟ ಬಟ್ಟೆಯನ್ನು ಕೆಲವು ರಾಶಿಯವರು ದಾನವನ್ನು ಮಾಡುವಂತಿಲ್ಲ ಹಾಗೆಯೇ ಇನ್ನು ಕೆಲವು ರಾಶಿಯವರು ಆ ದಾನವನ್ನು ಸ್ವೀಕರಿಸುವಂತಿಲ್ಲ.

ದ್ವಾರಕನಾಥ್ ಶಾಸ್ತ್ರೀ 9900202707 ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707.

ಮೇಷ, ವೃಶ್ಚಿಕ ರಾಶಿಗೆ ಮಂಗಳನೆ ಅಧಿಪತಿ, ಈ ಎರಡು ರಾಶಿಗೂ ಮಂಗಳನೆ ಅಧಿಪತಿ ಆಗಿರುವುದರಿಂದ ಯಾವುದೇ ಕಾರಣಕ್ಕೂ ದಾನವನ್ನು ನೀಡುವಂತಿಲ್ಲ. ಈ ರಾಶಿಯವರ ಮೇಲೆ ಅತಿ ಹೆಚ್ಚು ಸುಬ್ರಹ್ಮಣ್ಯ ಸ್ವಾಮಿಯ ಅನುಗ್ರಹ ಇರುತ್ತದೆ, ಆದ್ದರಿಂದ ಈ ರಾಶಿಯವರು ಯಾರಿಗೂ ದಾನವನ್ನು ಕೊಡುವ ಹಾಗಿಲ್ಲ ಹಾಗೆಯೇ ಸ್ವೀಕರಿಸುವ ಹಾಗಿಲ್ಲ.

ವೃಷಭ, ತುಲಾ ರಾಶಿಗೆ ಅಧಿಪತಿ ಶುಕ್ರ, ಶುಕ್ರ ಗ್ರಹ ಆಭರಣ ಪ್ರಿಯ, ಸೌಂದರ್ಯ ಪ್ರಿಯ ಹಾಗಾಗಿ ಶುಕ್ರ ವಸ್ತ್ರಾಭರಣನಾಗಿರುತ್ತಾನೆ. ಆದ್ದರಿಂದ ದಯವಿಟ್ಟು ವೃಷಭ ಹಾಗೂ ತುಲಾ ರಾಶಿಯವರು ದಾನವನ್ನು ಮಾಡಬೇಡಿ. ಒಂದು ವೇಳೆ ವಸ್ತ್ರವನ್ನು ದಾನವಾಗಿ ನೀಡಿದರೆ ಮುಂದೆ ಬರುವ ಸಮಸ್ಯೆಗೆ ನೀವೇ ಕಾರಣರಾಗುತ್ತೀರಿ. ಈ ರಾಶಿಯವರು ಸುವರ್ಣದಾನ, ಬೆಳ್ಳಿ ದಾನ, ವಸ್ತ್ರಾಭರಣ ದಾನ ಮಾಡಲೇಬಾರದು. ಒಂದು ವೇಳೆ ದಾನ ಮಾಡಿದರೆ ಸುಖ, ಸಂಪತ್ತು, ನೆಮ್ಮದಿ ಎಂಬುದನ್ನು ಒಂದೇ ಬಾರಿ ಕಳೆದುಕೊಳ್ಳಬೇಕಾಗುತ್ತದೆ.

ಕುಂಭ ಹಾಗೂ ಮಕರ ರಾಶಿಗೆ ಅಧಿಪತಿ ಶನೇಶ್ವರ, ಶನಿಯು ಲೋಹಕ್ಕೆ ಸಂಬಂಧಪಟ್ಟ, ವಸ್ತ್ರಕ್ಕೆ ಸಂಬಂಧಪಟ್ಟ ,ಕೇಶರಾಶಿಗಳಿಗೆ ಸಂಬಂಧಪಟ್ಟ ಅಧಿಪತಿ, ಆದ್ದರಿಂದ ಯಾವುದೇ ಕಾರಣಕ್ಕೂ ತೊಟ್ಟ ಬಟ್ಟೆಯನ್ನು ಯಾರಿಗೂ ದಾನವಾಗಿ ನೀಡಬೇಡಿ. ಹಾಗೆ ಯಾವುದೇ ಕಾರಣಕ್ಕೂ ಬೇರೆಯವರಿಂದ ದಾನವನ್ನು ಸ್ವೀಕರಿಸಬೇಡಿ.

ದ್ವಾರಕನಾಥ್ ಶಾಸ್ತ್ರೀ 9900202707 ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707. 

Leave a Reply

Your email address will not be published. Required fields are marked *