ಈ ಚಿತ್ರಪಟವನ್ನು ಮನೆಯಲ್ಲಿ ಹಾಕುವುದರಿಂದ ನಿಮ್ಮ ಜೀವನದ ದಿಕ್ಕೇ ಬದಲಾಗುವುದರಲ್ಲಿ ಆಶ್ಚರ್ಯವಿಲ್ಲ 

ಜ್ಯೋತಿಷ್ಯ

ಮನೆಯಲ್ಲಿ ವಾಸ್ತು ಪ್ರಕಾರವಾಗಿ ಕೆಲವೊಂದು ಚಿತ್ರಪಟಗಳನ್ನು ಮನೆಯ ಹಜಾರದ ಗೋಡೆಯ ಮೇಲೆ ಹಾಕಿಕೊಳ್ಳುವುದರಿಂದ ವಿಶೇಷವಾದ ಅದೃಷ್ಟವೂ ಪ್ರಾಪ್ತಿಯಾಗುತ್ತದೆ. ಇಷ್ಟೇ ಅಲ್ಲದೆ ಧನಪ್ರಾಪ್ತಿ ಆಗ ಬೇಕೆಂದರೆ ಯಾವ ಚಿತ್ರಪಟವನ್ನು ಹಾಕಿಕೊಳ್ಳಬೇಕು ಎಂಬುದರ ಬಗ್ಗೆಯೂ ಸಹ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

ಧನಪ್ರಾಪ್ತಿ ಆಗಬೇಕೆಂದರೆ ಮನೆಯಲ್ಲಿ ದಕ್ಷಿಣ ದಿಕ್ಕಿನ ಕಡೆಗೆ ಹಂಸದ ಚಿತ್ರಪಟವನ್ನು ಅಥವಾ ಬಾತುಕೋಳಿಯ ಚಿತ್ರಪಟವನ್ನು ಹಾಕಿಕೊಳ್ಳುವುದರಿಂದ ಧನಪ್ರಾಪ್ತಿ ಆಗುವುದರ ಜೊತೆಗೆ ಆಯಸ್ಸು ಎಂಬುದು ಸಹ ವೃದ್ದಿಯಾಗುತ್ತದೆ. ಆದ್ದರಿಂದ ಹಣಕಾಸಿನ ವಿಷಯದಲ್ಲಿ ತೊಂದರೆ ಇದ್ದವರು ದಕ್ಷಿಣ ದಿಕ್ಕಿನ ಕಡೆಗೆ ಹಂಸದ ಹಾಗೂ ಬಾತುಕೋಳಿಯ ಚಿತ್ರಪಟವನ್ನು ಹಾಕುವುದರಿಂದ ಎಲ್ಲವೂ ಒಳ್ಳೆಯದಾಗುತ್ತದೆ.

ಯಾವುದೇ ಸಂದರ್ಭದಲ್ಲಿ ಎಷ್ಟೇ ಅಡೆ ತಡೆ ಬಂದರು ಅದನ್ನು ಎದುರಿಸಿ ನಿಲ್ಲುವ ಶಕ್ತಿಯು ಬರಬೇಕೆಂದರೆ ಬಿದುರಿನ ಗಿಡವನ್ನು ದಕ್ಷಿಣ ಆಗ್ನೇಯ ದಿಕ್ಕಿನ ಕಡೆ ಇಡುವುದರಿಂದ ಉತ್ಸಾಹ, ಧೈರ್ಯವು ಜಾಸ್ತಿಯಾಗುತ್ತದೆ. ಶ್ರೀದೇವಿ ಹಾಗೂ ಭೂದೇವಿ ಸಮೇತ ಇರುವ ವೆಂಕಟೇಶ್ವರ ಸ್ವಾಮಿಯ ಚಿತ್ರಪಟವನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಸದಾಕಾಲ ಮನೆಯಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿ ನೆಲೆಸುತ್ತದೆ. ಅದೇ ರೀತಿ ದಕ್ಷಿಣ ಭಾಗಕ್ಕೆ ಗರುಡ ದೇವರ ಚಿತ್ರಪಟವನ್ನು ಹಾಕಿಕೊಳ್ಳುವುದರಿಂದ ಯಾವುದೇ ದುಷ್ಟ ಶಕ್ತಿಯ ಪ್ರಭಾವವು ಮನೆಯ ಮೇಲೆ ಬೀರುವುದಿಲ್ಲ.

ಮಕ್ಕಳು ಚೆನ್ನಾಗಿ ಓದಬೇಕು ಹಾಗೂ ಸಾಧನೆಯನ್ನು ಮಾಡಬೇಕು ಎಂದರೆ ಮಕ್ಕಳು ಓದುವ ಕೊಠಡಿಯಲ್ಲಿ ದೊಡ್ಡದಾದ ಬೆಟ್ಟ, ದೊಡ್ಡದಾದ ಮರ ಇರುವ ಚಿತ್ರಪಟ ಹಾಕುವುದರಿಂದ ಮಕ್ಕಳಲ್ಲಿ ಅಭಿವೃದ್ಧಿಯಾಗುವುದನ್ನು ನೀವು ಗಮನಿಸಬಹುದು. ಇದರಿಂದ ವಿಶೇಷವಾಗಿ ವಿದ್ಯಾಭ್ಯಾಸದ ಕಡೆ ಮಕ್ಕಳು ಹೆಚ್ಚಿನ ಒಲವನ್ನು ತೋರಿಸುವುದನ್ನು ಸಹ ನೀವು ಕಾಣಬಹುದು.

ಮಕ್ಕಳಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಿಸಲು ಅವರು ಓದುವ ಕೊಠಡಿಯಲ್ಲಿ ಬಿಳಿ ಬಣ್ಣದ ಹೂವಿನ ಚಿತ್ರಪಟವನ್ನು ಅಥವಾ ಬಿಳಿ ಬಣ್ಣದ ಹೂವನ್ನು ಒಂದು ಬೌಲ್ ಅಲ್ಲಿ ಹಾಕಿ ಇಡಬೇಕು. ಇದರಿಂದ ಮನಸ್ಸಿನಲ್ಲಿ ಶಾಂತ ಸ್ವಭಾವ ಹಾಗೂ ಓದಿನ ಕಡೆ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಾರೆ. ಮನೆಯ ಹಜಾರದಲ್ಲಿ ಸೂರ್ಯ ದೇವರ ಚಿತ್ರಪಟವನ್ನು ಹಾಕುವುದರಿಂದ ನಿಮ್ಮ ಅದೃಷ್ಟವೇ ಬದಲಾಗುತ್ತದೆ. ಆದ್ದರಿಂದ ಈ ಮೇಲೆ ಹೇಳಲಾಗಿರುವ ಚಿತ್ರಪಟಗಳನ್ನು ಮನೆಯ ಗೋಡೆಯ ಮೇಲೆ ಹಾಕುವುದರಿಂದ ನಿಮ್ಮ ಜೀವನದ ದಿಕ್ಕೇ ಬದಲಾಗುತ್ತದೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

Leave a Reply

Your email address will not be published. Required fields are marked *