ನಾಗಿಣಿ ತನ್ನ ಸೇಡು ತೀರಿಸಿಕೊಂಡ ನಿಜವಾದ ಘಟನೆಯ ಬಗ್ಗೆ ಗೊತ್ತೇ ನಿಮಗೆ ?

ಜ್ಯೋತಿಷ್ಯ

ಸಾಕಷ್ಟು ಧಾರವಾಹಿಗಳಲ್ಲಿ ನಾಗಿಣಿ ತನ್ನ ನಾಗನ ಸಾವಿನ ಸೇಡನ್ನು ತೀರಿಸಿಕೊಳ್ಳುವ ಒಂದು ಕಥೆಯನ್ನು ಇಟ್ಟುಕೊಂಡು ಧಾರಾವಾಹಿಯನ್ನು ಮಾಡಿರುತ್ತಾರೆ. ಆದರೆ ಇಲ್ಲಿ ಅದೇ ರೀತಿ ನಿಜವಾದ ಘಟನೆ ರಾಯಚೂರು ಜಿಲ್ಲೆಯಲ್ಲಿ ಕಂಡು ಬಂದಿದೆ. ರಾಯಚೂರು ಜಿಲ್ಲೆಯಲ್ಲಿ ನಾಗ ಒಂದು ಟ್ರಕ್ ಚಕ್ರಕ್ಕೆ ಸಿಲುಕಿ ಸಾವನ್ನು ಒಪ್ಪುತ್ತದೆ. ಇದಾದ ನಂತರ ಈ ಹಾವಿನ ಹೆಂಡತಿ ನಾಗಿಣಿ ಈ ಊರಿನ ಆ ವ್ಯಕ್ತಿಯ ಮೇಲೆ ಯಾವ ರೀತಿ ಸೇಡನ್ನು ತೀರಿಸಿಕೊಂಡಿತ್ತು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

ಈ ಘಟನೆ ರಮೇಶ್ ಹಾಗೂ ಮಹೇಶ್ ಎಂಬ ಅಣ್ಣ-ತಮ್ಮಂದಿರ ನಡುವೆ ನಡೆದ ಘಟನೆಯಾಗಿದೆ. ಇವರು ಟ್ರಕ್ ಹೊಂದುತ್ತಿರುತ್ತಾರೆ, ಟ್ರಕ್ ನಲ್ಲಿ ಬರುತ್ತಿದ್ದಾಗ ಅಲ್ಲಿ ಓಡಾಡುತ್ತಿದ್ದ ನಾಗ ಟ್ರಕ್ ಚಕ್ರದಡಿಗೆ ಸಿಲುಕಿ ಕೊಳ್ಳುತ್ತದೆ. ನಾಗ ಚಕ್ರಕ್ಕೆ ಸಿಲುಕಿರುವುದು ಅವರಿಗೆ ತಿಳಿಯುವುದಿಲ್ಲ, ತದನಂತರ ನಾಗ ಸಾವನ್ನು ಒಪ್ಪುತ್ತದೆ. ಆದರೆ ಇದರ ಅರಿವು ಅಣ್ಣ-ತಮ್ಮಂದಿರಿಗೆ ಇರುವುದಿಲ್ಲ, ಆದ್ದರಿಂದ ಮನೆಗೆ ಹೋಗಿ ಆರಾಮಾಗಿ ಊಟ ಮಾಡಿ ಮಲಗುತ್ತಾರೆ.

ಇದಾದ ನಂತರ ಮಧ್ಯರಾತ್ರಿಯಲ್ಲಿ ನಾಗಿಣಿ ಕಿಟಕಿಯಿಂದ ಮನೆಗೆ ಪ್ರವೇಶವನ್ನು ಮಾಡಿ ಮಹೇಶನಿಗೆ ಕಚ್ಚುತ್ತದೆ. ಆಗ ರಮೇಶ ಒಬ್ಬ ಹಾವಾಡಿಗನನ್ನು ಕರೆಸಿ ತೋರಿಸಿದಾಗ ಅವನಿಗೆ ತಿಳಿಯುತ್ತದೆ ಕಚ್ಚಿರುವುದು ನಾಗಿಣಿ ಎಂದು. ಹಾವಾಡಿಗ ರಮೇಶನಿಗೆ ಯಾವುದೋ ಒಂದು ಸೇಡಿನಿಂದ ಕಚ್ಚಿದೆ ಎಂಬುದನ್ನು ಹೇಳುತ್ತಾನೆ. ಇದಾದ ನಂತರ ರಮೇಶನ ತಂದೆ ತಾಯಿಯ ಬಳಿ ಹಾವಾಡಿಗ ಹೋಗಿ ನೀವು ಈಗಾಗಲೇ ಮಹೇಶನನ್ನು ಕಳೆದುಕೊಂಡಿದ್ದೀರಿ, ಆದ್ದರಿಂದ ರಮೇಶ್ ಅವರನ್ನು ಉಳಿಸಿಕೊಳ್ಳಬೇಕೆಂದರೆ ನನ್ನ ಜೊತೆ ಶಿವ ಮಂದಿರಕ್ಕೆ ಬರಬೇಕು ಎಂದು ಹೇಳುತ್ತಾನೆ.

ಇದಾದ ನಂತರ ಹಾವಾಡಿಗ ಹೇಳಿದ ರೀತಿ ರಮೇಶನನ್ನು ಶಿವ ಮಂದಿರಕ್ಕೆ ಕರೆದುಕೊಂಡು ಹೋಗಿ ಮಹಾ ಮೃತ್ಯುಂಜಯ ಮಂತ್ರವನ್ನು 108 ಬಾರಿ ಜಪಿಸುತ್ತಾನೆ. ಇದೇ ಸಂದರ್ಭದಲ್ಲಿ ರಮೇಶನನ್ನು ಹುಡುಕಿಕೊಂಡು ನಾಗಿಣಿ ಶಿವ ಮಂದಿರಕ್ಕೆ ಬರುತ್ತದೆ. ನಾಗಿಣಿ ರಮೇಶನನ್ನು ನೋಡಿದ ತಕ್ಷಣ ಕಚ್ಚಲು ಮುಂದಾಗುತ್ತದೆ, ಆದರೆ ಆಗ ಆಕಸ್ಮಿಕವಾಗಿ ಮಿಂಚು, ಗುಡುಗು ಬಂದು ನಾಗಿಣಿಯ ಪೂರ್ತಿ ದೇಹ ಬೆಂಕಿಯಿಂದ ಸುಟ್ಟು ಹೋಗುತ್ತದೆ. ಇದಾದ ನಂತರ ರಮೇಶ ಶಿವನು ನನ್ನ ಪ್ರಾಣವನ್ನು ಉಳಿಸಿದ ಎಂದು ನಮಸ್ಕರಿಸಿ ತೆರಳುತ್ತಾನೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

Leave a Reply

Your email address will not be published. Required fields are marked *