ಸಾಮಾನ್ಯವಾಗಿ ಚಿಕ್ಕ ಮಕ್ಕಳಿಗೆ ಬಹಳ ಬೇಗ ಕೆಟ್ಟದೃಷ್ಟಿ ತಗಲುತ್ತದೆ, ಈ ಕಾರಣದಿಂದ ಚಿಕ್ಕ ಮಕ್ಕಳಲ್ಲಿ ಅನಾರೋಗ್ಯವು ಕಾಣಿಸಿಕೊಳ್ಳಲು ಶುರುವಾಗುತ್ತದೆ. ಇದರಿಂದಾಗಿ ಮಕ್ಕಳುಗಳು ಆಟವಾಡುವುದನ್ನು ನಿಲ್ಲಿಸಿ ಬಿಡುತ್ತದೆ, ಊಟ ಮಾಡುವುದನ್ನು ನಿಲ್ಲಿಸುತ್ತದೆ. ಒಂದು ವೇಳೆ ಮಗು ಏನಾದರೂ ಸುಂದರವಾಗಿ ಚೆನ್ನಾಗಿದ್ದರೆ ಬಹಳ ಬೇಗ ಕೆಟ್ಟದೃಷ್ಟಿಯು ಅಂಟಿಕೊಳ್ಳುತ್ತದೆ. ಹಾಗಾದರೆ ಚಿಕ್ಕಮಕ್ಕಳಿಗೆ ಅಂಟಿಕೊಳ್ಳುವ ಕೆಟ್ಟ ದೃಷ್ಟಿಯನ್ನು ಯಾವ 7 ಉಪಾಯಗಳಿಂದ ರಕ್ಷಿಸಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892.
ಚಿಕ್ಕಮಕ್ಕಳಿಗೆ ಊಟವನ್ನು ಮಾಡಿಸಿದ ನಂತರ ತಟ್ಟೆಯಲ್ಲಿ ಉಳಿದಿರುವ ಆಹಾರವನ್ನು ಯಾವುದಾದರೂ ನಾಯಿಗೆ ಹಾಕಬೇಕು. ಈ ರೀತಿ ಮಾಡುವುದರಿಂದ ಚಿಕ್ಕ ಮಕ್ಕಳಿಗೆ ಯಾವುದೇ ಕಾರಣಕ್ಕೂ ಕೆಟ್ಟದೃಷ್ಟಿಯು ಅಂಟಿಕೊಳ್ಳುವುದಿಲ್ಲ.
ಸಾಮಾನ್ಯವಾಗಿ ಚಿಕ್ಕ ಮಕ್ಕಳು ಅರ್ಧರಾತ್ರಿಯಲ್ಲಿ ಎಚ್ಚರ ಮಾಡಿಕೊಳ್ಳುತ್ತವೆ, ಇದಕ್ಕಾಗಿ ನೀವು ಮಂಚದ ಕೆಳಗೆ ಒಂದು ಕಸಪೊರಕೆಯನ್ನು ಇಡಲೇಬೇಕು. ಇದರಿಂದ ಚಿಕ್ಕ ಮಕ್ಕಳು ಆರಾಮಾಗಿ ನಿದ್ದೆಯನ್ನು ಮಾಡುತ್ತವೆ. ಚಿಕ್ಕ ಮಕ್ಕಳು ಬಾಟಲ್ ಅಲ್ಲಿ ಹಾಲನ್ನು. ಕುಡಿಯುವಾಗ ಆ ಬಾಟಲ್ ಅನ್ನು ಯಾವುದಾದರೂ ಒಂದು ಬಟ್ಟೆಯಲ್ಲಿ ಸುತ್ತಿ ಇಡಬೇಕು. ಏಕೆಂದರೆ ಆ ಹಾಲು ಯಾರಿಗೂ ಕಾಣಬಾರದು.
ಚಿಕ್ಕ ಮಕ್ಕಳ ಮೇಲೆ ಕೆಟ್ಟದೃಷ್ಟಿ ಅಂಟಿಕೊಂಡಾಗ ನೀವು ಎಡಗೈಯಲ್ಲಿ ಎರಡು ಕೆಂಪು ಮೆಣಸಿನಕಾಯಿಯನ್ನು ಹಾಗೂ ಸ್ವಲ್ಪ ಉಪ್ಪನ್ನು ತೆಗೆದುಕೊಂಡು ಮಕ್ಕಳ 4 ಭಾಗದಲ್ಲಿ ಮೂರು ಬಾರಿ ಮೇಲೆ, ಮೂರು ಬಾರಿ ಕೆಳಗೆ, ಮೂರು ಬಾರಿ ಎಡಕ್ಕೆ, ಮೂರು ಬಾರಿ ಬಲಕ್ಕೆ ದೃಷ್ಟಿಯನ್ನು ತೆಗೆಯಬೇಕು. ಈ ಚಿಕ್ಕ ಕೆಲಸ ಮಾಡಬೇಕಾದರೆ ಮಗುವಿನ ಮುಖ ಪೂರ್ವ ದಿಕ್ಕಿನಲ್ಲಿ ಇರಬೇಕು. ಇದಾದ ನಂತರ ಉಪ್ಪನ್ನು ಹಾಗೂ ಕೆಂಪು ಮೆಣಸಿನಕಾಯಿಯನ್ನು ಯಾವುದಾದರೂ ಪಾತ್ರೆಯಲ್ಲಿ ಅಥವಾ ಒಲೆಯಲ್ಲಿ ಸುಟ್ಟು ಹಾಕಬೇಕು. ಈ ರೀತಿ ಮಾಡುವುದರಿಂದ ಮಕ್ಕಳ ಮೇಲೆ ಬಿದ್ದಿರುವ ಕೆಟ್ಟದೃಷ್ಟಿ ಯು ದೂರವಾಗುತ್ತದೆ.
ಯಾವುದೇ ಕಾರಣಕ್ಕೂ ನಾಲ್ಕು ಜನರ ಮುಂದೆ ಎಂದಿಗೂ ಮಕ್ಕಳಿಗೆ ಆಹಾರವನ್ನು ತಿನ್ನಿಸಬಾರದು, ಮಕ್ಕಳಿಗೆ ಯಾವಾಗಲೂ ಒಂಟಿಯಾಗಿ ಊಟವನ್ನು ಮಾಡಿಸಬೇಕು. ಇದರಿಂದ ಮಕ್ಕಳಿಗೆ ಕೆಟ್ಟ ದೃಷ್ಟಿ ತಾಗುವುದು ಕಡಿಮೆಯಾಗುತ್ತದೆ.
ಮಗುವಿಗೆ ಯಾವಾಗ 1 ವರ್ಷ ತುಂಬುತ್ತದೆಯೋ ಆಗ ಯಾವುದಾದರು ದೇವರ ತಾಯತವನ್ನು ಉಡದಾರದಲ್ಲಿ ಕಟ್ಟಬೇಕು. ಈ ರೀತಿ ಮಾಡುವುದರಿಂದ ಕೆಟ್ಟದೃಷ್ಟಿ ಮಕ್ಕಳ ಸಮೀಪ ಸುಳಿಯುವುದಿಲ್ಲ. ಚಿಕ್ಕ ಮಕ್ಕಳ ಮುಖದ ಮೇಲೆ ಕಪ್ಪು ಬೊಟ್ಟನ್ನು ಇಡುವುದರಿಂದ ಯಾವುದೇ ಕಾಲದಲ್ಲಿಯೂ ಸಹ ಮಕ್ಕಳಿಗೆ ಕೆಟ್ಟದೃಷ್ಟಿ ಬೀಳುವುದಿಲ್ಲ.
ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892.
ದಿನ ಭವಿಷ್ಯ 18-12-2024 ಮೇಷ: ಧನಲಾಭವಾಗಲಿದ್ದು, ಅಷ್ಟೇ ಪ್ರಮಾಣದ ಖರ್ಚು ಬರುವುದುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…
ಮೇಷ: ಚಂಚಲ ಮನಸ್ಸು ಕಾರ್ಯ ಸಾಧಿಸಿ ಸಾಧನೆ ಮಾಡಬೇಕಾದ ಸಂದರ್ಭನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…
ಮೇಷ: ವಿಪರೀತ ವ್ಯಸನ, ರೋಗಭಾದೆ, ಅಕಾಲ ಭೋಜನ, ಹಿತ ಶತ್ರುಗಳಿಂದ ತೊಂದರೆ, ಇಲ್ಲಸಲ್ಲದ ತಕರಾರುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…
ಮೇಷ: ದಿನವು ಶುಭದಾಯಕವಾಗಿದ್ದು ಕೆಲಸ ಕಾರ್ಯಗಳಲ್ಲಿ ಜಯ ಕಾಣುವಿರಿ.ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2 ದಿನದಲ್ಲಿ ಪರಿಹಾರ…
ಮೇಷ: ಯತ್ನ ಕಾರ್ಯಾನುಕೂಲ, ಹಣಕಾಸಿನ ಪರಿಸ್ಥಿತಿ ಸುಧಾರಣೆ, ಸ್ಥಳ ಬದಲಾವಣೆ, ಬಂಧುಗಳಲ್ಲಿ ವೈರತ್ವ, ಉದ್ಯೋಗದಲ್ಲಿ ಪ್ರಗತಿ..ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ…
ಮೇಷ: ಕುಟುಂಬ ಸೌಖ್ಯ, ಯತ್ನ ಕಾರ್ಯ ಸಿದ್ಧಿ, ಕೆಲಸಕ್ಕಾಗಿ ತಿರುಗಾಟ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…