24 ಗಂಟೆಯೊಳಗೆ ಬೇಡಿದ್ದನ್ನು ನೀಡುತ್ತದೆ, ನಂಬಿಕೆ ಇಲ್ಲ ಅಂದರೆ ನೀವು ಸಹ ಪವಾಡ ಮಾಡಿ ನೋಡಿ.  

ಜ್ಯೋತಿಷ್ಯ

ಈ ಉಪಾಯವನ್ನು ಮಾಡಲು ಮೊದಲಿಗೆ ತಾಮ್ರದ ಲೋಟವನ್ನು ತೆಗೆದುಕೊಳ್ಳಬೇಕು, ಇದಾದ ನಂತರ ತಾಮ್ರದ ಲೋಟಕ್ಕೆ ಶುದ್ಧವಾದ ನೀರನ್ನು ತುಂಬಬೇಕು. ಇದಾದ ನಂತರ ಚಂದನದ ಕಟ್ಟನ್ನು ತೆಗೆದುಕೊಳ್ಳಬೇಕು. ಸಾಮಾನ್ಯವಾಗಿ ಜನರು ಚಂದನದ ಕಟ್ಟನ್ನು ತೇಯಿದು ದೇವರಿಗೆ ಹಚ್ಚುತ್ತಾರೆ. ಚಂದನದ ಕಟ್ಟಿನ ಸಹಾಯದಿಂದ, ತಾಮ್ರದ ಲೋಟದಲ್ಲಿರುವ ನೀರಿನಿಂದ ಒಂದು ಪೇಸ್ಟ್ ಮಾಡಿಕೊಳ್ಳಬೇಕು. ಇದಾದ ನಂತರ ಆ ನೀರನ್ನು ಎರಡು ಸ್ಥಾನದಲ್ಲಿ ಹೋಗಿ ಹಾಕಬೇಕು.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

ತಾಮ್ರದ ಲೋಟದಲ್ಲಿ ಇಟ್ಟಿದ್ದ ಶುದ್ಧವಾದ ನೀರಿಗೆ ಚಂದನದ ಕಟ್ಟನ್ನು ಹಾಕಿ ಪೇಸ್ಟ್ ಮಾಡಿಕೊಂಡ ಮೇಲೆ ಆ ನೀರನ್ನು ಆಲದ ಮರದ ಬುಡಕ್ಕೆ ಹೋಗಿ ಮೊದಲು ಹಾಕಬೇಕು. ಆಲದ ಮರದಲ್ಲಿ ಭಗವಂತನಾದ ಶಿವನು ವಾಸ ಮಾಡುವುದರ ಜೊತೆಗೆ ದೇವಾನುದೇವತೆಗಳು ವಾಸಿಸುವುದರಿಂದ ಮೊದಲಿಗೆ ಆಲದ ಮರದ ಬುಡಕ್ಕೆ ಹೋಗಿ ಹಾಕಬೇಕು. ಈ ನೀರನ್ನು ಬ್ರಹ್ಮ ಮುಹೂರ್ತದಲ್ಲಿ ಹೋಗಿ ಆಲದ ಮರದ ಬುಡಕ್ಕೆ ಹಾಕಬೇಕು. ಬ್ರಹ್ಮ ಮುಹೂರ್ತ ಎಂದರೆ 4 ಘಂಟೆಯ ನಂತರ ಹಾಗೂ ಸೂರ್ಯ ಉದಯಿಸುವುದಕ್ಕೆ ಮುಂಚೆ ಹೋಗಿ ಆಲದ ಮರದ ಬುಡಕ್ಕೆ ನೀರನ್ನು ಹಾಕಿ ಬರಬೇಕು.

ಈ ಉಪಾಯವನ್ನು ಒಂದು ಸೋಮವಾರದ ದಿನ ಮಾಡಬೇಕು, ಇದರಿಂದ ಜೀವನದಲ್ಲಿರುವ ಇಚ್ಚೆಗಳು, ಕೋರಿಕೆಗಳು ಕ್ಷಣಮಾತ್ರದಲ್ಲಿ ನೆರವೇರುತ್ತದೆ. ಒಂದು ವೇಳೆ 10ರಿಂದ 11 ವರ್ಷದ ಹಳೆಯದಾದ ಬಿಳಿ ಹೂವಿನ ಎಕ್ಕದ ಗಿಡ ಇದ್ದರೆ ತಾಮ್ರದ ಲೋಟದಲ್ಲಿ ಮಿಶ್ರಣ ಮಾಡಿಟ್ಟಿದ್ದ ಪೇಸ್ಟ್ ಹಾಕುವುದರಿಂದ ಭಗವಂತನಾದ ಶ್ರೀಕೃಷ್ಣನ ಆಶೀರ್ವಾದ ದೊರೆಯುತ್ತದೆ.

ಇದರಿಂದ ಬಹಳ ಬೇಗ ಸಾಲದ ಸಮಸ್ಯೆಯಿಂದ ಮುಕ್ತಿ ದೊರೆಯುತ್ತದೆ, ಇದರ ಜೊತೆಗೆ ನೌಕರಿ ಇಲ್ಲದವರಿಗೆ ನೌಕರಿ ದೊರೆಯುತ್ತದೆ. ಇಷ್ಟೇ ಅಲ್ಲದೆ ವ್ಯವಸಾಯದಲ್ಲಿ ಅಭಿವೃದ್ಧಿ ಕಾಣಬಹುದು ಹಾಗೂ ನಿಮ್ಮ ಮನಸ್ಸಿನಲ್ಲಿರುವ ಎಲ್ಲಾ ಇಚ್ಛೆಗಳು ಬಹಳ ಬೇಗ ಈಡೇರುತ್ತದೆ. ಈ ಸಸ್ಯದಲ್ಲಿ ದೇವಾನುದೇವತೆಗಳು ವಾಸ ಮಾಡುವುದರಿಂದ ನಿಮ್ಮ ಕೋರಿಕೆಗಳು ಬಹಳ ಬೇಗ ನೆರವೇರುತ್ತದೆ ಎಂದರೆ ತಪ್ಪಾಗಲಾರದು.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

Leave a Reply

Your email address will not be published. Required fields are marked *