ಯುಗಾಂತ್ಯ ಸೂಚಿಸುವ ಕೇದಾರೇಶ್ವರ ದೇವಾಲಯದ ಬಗ್ಗೆ ಕಿರು-ಪರಿಚಯ

Uncategorized

ಹಿಂದೂ ಪುರಾಣಗಳ ಪ್ರಕಾರ ಕಾಲಮಾನವನ್ನು 4 ಯುಗಗಳಾಗಿ ವಿಭಜಿಸಲಾಗಿದೆ. ಆ ಯುಗಗಳು ಯಾವುವೆಂದರೆ ಕೃತ ಯುಗ, ತ್ರೇತಾ ಯುಗ, ದ್ವಾಪರಯುಗ ಮತ್ತು ಕಲಿಯುಗ. ಆದಿ-ಅಂತ್ಯ ಎಂಬುದು ಮನುಷ್ಯನಿಗೆ ಸೀಮಿತವಾಗದೆ ಸೃಷ್ಟಿಗೂ ಕೂಡ ಅನ್ವಯಿಸುತ್ತದೆ. ಹಾಗಾಗಿ ನಾವು ಈಗಾಗಲೇ ಮೂರು ಯುಗಗಳು ಅಂತ್ಯವನ್ನು ಕಂಡಿದ್ದೇವೆ. ಈಗ ನಾವು ಪ್ರಸ್ತುತ ಇರುವುದು ಕಲಿಯುಗದಲ್ಲಿ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892.

ಕಲಿಯುಗ ಒಂದಲ್ಲ ಒಂದು ದಿನ ಅಂತ್ಯವಾಗುವುದಂತೋ ಖಚಿತ. ಈಗಂತೂ ಕಲಿಯುಗ ಯಾವಾಗ ಅಂತ್ಯ ಆಗುತ್ತದೆ ಎಂಬುದಕ್ಕೆ ಯಾವಾಗಲೂ ಸಂಶೋಧನೆಗಳು ನಡೆಯುತ್ತಿವೆ. ಆದರೆ ಈಗ ಕಲಿಯುಗ ಅಂತ್ಯದ ಬಗ್ಗೆ ಸೂಕ್ತ ಉತ್ತರವು ಇಲ್ಲಿಯವರೆಗೂ ದೊರೆತಿಲ್ಲ. ಹಿಂದೂ ಪುರಾಣಗಳ ಪ್ರಕಾರ ಶಿವಪರಮಾತ್ಮರನ್ನು ಲಯಕಾರಕ ಎಂದು ಬಣ್ಣಿಸಲಾಗಿದೆ.

ಶಿವಪರಮಾತ್ಮರ ಲಿಂಗವಿರುವ ಗುಹಾಲಯ ಒಂದು ಯುಗಾಂತ್ಯದ ಬಗ್ಗೆ ಮುನ್ಸೂಚನೆಯನ್ನು ನೀಡುತ್ತದೆ. ಹಾಗಾದರೆ ಆ ಶಿವಾಲಯವು ಯಾವುದು ಹಾಗೂ ಅದರ ಪ್ರಾಮುಖ್ಯತೆ ಏನು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಮಹಾರಾಷ್ಟ್ರ ರಾಜ್ಯದ ಅಹಮದ್ ನಗರದಲ್ಲಿ ಹರಿಶ್ಚಂದ್ರ ಗಡ ಎಂಬ ಕೋಟೆ ಇದೆ. ಈ ಕೋಟೆಯಲ್ಲಿ ಕೇದಾರೇಶ್ವರ ಎಂದು ಕರೆಯಲ್ಪಡುವ ಒಂದು ಗುಹೆಯೂ ಇದೆ. ಈ ಗುಹೆಯಲ್ಲಿ ಕೊರೆಯುವ ನೀರಿನಲ್ಲಿ ಸುಮಾರು ಐದು ಅಡಿ ಎತ್ತರದ ಶಿವಲಿಂಗವಿದೆ. ಈ ಶಿವಲಿಂಗವನ್ನು ಕೇದಾರೇಶ್ವರ ಎಂಬ ಹೆಸರಿನಿಂದ ಪೂಜಿಸಲಾಗುತ್ತದೆ.

ಸ್ಥಳ ಪುರಾಣದ ಪ್ರಕಾರ ಪ್ರಭು ಶ್ರೀಕೃಷ್ಣರ ಆಗ್ನೇಯ ಮೇರೆಗೆ ಮಧ್ಯಮ ಪಾಂಡವನಾದ ಅರ್ಜುನನು ಕೇದಾರೇಶ್ವರ ವ್ರತ ಆಚರಣೆಯನ್ನು ಈ ಗುಹೆಯಲ್ಲಿ ಆಚರಿಸಿದರಂತೆ. ಈ ಶಿವಲಿಂಗವು 4 ಕಂಬಗಳ ಮಧ್ಯೆ ಪ್ರತಿಷ್ಠಾಪಿತಗೊಂಡಿದೆ. ಈ 4 ಕಂಬಗಳು 4 ಯುಗಗಳನ್ನು ಪ್ರತಿನಿಧಿಸುತ್ತವೆ. ಈ ಲಿಂಗವನ್ನು 4 ಕಂಬಗಳು ಆವರಿಸಿದ್ದರೂ ಕೂಡ ಈಗ ಉಳಿದಿರುವುದು ಕೇವಲ ಒಂದೇ ಒಂದು ಕಂಬ. ಉಳಿದ ಮೂರು ಕಂಬಗಳು ಈಗಾಗಲೇ ಮುರಿದು ಹೋಗಿದೆ. ಒಂದೊಂದು ಯುಗಾಂತ್ಯದ ವೇಳೆಯಲ್ಲಿ ಒಂದೊಂದು ಕಂಬಗಳು ಉರುಳಿ ಹೋಗಿ ಈಗ ಕಲಿಯುಗಕ್ಕೆ ಸಂಬಂಧಿತವಾಗಿರುವ ಒಂದು ಕಂಬ ಮಾತ್ರ ಉಳಿದಿದೆ.

ಕಲಿಯುಗದ ಅಂತ್ಯಕ್ಕೂ ಮೊದಲು ಅಂದರೆ 24 ಘಂಟೆಗೂ ಮುಂಚೆ ನಾಲ್ಕನೇ ಕಂಬವು ಸಹ ಮುರಿದು ಬೀಳುತ್ತದೆ. ಈ ಸಮಯದಲ್ಲಿ ಸೃಷ್ಟಿ ನಾಶವಾಗುತ್ತದೆ ಎಂಬ ನಂಬಿಕೆಯೂ ಸಹ ಇದೆ. ಈಗ ಕಲಿಯುಗಕ್ಕೆ ಸಂಬಂಧಪಟ್ಟ ಈ ಕಂಬವು ಸಹ ಸೀಳುತ್ತಾ ಬರುತ್ತಿದೆ. ಆದ್ದರಿಂದ ಕಲಿಯುಗದ ಅಂತ್ಯ ಸನಿಹ ಬಂದಿದೆ ಎಂದು ಅಲ್ಲಿಯ ಸ್ಥಳೀಯರು ಹೇಳುತ್ತಾರೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

Leave a Reply

Your email address will not be published. Required fields are marked *