ಡಿಸೆಂಬರ್ 31ರ ರಾತ್ರಿ ಈ ಹಣ್ಣನ್ನು ತಿಂದರೆ 2022 ರಲ್ಲಿ ಅಮೋಘ ಧನಲಾಭ ಖಚಿತ.

ಜ್ಯೋತಿಷ್ಯ

ಡಿಸೆಂಬರ್ 31ರ ಶುಕ್ರವಾರದ ದಿನದಂದು ರಾತ್ರಿ ವೇಳೆಯಲ್ಲಿ 6 ದಾಳಿಂಬೆ ಹಣ್ಣನ್ನು ದೇವರಕೋಣೆಯಲ್ಲಿ ಇಟ್ಟು ದೇವರನ್ನು ಸ್ಮರಿಸಿಕೊಳ್ಳುತ್ತಾ ನನಗಿರುವ ಎಲ್ಲಾ ಕಷ್ಟಗಳು ಈ ದಿನವೇ ಕಳೆದು ಹೋಗಲಿ ಹಾಗೂ ನಾಳೆಯಿಂದ ಎಲ್ಲ ಹೊಸದಾಗಿ ಇರಲಿ ಹಾಗೂ ಜೀವನದಲ್ಲಿ ಏಳಿಗೆ ಕಾಣುವಂತೆ ಆಗಲಿ ಎಂದು ಪ್ರಾರ್ಥನೆ ಮಾಡಬೇಕು.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663953892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663953892.

ಡಿಸೆಂಬರ್ 31ರ ರಾತ್ರಿ ಕಳೆದ ನಂತರ ಜನವರಿ 1ನೇ ತಾರೀಖಿನಂದು ಮುಂಜಾನೆ ಎದ್ದ ತಕ್ಷಣ ಸ್ನಾನವನ್ನು ಮಾಡಿ ದೇವರ ಕೋಣೆಯಲ್ಲಿ ಇಟ್ಟಿದ್ದ ಹಣ್ಣನ್ನು ಸೇವನೆ ಮಾಡಬೇಕು. ಹಣ್ಣನ್ನು ಸೇವನೆ ಮಾಡುವುದಕ್ಕೂ ಮುನ್ನ ಸ್ನಾನ ಮಾಡಿದ ನಂತರ ದೇವರಿಗೆ ನಮಸ್ಕರಿಸಿ ಪ್ರದಕ್ಷಿಣೆಯನ್ನು ಹಾಕಿ ದೇವರ ಬಳಿ ಪ್ರಾರ್ಥನೆಯನ್ನು ಮಾಡಿ ನಿಮಗಿರುವ ಕಷ್ಟಗಳನ್ನು ಹಾಗೂ ಇಚ್ಛೆಗಳನ್ನು ಸಂಕಲ್ಪದ ರೀತಿ ದೇವರ ಮುಂದೆ ಹೇಳಿ ನಂತರ ದೇವರಿಗೆ ದೀಪವನ್ನು ಹಚ್ಚಿ ಪೂಜೆಯನ್ನು ಮಾಡಿ ದೇವರ ಕೋಣೆಯಲ್ಲಿ ಇಟ್ಟಿದ್ದ ದಾಳಿಂಬೆ ಹಣ್ಣನ್ನು ಮನೆಯ ಹಿರಿಯ ಸದಸ್ಯರಿಂದ ಸ್ವೀಕರಿಸಿ ಹಣ್ಣನ್ನು ಸೇವಿಸಬೇಕು.

ಮನೆ ಸದಸ್ಯರಿಂದ ಸ್ವೀಕರಿಸಿದ ಹಣ್ಣನ್ನು ಕುಟುಂಬ ಸಮೇತರಾಗಿ ಎಲ್ಲರೂ ಸೇವಿಸುವುದು ತುಂಬಾ ಒಳ್ಳೆಯದು. ಈ ಹಣ್ಣನ್ನು ತಿಂದ ನಂತರ ದಿನನಿತ್ಯದ ಕೆಲಸ ಕಾರ್ಯಗಳಿಗೆ ಹೋಗಬಹುದು ಹಾಗೂ ಕಾಫಿ, ತಿಂಡಿ ಸೇವನೆಯನ್ನು ಸಹ ಮಾಡಬಹುದು.

ದಾಳಿಂಬೆ ಹಣ್ಣಿನಿಂದ ಈ ರೀತಿ ಮಾಡುವುದರಿಂದ ಈ ವರ್ಷದಲ್ಲಿ ನಿಮ್ಮ ಜೀವನ ಸುಖಕರವಾಗಿರುತ್ತದೆ, ಅಷ್ಟೇ ಅಲ್ಲದೆ ಯಾವುದೇ ಕಷ್ಟಗಳು ಇದ್ದರೂ ಸಹ ದೂರವಾಗಿ, ನೆಮ್ಮದಿ ಎಂಬುದು ಪ್ರಾಪ್ತಿಯಾಗಿ ಜೀವನದಲ್ಲಿ ಏಳಿಗೆಯನ್ನು ಸಹ ಕಾಣಬಹುದು.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663953892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663953892

Leave a Reply

Your email address will not be published. Required fields are marked *