ಮಂಗಳವಾರದ ದಿನ ಬಿಳಿಹಾಳೆ ಮೇಲೆ ಈ ಚಿಹ್ನೆಯನ್ನು ಬರೆದು ಸಂಕಲ್ಪ ಮಾಡಿದರೆ ಸರ್ವ ಸಂಕಷ್ಟಗಳು ನಿವಾರಣೆ ಆಗುವುದು ಖಚಿತ

ಜ್ಯೋತಿಷ್ಯ

ಹನುಮಂತನ ಪೂಜೆಯನ್ನು ತುಂಬಾ ಶಕ್ತಿಶಾಲಿಯಾದ ಪೂಜೆ ಎಂದು ತಿಳಿಯಲಾಗಿದೆ. ಇದರ ಸಾರಾಂಶವೇನೆಂದರೆ ಅವರ ಹೆಸರಿನ ಮೇಲೆ ಯಾವುದಾದರೂ ಉಪಾಯವನ್ನು ಮಾಡಿದರೆ ಅದರ ಪ್ರಭಾವ ತಕ್ಷಣದಿಂದಲೇ ಶುರುವಾಗುತ್ತದೆ ಎಂದರೆ ತಪ್ಪಾಗಲಾರದು. ಹನುಮಂತನು ಜಾಗೃತ ದೇವನಾಗಿದ್ದಾನೆ, ಅಷ್ಟೇ ಅಲ್ಲದೆ ಭಗವಂತನಾದ ಶ್ರೀರಾಮರು ಹನುಮಂತನಿಗೆ ಒಂದು ವರವನ್ನು ನೀಡಿದ್ದರೂ ಅದೇನೆಂದರೆ, ಕಲಿಯುಗದ ಅಂತ್ಯದವರೆಗೆ ಯಾರು ಇವರನ್ನು ಪೂಜೆ ಮಾಡುತ್ತಾರೋ ಅವರ ಕಷ್ಟಗಳನ್ನೆಲ್ಲ ನಿವಾರಿಸುವಂತಹ ದೇವರಾಗುವುದಕ್ಕೆ ಒಂದು ವರವನ್ನು ಭಗವಂತನಾದ ಶ್ರೀರಾಮರು ನೀಡಿರುತ್ತಾರೆ. ಆದ್ದರಿಂದ ಈ ಒಂದು ಉಪಾಯವನ್ನು ಮಂಗಳವಾರದ ದಿನ ಸಾಯಂಕಾಲ ಮಾಡಿದರೆ ಜಗತ್ತಿನಲ್ಲಿ ಯಾರೂ ಕೂಡ ನೀವು ಉದ್ಧಾರ ಆಗುವುದನ್ನು ತಡೆಯಲು ಸಾಧ್ಯವಾಗುವುದಿಲ್ಲ.ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

ಒಂದು ವೇಳೆ ನೀವು ನಿಮ್ಮ ಜೀವನದಲ್ಲಿ ಶ್ರಮವನ್ನು ಪಟ್ಟು ಬೇಸತ್ತು ಹೋಗಿದ್ದರೆ, ಅಥವಾ ನಿಮ್ಮ ಶ್ರಮಕ್ಕೆ ಪ್ರತಿಫಲವೂ ಸಂಪೂರ್ಣವಾಗಿ ಸಿಗುತ್ತಿಲ್ಲವೆಂದರೆ ನಾವು ಹೇಳುವ ಈ ಉಪಾಯವನ್ನು ಮಾಡಿ ನೋಡಿ. ಈ ಉಪಾಯವನ್ನು ಮಾಡುವುದರಿಂದ ರಾತ್ರೋ ರಾತ್ರಿ ನಿಮ್ಮ ಜೀವನದ ದಿಕ್ಕೆ ಬದಲಾದರೂ ಆಶ್ಚರ್ಯ ಪಡುವಂತಿಲ್ಲ.

ಈ ಉಪಾಯವನ್ನು ಮಾಡಲು ಮೊದಲಿಗೆ ನಿಮಗೆ ಒಂದು ಸ್ವಚ್ಛವಾದ ಬಿಳಿಹಾಳೆ ಬೇಕು. ಇದರ ಜೊತೆಗೆ ಸ್ವಲ್ಪ ಕುಂಕುಮ ಹಾಗೂ ಮಲ್ಲಿಗೆ ಎಣ್ಣೆ. ಮೊದಲಿಗೆ ಮಲ್ಲಿಗೆ ಎಣ್ಣೆ ಹಾಗೂ ಕುಂಕುಮವನ್ನು ಒಟ್ಟಿಗೆ ಸೇರಿಸಬೇಕು, ಇದಾದ ನಂತರ ಬೆರಳಿನಿಂದ ಬಿಳಿ ಹಾಳೆಯ ಮೇಲೆ ಸ್ವಸ್ತಿಕ್ ಚಿಹ್ನೆಯನ್ನು ಬರೆಯಬೇಕು.

ಸ್ವಸ್ತಿಕ್ ಚಿಹ್ನೆಯನ್ನು ಬರೆದನಂತರ ಓಂ ಹೂಂ ಹನುಮತೆ ರುದೃತ್ಮಕಾಯೆ ಹೂಂ ಫಟ್ ಮಂತ್ರವನ್ನು ಸಾಯಂಕಾಲದ ವೇಳೆಯಲ್ಲಿ ಜಪಿಸಬೇಕು. ಇದಾದ ನಂತರ ಹನುಮನ ಆಲಯದಲ್ಲಿ ಅಥವಾ ದೇವರ ಕೋಣೆಯಲ್ಲಿ ಹನುಮನ ಚಿತ್ರಪಟವಿದ್ದರೆ ಅವರ ಪಾದದಡಿಯಲ್ಲಿ ಸ್ವಸ್ತಿಕ್ ಚಿಹ್ನೆ ಬರೆದಿರುವ ಬಿಳಿ ಹಾಳೆಯನ್ನು ಇಡಬೇಕು. ಇದಾದ ನಂತರ ಹನುಮಂತನ ಬಳಿ ನಿಮಗೆ ಇರುವ ಇಷ್ಟಾರ್ಥಗಳು ಅಥವಾ ಕೋರಿಕೆಗಳನ್ನು ಸಂಕಲ್ಪ ರೀತಿಯಲ್ಲಿ ಬೇಡಿಕೊಳ್ಳಬೇಕು, ಇದಾದ ನಂತರ ಆ ಹಾಳೆಯನ್ನು ಮಾರನೆ ದಿನ ಹರಿಯುವ ನದಿಯಲ್ಲಿ ತೇಲಿ ಬಿಡಬೇಕು. ಈ ರೀತಿ ಮಾಡುವುದರಿಂದ ನಿಮಗಿರುವ ಕಷ್ಟಗಳು ದೂರವಾಗಿ ಇಷ್ಟಾರ್ಥಗಳು ನೆರವೇರಿ ಸುಖಕರವಾದ ಜೀವನವನ್ನು ನಡೆಸಬಹುದು.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

Leave a Reply

Your email address will not be published. Required fields are marked *