ಹರೇಕೃಷ್ಣ ಮಂತ್ರವನ್ನು ಜಪಿಸುವುದರಿಂದ ಏನೆಲ್ಲಾ ಲಾಭಗಳಿವೆ ಎಂಬುದು ಗೊತ್ತೇ ?

ಜ್ಯೋತಿಷ್ಯ

ಕೃಷ್ಣ ಎಂದರೆ ಪರಮ ದೂತ, ಬೆಣ್ಣೆ ಕಳ್ಳ, ಮಧುರ ಪ್ರೇಮ ಅಮರ ನಾಯಕ, ಮೋಹಕ ಕೊಳಲುವಾದಕ, ಅಪ್ರತಿಮ ನಾಯಕ ಶ್ರೀಕೃಷ್ಣ. ಭಗವಂತ ಶ್ರೀ ಕೃಷ್ಣನನ್ನು ನೆನೆದರೆ ಕಷ್ಟಗಳು ಬರುವುದಿಲ್ಲ ಮತ್ತು ಶ್ರೀಕೃಷ್ಣನ ನಾಮ ಸ್ಮರಣೆ ಮಾಡುವುದರಿಂದ ಎಲ್ಲವೂ ಒಳ್ಳೆಯದಾಗುತ್ತದೆ. ಹರೇ ಕೃಷ್ಣ ಎಂಬ ಮಂತ್ರವನ್ನು ಯಾರು ಜಪಿಸುತ್ತಾ ರೋ ಅವರ ಜೀವನದಲ್ಲಿ ಕಷ್ಟಗಳು ಇರುವುದಿಲ್ಲ. ಹಾಗಾದರೆ ಹರೇಕೃಷ್ಣ ಮಂತ್ರದ ಮಹತ್ವವೇನು ಹಾಗೂ ಈ ಮಂತ್ರದಿಂದ ಸಿಗುವ ಪ್ರಯೋಜನಗಳನ್ನು ತಿಳಿದುಕೊಳ್ಳೋಣ ಬನ್ನಿ.

ದ್ವಾರಕನಾಥ್ ಶಾಸ್ತ್ರೀ 9900202707 ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707.

ಸೋಲಿನಲ್ಲಿ ಸಿಲುಕಿರುವರಿಗೆ ದಾರಿತೋರಿಸುವ ಶ್ರೀಕೃಷ್ಣ ಬಂದರೆ ಸಾಕು ಎಂಬ ಕಾತುರ. ಪರಮ ಅವತಾರಿಯಾಗಿ ಲೋಕ ಕಲ್ಯಾಣವನ್ನು ಮಾಡಿ ಜಗದ ಒಡೆಯನಾಗಿ ಬೆಳೆದು ನಿಂತವನು ಶ್ರೀ ಕೃಷ್ಣ. ಕೃಷ್ಣನನ್ನು ನೆನೆದು ಹರೇ ಕೃಷ್ಣ ಹರೇ ಹರೇ, ಹರೇ ರಾಮ ರಾಮ ರಾಮ ಹರೇ ಹರೇ ಎಂದು ಮಂತ್ರವನ್ನು ಜಪಿಸಿದರೆ ಭಗವಂತನು ಸಂತುಷ್ಟನಾಗುತ್ತಾನೆ.ಯಾರು ಶ್ರೀಕೃಷ್ಣನ ಈ ಮಂತ್ರವನ್ನು ಜಪಿಸುತ್ತಾರೆ ಅವರು ಶ್ರೀಕೃಷ್ಣನ ಮೂರು ಅವತಾರವನ್ನು ನೆನೆದಷ್ಟೆ ಪುಣ್ಯ ಪ್ರಾಪ್ತಿಯಾಗುತ್ತದೆ. ಯಾವ ವ್ಯಕ್ತಿ ಶ್ರೀಕೃಷ್ಣನ ಮಂತ್ರವನ್ನು ಪಠನೆ ಮಾಡುತ್ತಾನೆ ಅವನು ತನ್ನ ಮನಸ್ಸನ್ನು ಯಾವಾಗಲೂ ನಿಯಂತ್ರಣದಲ್ಲಿ ಇಟ್ಟು ಕೊಂಡಿರುತ್ತಾನೆ. Dwಮನುಷ್ಯನ ಮನಸ್ಸು ಯಾವಾಗಲೂ ಚಂಚಲವಾಗಿರುತ್ತದೆ ಆದ್ದರಿಂದ ಯಾವ ವ್ಯಕ್ತಿಯು ತನ್ನ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿರುತ್ತಾನೆ ಅವನು ಜೀವನದಲ್ಲಿ ಯಾವ ಸಾಧನೆಯನ್ನು ಬೇಕಾದರೂ ಮಾಡುತ್ತಾನೆ ಎಂದು ಭಗವದ್ಗೀತೆಯಲ್ಲಿ ಹೇಳಲಾಗಿದೆ. ಆದ್ದರಿಂದ ಯಾರೂ ಹರೇ ರಾಮ ಹರೇ ಕೃಷ್ಣ ಮಂತ್ರವನ್ನು ಜಪಿಸುತ್ತಾರೋ ಅವರ ಮನಸ್ಸು ಯಾವಾಗಲೂ ಹತೋಟಿಯಲ್ಲಿರುತ್ತದೆ.

ಹರೇಕೃಷ್ಣ ಮಂತ್ರವನ್ನು ಜಪಿಸುವುದರಿಂದ ನಾವು ಯಾರು ಎಂಬುದು ನಮಗೆ ಅರಿವಾಗುತ್ತದೆ. ಸಂತೋಷ ನಮ್ಮ ಮನಸ್ಸಿನಲ್ಲಿ ಇದ್ದರೂ ಮನುಷ್ಯನು ಯಾವಾಗಲೂ ಸಂತೋಷಕ್ಕಾಗಿ ಸುತ್ತಲೂ ಹುಡುಕುತ್ತಿರುತ್ತಾನೆ. ಪ್ರತಿನಿತ್ಯ ಹರೇಕೃಷ್ಣ ಮಂತ್ರವನ್ನು ಜಪಿಸಲು ಶುರು ಮಾಡಿದರೆ ಆತ್ಮವು ದೇವರೊಂದಿಗೆ ಸಂಪರ್ಕ ಮಾಡುವುದು ನಿಮಗೆ ಗೋಚರವಾಗುತ್ತದೆ. ಇದರಿಂದ ಆತ್ಮ ಸಂತೋಷವಾಗುತ್ತದೆ. ಹರೇಕೃಷ್ಣ ಮಂತ್ರವನ್ನು ಜಪಿಸುವುದರಿಂದ ಸಕಾರಾತ್ಮಕ ಕರ್ಮಗಳು ಹೆಚ್ಚಾಗುತ್ತದೆ. ಜೀವನಚಕ್ರದಿಂದ ನಮ್ಮ ಆತ್ಮವನ್ನು ಮುಕ್ತಿಗೊಳಿಸಿಕೊಳ್ಳಲು ಇರುವುದು ಇದೊಂದೇ ದಾರಿ. ಬೌದ್ಧಿಕ ಆಸೆಗಳಿಂದ ನಾವು ಹೊರ ಬಂದಾಗ ಮಾತ್ರ ಮುಕ್ತಿ ದೊರಕುತ್ತದೆ. ಆದ್ದರಿಂದ ಹರೇಕೃಷ್ಣ ಮಂತ್ರವನ್ನು ಜಪಿಸುವುದರಿಂದ ಆತ್ಮವು ದೈವದೊಂದಿಗೆ ನಿಕಟ ಸಂಪರ್ಕವನ್ನು ಹೊಂದುತ್ತದೆ ಹಾಗೂ ಆಧ್ಯಾತ್ಮಿಕ ಕಡೆಗೆ ಒಲವನ್ನು ತೋರುತ್ತದೆ. ಆದ್ದರಿಂದ ಹರೇಕೃಷ್ಣ ಮಂತ್ರವನ್ನು ಜಪಿಸುವುದರಿಂದ ಅವರ ಬದುಕು ಬಂಗಾರವಾಗುತ್ತದೆ ಹಾಗೂ ನಾನು ನನ್ನದು ಎಂಬುವವರು ಬೇರೆಯವರಿಗೆ ಸಹಾಯ ಮಾಡುವ ಹಾಗೆ ಆಗುತ್ತಾರೆ.

ದ್ವಾರಕನಾಥ್ ಶಾಸ್ತ್ರೀ 9900202707 ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707.

Leave a Reply

Your email address will not be published. Required fields are marked *