ಬೆಕ್ಕು ದಾರಿಯಲ್ಲಿ ಅಡ್ಡದಾಟಿದರೆ ಶುಭವೋ ಅಥವಾ ಅಶುಭವೂ ಗೊತ್ತೇ ನಿಮಗೆ ?

ಜ್ಯೋತಿಷ್ಯ

ಸಾಮಾನ್ಯವಾಗಿ ದಾರಿಯಲ್ಲಿ ಬೆಕ್ಕು ಅಡ್ಡದಾಟಿದರೆ ಅಪಶಕುನವಾಗುತ್ತದೆ ಎಂದು ಹೇಳಲಾಗುತ್ತದೆ. ಈ ಕಾರಣದಿಂದ ಹಲವಾರು ಜನರು ಬೆಕ್ಕು ಅಡ್ಡದಾಟಿದರೆ ಸ್ವಲ್ಪ ಸಮಯ ಅಲ್ಲೇ ನಿಂತು ತದನಂತರ ಹೋಗುತ್ತಾರೆ. ಆದರೆ ಪ್ರತಿಯೊಂದು ಸಂದರ್ಭದಲ್ಲೂ ಬೆಕ್ಕು ದಾರಿಯಲ್ಲಿ ಅಡ್ಡ ದಾಟಿ ಹೋಗುವುದು ಅಶುಭವಾಗಿರುವುದಿಲ್ಲ, ಆದ್ದರಿಂದ ಬೆಕ್ಕು ಯಾವ ಸಮಯದಲ್ಲಿ ಅಡ್ಡದಾಟಿ ಹೋದರೆ ಶುಭಫಲಗಳು ಹಾಗೂ ಅಶುಭ ಫಲಗಳು ದೊರೆಯುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

ಬೆಕ್ಕು ಅಡ್ಡದಾಟಿದಾಗ ಜನರು ಯಾವಾಗ ಅಶುಭ ಎನ್ನುತ್ತಾರೆ ಎಂದರೆ ಬೆಕ್ಕು ಎಡಭಾಗದಿಂದ ಬಲಭಾಗಕ್ಕೆ ಹೋದಾಗ ಅಶುಭ ಎಂದು ಹೇಳಲಾಗುತ್ತದೆ. ಬೆಕ್ಕುಗಳು ನಾಯಿಯ ರೀತಿ ಭವಿಷ್ಯದಲ್ಲಿ ನಡೆಯುವ ಘಟನೆಯನ್ನು ಮೊದಲೇ ತಿಳಿದುಕೊಳ್ಳುತ್ತದೆ.

ತಂತ್ರಜ್ಞಾನದಲ್ಲಿ ಬೆಕ್ಕನ್ನು ಮಹತ್ವಪೂರ್ಣವಾದ ಜೀವಿ ಎಂದು ಹೇಳಲಾಗಿದೆ. ಒಂದು ವೇಳೆ ಬೆಕ್ಕು ಮನೆಯಲ್ಲಿ ಬಂದು ಅಳುವುದಕ್ಕೆ ಶುರು ಮಾಡಿದರೆ ಯಾವುದಾದರೂ ದುರದೃಷ್ಟಕರ ಘಟನೆ ನಡೆಯುತ್ತದೆ ಎಂಬುದನ್ನು ಸೂಚಿಸುತ್ತದೆ. ಇದೇ ಬೆಕ್ಕುಗಳು ಒಂದು ವೇಳೆ ಜಗಳವಾಡುತ್ತಿದ್ದರೆ ಧನ ಸಂಪತ್ತಿನ ಹಾನಿ, ಸಾವಿನ ಸುದ್ದಿ ಸಿಗುತ್ತದೆ.
ದೀಪಾವಳಿ ಹಬ್ಬದ ದಿನದಂದು ಬೆಕ್ಕು ಮನೆಗೆ ಆಗಮಿಸಿದರೆ ಶುಭ ಎಂದು ಪರಿಗಣಿಸಲಾಗಿದೆ. ಈ ದಿನ ಬೆಕ್ಕು ಮನೆಗೆ ಆಗಮಿಸಿದರೆ ಲಕ್ಷ್ಮೀದೇವಿಯು ಆಗಮಿಸುತ್ತಾರೆ ಎಂದು ಹೇಳಲಾಗುತ್ತದೆ. ಒಂದು ವೇಳೆ ಬೆಕ್ಕು ಮನೆಯಲ್ಲಿ ಮಕ್ಕಳಿಗೆ ಜನ್ಮವನ್ನು ಕೊಟ್ಟರೆ ಶುಭ ಎಂದು ಪರಿಗಣಿಸಲಾಗುತ್ತದೆ.

ಒಂದು ವೇಳೆ ಬೆಕ್ಕು ಮನೆಗೆ ಬಂದು ಕದ್ದುಮುಚ್ಚಿ ಹಾಲನ್ನು ಕುಡಿದರೆ ಧನ ಸಂಪತ್ತಿನ ಆಗಮನ ಆಗುತ್ತದೆ ಎಂಬುದನ್ನು ಸೂಚಿಸುತ್ತದೆ. ಗೃಹ ದೋಷಗಳಿಂದ ಮನೆಯನ್ನು ಈ ಬೆಕ್ಕುಗಳು ರಕ್ಷಿಸುತ್ತದೆ , ರಾಹು ದೋಷ ಇದ್ದವರು ಬೆಕ್ಕಿಗೆ ಹಾಲನ್ನು ನೀಡುವುದರಿಂದ ಸ್ವಲ್ಪವಾದರೂ ದೋಷದಿಂದ ಮುಕ್ತಿಯನ್ನು ಹೊಂದಬಹುದು.

ಲೇಖಕರು ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

Leave a Reply

Your email address will not be published. Required fields are marked *