ನೋಟಿನಲ್ಲಿ ಈ ಒಂದು ವಸ್ತುವನ್ನು ಕಟ್ಟಿ ಹಾಕಿದರೆ 2022 ರಲ್ಲಿ ಹಣದ ಹರಿವು ಹೆಚ್ಚಾಗುವುದು ಖಚಿತ

ಜ್ಯೋತಿಷ್ಯ

ಜೀವನದಲ್ಲಿ ಹಣದ ಹರಿವು ಹೆಚ್ಚಾಗಬೇಕೆಂದರೆ ಯಾವ ಒಂದು ವಸ್ತುವನ್ನು ನೋಟಿನಲ್ಲಿ ಕಟ್ಟಿಹಾಕಬೇಕು ಹಾಗೂ ಅದನ್ನು ಯಾವ ದಿನ ಮಾಡಬೇಕು ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಲೇಖಕರು ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

ಈ ಉಪಾಯವನ್ನು ಜನವರಿ 1 2022ರಂದು 500, 200, 100 ರೂಪಾಯಿಯ ನೋಟಿನಿಂದ ಮಾಡಬೇಕು. ನೋಟುಗಳು ಯಾವುದೇ ಕಾರಣಕ್ಕೂ ಹರಿದಿರಬಾರದು, ಸ್ವಚ್ಛವಾಗಿರಬೇಕು ಹಾಗೂ ಅದರ ಮೇಲೆ ಏನು ಸಹ ಬರೆದಿರಬಾರದು.

ಅರಿಶಿಣದ ಒಂದು ಚಿಕ್ಕ ತುಂಡನ್ನು ಮೊದಲಿಗೆ ತೆಗೆದುಕೊಳ್ಳಬೇಕು. ನಂತರ 500 ರೂಪಾಯಿ ನೋಟಿನ ಮೇಲೆ ಚಿಕ್ಕದಾದ ಮೂರು ಅರಿಶಿನದ ತುಂಡನ್ನು ಇಡಬೇಕು. ಅರಿಶಿನದ ತುಂಡನ್ನು ನೆಟ್ಟ ನಂತರ ಮೌಲಿ ದಾರದಿಂದ ಫೋಲ್ಡ್ ಮಾಡಿ ಕಟ್ಟಬೇಕು. ತದನಂತರ ಈ ನೋಟನ್ನು ನಿಮ್ಮ ಬೀರುವಿನಲ್ಲಿ ಅಥವಾ ಹಣ ಇಡುವ ಜಾಗದಲ್ಲಿ ಇಡಬೇಕು. ಒಂದು ವೇಳೆ ದೇವರನ್ನು ಪೂಜೆ ಮಾಡುವ ದೇವರ ಕೋಣೆಯಲ್ಲಿ ಸಹ ಇದನ್ನು ಇಡಬಹುದು.

ಒಂದು ವೇಳೆ ಇದನ್ನು ಪರ್ಸಲ್ಲಿ ಇಟ್ಟುಕೊಂಡರೂ ಅಧಿಕ ಲಾಭವಾಗುತ್ತದೆ. ಒಂದು ವೇಳೆ ವ್ಯಾಪಾರ, ವ್ಯವಹಾರ ಮಾಡುವ ಜಾಗದಲ್ಲಿ ಇಟ್ಟರೆ ವ್ಯಾಪಾರದಲ್ಲಿ ಅಭಿವೃದ್ಧಿಯನ್ನು ಕಾಣಬಹುದು. ಅರಿಶಿನವು ಭಗವಂತನಾದ ವಿಷ್ಣುವಿನ ಕಾರಕವಾಗಿದೆ, ಅದೇ ರೀತಿ ಲಕ್ಷ್ಮೀದೇವಿ ಹಣದ ಕಾರಕವಾಗಿದ್ದಾರೆ. ಈ ಉಪಾಯವನ್ನು ಮಾಡುವುದರಿಂದ ಒಟ್ಟಿಗೆ ಭಗವಂತನಾದ ವಿಷ್ಣು ಹಾಗೂ ಲಕ್ಷ್ಮಿಯ ಆಶೀರ್ವಾದ ದೊರೆತು ಜೀವನದಲ್ಲಿ ಏಳಿಗೆ ಕಾಣುವುದರ ಜೊತೆಗೆ ಧನ ಸಂಪತ್ತಿನ ವೃದ್ದಿಯು ಸಹ ಆಗುತ್ತದೆ.

ಲೇಖಕರು ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

Leave a Reply

Your email address will not be published. Required fields are marked *