ಯಾವ ರಾಶಿಯವರು ನೇರವಾಗಿ ಮಾತನಾಡಿ ಜನರಿಂದ ನಿಷ್ಟೂರರಾಗುತ್ತಾರೆ ಗೊತ್ತೇ ನಿಮಗೆ ?

ಜ್ಯೋತಿಷ್ಯ

ಸಿಂಹ ರಾಶಿ ಮತ್ತು ಮಕರ ರಾಶಿಯವರು ಮನಸ್ಸಿನಲ್ಲಿ ಏನನ್ನು ಇಟ್ಟುಕೊಳ್ಳುವುದಿಲ್ಲ, ಈ ರಾಶಿಯವರಲ್ಲಿ ದ್ವೇಷ, ಅಸೂಯೆ, ಮೊಂಡತನ, ದುರಹಂಕಾರ, ದುರ್ಬುದ್ಧಿ, ದುರಾಲೋಚನೆ, ದುಷ್ಟತನ ಇರುವುದಿಲ್ಲ. ಈ ರಾಶಿಯವರು ಇನ್ನೊಬ್ಬರ ಬಳಿ ಬಹಳ ಬೇಗ ಎಲ್ಲಾ ವಿಷಯವನ್ನು ಹಂಚಿಕೊಳ್ಳುತ್ತಾರೆ. ಯಾವುದಾದರೂ ಕೆಲಸವನ್ನು ಮಾಡುವುದಕ್ಕೂ ಮೊದಲು ಯಾರೊಬ್ಬರ ಜೊತೆಯಾದರು ಆ ವಿಷಯವನ್ನು ಹಂಚಿಕೊಂಡಿರುತ್ತಾರೆ. ಈ ರಾಶಿಯವರಿಗೆ ಎದುರುಗಡೆ ಇರುವ ವ್ಯಕ್ತಿಯು ಒಳ್ಳೆಯವರೋ ಅಥವಾ ಕೆಟ್ಟವರೋ ಎಂಬುದು ತಿಳಿಯುವುದಿಲ್ಲ.

ವಾಕ್ಯ ಸಿದ್ದಿ, ಮಂತ್ರಸಿದ್ದಿ ,ಯಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಏಕ್ಕೈಕ ಜೋತಿಷ್ಯರು,  ಪಂ.ರಾಫವ್ ದೀಕ್ಷಿತ್ 9980214908 ಪ್ರೀತಿಯಲ್ಲಿ ಮೋಸ ಹೋಗಿದ್ದರೆ,ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇ‍ಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿ ಪರಿಹಾರ ಶತಃಸಿದ್ದ .ಪಂ.ರಾಫವ್ ದೀಕ್ಷಿತ್ 9980214908.

ಈ ರೀತಿಯಾಗಿ ವಿಷಯವನ್ನು ಹಂಚಿಕೊಂಡಾಗ ಕೆಲವೊಂದು ಬಾರಿ ಕೆಲಸಗಳು ಆಗುವುದಿಲ್ಲ, ಏಕೆಂದರೆ ನಿಮಗಿರುವ ಶುದ್ಧ ಮನಸ್ಸು ನಿಮ್ಮ ಎದುರುಗಡೆ ಇರುವ ವ್ಯಕ್ತಿಗೆ ಇರುವುದಿಲ್ಲ. ಆದ್ದರಿಂದ ಈ ರಾಶಿಯವರಿಗೆ ಪ್ರತಿಯೊಂದು ಕೆಲಸಕಾರ್ಯಗಳಲ್ಲಿ ಅಡೆತಡೆಗಳು ಹೆಚ್ಚಾಗುತ್ತದೆ.

ಮೇಷ ರಾಶಿಯವರಿಗೆ ಮಂಗಳ ದೇವ ಅಧಿಪತಿಯಾಗಿರುತ್ತಾನೆ. ಈ ರಾಶಿಯವರಿಗೆ ಅತಿಯಾದ ಕೋಪವಿರುತ್ತದೆ ಹಾಗೂ ಸಾಕಷ್ಟು ದೃಡತನ ಇರುತ್ತದೆ. ಈ ರಾಶಿಯವರಿಗೆ ಮಗುವಿನ ಮನಸ್ಸಿರುತ್ತದೆ ಹಾಗೂ ಬಹಳ ಬೇಗ ನಿಷ್ಠುರರಾಗುತ್ತಾರೆ.

ಸಿಂಹರಾಶಿಯವರು ಕೋಪಿಷ್ಟರಾಗಿರುತ್ತಾರೆ, ಆದರೆ ಇದರ ಜೊತೆ ಸ್ನೇಹಜೀವಿಯು ಆಗಿರುತ್ತಾರೆ. ತಮಗೆ ಹಸಿವಿದ್ದರೂ ಇನ್ನೊಬ್ಬರಿಗೆ ಹಸಿವನ್ನು ಹೋಗಲಾಡಿಸಬೇಕು ಎಂಬ ಇಚ್ಛೆಯನ್ನು ಹೊಂದಿರುತ್ತಾರೆ. ಸಾಲಬಾಧೆ, ಹಣಕಾಸಿನ ತೊಂದರೆಯನ್ನು ಸಾಕಷ್ಟು ಅನುಭವಿಸುತ್ತಿರುತ್ತಾರೆ. ಸಿಂಹರಾಶಿಯವರು ದಾಂಪತ್ಯ, ಆರ್ಥಿಕ ಸಮಸ್ಯೆ, ಹಣಕಾಸಿನಲ್ಲಿ ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿರುತ್ತಾರೆ.

ಮಕರ ರಾಶಿಯವರು ಧಾರ್ಮಿಕ ಸ್ವಭಾವದವರು ಮತ್ತು ಮತ್ತೊಬ್ಬರಿಗೆ ಸಹಾಯವನ್ನು ಮಾಡಬೇಕು ಎಂಬ ಮನಸ್ಥಿತಿಯನ್ನು ಹೊಂದಿರುವವರು ಎಂದರೆ ತಪ್ಪಾಗಲಾರದು. ಈ 3 ರಾಶಿಯವರಿಗೆ ಶತ್ರುಗಳ ಕಾಟ, ವಾಮಾಚಾರ ಹೆಚ್ಚಾಗುತ್ತದೆ. ಈ 6 ರಾಶಿಯವರಿಗೆ ದುಷ್ಟಶಕ್ತಿಗಳಿಂದ ತೊಂದರೆಯಾಗುತ್ತದೆ ಹಾಗೂ ವ್ಯಾಪಾರ-ವ್ಯವಹಾರಗಳಲ್ಲಿ ನಷ್ಟವಾಗುತ್ತದೆ.

ವಾಕ್ಯ ಸಿದ್ದಿ, ಮಂತ್ರಸಿದ್ದಿ ,ಯಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಏಕ್ಕೈಕ ಜೋತಿಷ್ಯರು,  ಪಂ.ರಾಫವ್ ದೀಕ್ಷಿತ್ 9980214908 ಪ್ರೀತಿಯಲ್ಲಿ ಮೋಸ ಹೋಗಿದ್ದರೆ,ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇ‍ಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿ ಪರಿಹಾರ ಶತಃಸಿದ್ದ .ಪಂ.ರಾಫವ್ ದೀಕ್ಷಿತ್ 9980214908.

Leave a Reply

Your email address will not be published. Required fields are marked *