ಯಾವ ಪಕ್ಷಿಗಳು ಮನೆಗೆ ಬಂದರೆ ಅಶುಭ ಸಂಕೇತವಾಗಿರುತ್ತದೆ ಗೊತ್ತೇ ?

ಜ್ಯೋತಿಷ್ಯ

ವಾಸ್ತುಶಾಸ್ತ್ರದ ಪ್ರಕಾರವಾಗಿ ಕೆಲವೊಂದು ಪಕ್ಷಿಗಳು ಯಾವ ರೀತಿ ಇರುತ್ತದೆ ಎಂದರೆ, ಈ ಪಕ್ಷಿಗಳು ನಿಮ್ಮ ಮನೆ ಒಳಗೆ ಬಂದರೆ ನಿಮ್ಮ ಕುಟುಂಬವನ್ನು ನಾಶ ಮಾಡಿ ಬಿಡುತ್ತದೆ. ಈ ಪಕ್ಷಿಗಳು ಏನಾದರೂ ನಿಮ್ಮ ಮನೆಯಲ್ಲಿ ಇದ್ದರೆ ಅಶುಭ ಫಲಗಳು ಲಭಿಸುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಈ ಪಕ್ಷಿಗಳು ಒಂದು ವೇಳೆ ಮನೆಗೆ ಬಂದರೆ ಹಣವು ವ್ಯರ್ಥವಾಗಿ ಖರ್ಚಾಗುತ್ತದೆ. ಹಾಗಾದರೆ ಆ ಪಕ್ಷಿಗಳು ಯಾವುವು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಲೇಖಕರು ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

ಶಾಸ್ತ್ರಗಳ ಅನುಸಾರವಾಗಿ ಒಂದು ವೇಳೆ ನಿಮ್ಮ ಮನೆಯಲ್ಲಿ ಪಾರಿವಾಳಗಳು ಗೂಡನ್ನು ಕಟ್ಟಿದರೆ ಇದು ಬಹಳ ಅಶುಭ ಫಲವಾಗಿದೆ. ಯಾವ ಮನೆಯಲ್ಲಿ ಪಾರಿವಾಳ ವಾಸ ಮಾಡುತ್ತದೆಯೋ ಅಲ್ಲಿ ಲಕ್ಷ್ಮೀದೇವಿ ವಾಸ ಮಾಡುವುದಿಲ್ಲ, ಏಕೆಂದರೆ ಪಾರಿವಾಳ ಮನೆಗೆ ಬರುವುದರಿಂದ ಗಲೀಜು ಜಾಸ್ತಿಯಾಗುತ್ತದೆ. ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಹೆಚ್ಚಾಗಲು ಪ್ರಾರಂಭವಾಗುತ್ತದೆ.

ಪೌರಾಣಿಕ ಮಾಹಿತಿಗಳ ಪ್ರಕಾರ ಬಾವಲಿ ಮನೆಯನ್ನು ಸೇರಿಕೊಂಡರೆ ಮನೆಯಲ್ಲಿ ರೋಗಗಳು, ಸಾವುಗಳು ಪದೇಪದೇ ಆಗುತ್ತಿರುತ್ತದೆ. ಆದ್ದರಿಂದ ಮನೆಯಲ್ಲಿ ಯಾವುದೇ ಕಾರಣಕ್ಕೂ ಬಾವಲಿ ಹಕ್ಕಿಯ ಗೂಡುಗಳು ಇರಬಾರದು, ಏಕೆಂದರೆ ಕುಟುಂಬವು ಒಡೆದು ಹೋಗುತ್ತದೆ.

ಕಾಗೆಗಳು ಪದೇಪದೇ ಮನೆಯ ಒಳಗೆ ಬರುವುದು ಅಥವಾ ಗೂಡನ್ನು ಕಟ್ಟುವುದು ಒಳ್ಳೆಯದಲ್ಲ. ಕನಸಿನಲ್ಲಿ ಒಂದು ವೇಳೆ ಕಾಗೆ ಕಂಡರೆ ಅದು ಕೂಡ ಅಶುಭವಾಗಿರುತ್ತದೆ. ಒಂದು ವೇಳೆ ಕನಸಿನಲ್ಲಿ ಕಾಗೆ ಕಂಡರೆ ಇದು ದೌರ್ಭಾಗ್ಯದ ಸಂಕೇತವಾಗಿರುತ್ತದೆ.ಒಂದು ವೇಳೆ ಪದೇಪದೇ ನಿಮ್ಮ ಮನೆಗೆ ಗೂಬೆ ಬರುತ್ತಿದ್ದು ಹಾಗೂ ಒಂದೇ ಕಡೆ ಕುಳಿತುಕೊಂಡು ಶಬ್ದವನ್ನು ಮಾಡುತ್ತಿದ್ದರೆ ಇದು ಕೂಡ ಬಹಳ ಅಶುಭ ಸಂಕೇತವಾಗಿರುತ್ತದೆ. ಒಂದು ವೇಳೆ ಮನೆಯ ಮುಂದೆ ಗೂಬೆ ಕುಳಿತುಕೊಂಡು ಕೂಗಾಡಲು ಶುರುಮಾಡಿದರೆ ವಿನಾಶ ಬರುವಂತ ಲಕ್ಷಣಗಳು ಆಗುತ್ತದೆ.

ಲೇಖಕರು ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

Leave a Reply

Your email address will not be published. Required fields are marked *