ಮಾಟ ಮಂತ್ರ, ದುಷ್ಟಶಕ್ತಿಗಳಿಂದ ನೊಂದಿದ್ದರೆ ಏನು ಮಾಡಬೇಕು ಎಂದು ತಿಳಿದಿದೆಯೇ ನಿಮಗೆ ?

ಜ್ಯೋತಿಷ್ಯ

ಮಾಟಮಂತ್ರದ ಪ್ರಯೋಗದಿಂದ ಯಾವಾಗಲೂ ಕಿರಿಕಿರಿ ಯಾಗುತ್ತಿದ್ದರೆ ಅಥವಾ ಆರೋಗ್ಯದ ಸಮಸ್ಯೆ ಕಾಡುತ್ತಿದ್ದರೆ ಅಥವಾ ಹಣಕಾಸಿನ ಸಮಸ್ಯೆ ಕಾಡುತ್ತಿದ್ದರೆ ಇದರಿಂದ ಹೊರಬರಲು ಅತಿ ಸುಲಭವಾದ ಪರಿಹಾರ ಮಾರ್ಗವಿದೆ. ಹಾಗಾದರೆ ಯಾವ ಪರಿಹಾರವನ್ನು ಮಾಡಿದರೆ ದುಷ್ಟಶಕ್ತಿಗಳಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ವಾಕ್ಯ ಸಿದ್ದಿ, ಮಂತ್ರಸಿದ್ದಿ ,ಯಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಏಕ್ಕೈಕ ಜೋತಿಷ್ಯರು,  ಪಂ.ರಾಫವ್ ದೀಕ್ಷಿತ್ 9980214908 ಪ್ರೀತಿಯಲ್ಲಿ ಮೋಸ ಹೋಗಿದ್ದರೆ,ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇ‍ಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿ ಪರಿಹಾರ ಶತಃಸಿದ್ದ .ಪಂ.ರಾಫವ್ ದೀಕ್ಷಿತ್ 9980214908.

ದುರ್ಗಾ ದಿಗ್ಬಂಧನ ಯಂತ್ರವನ್ನು ಮನೆಯಲ್ಲಿಟ್ಟು ಪೂಜೆ ಮಾಡುವುದರಿಂದ ಮಾಟ-ಮಂತ್ರ ವಾಮಾಚಾರ, ದುಷ್ಟ ಶಕ್ತಿಗಳಿಂದ ಮುಕ್ತಿಯನ್ನು ಹೊಂದಬಹುದು. ದುರ್ಗಾ ಯಂತ್ರವನ್ನು ಮನೆಯಲ್ಲಿಟ್ಟು ಪೂಜೆ ಮಾಡುವುದಕ್ಕೆ ಕೆಲವೊಂದು ನಿಯಮಗಳಿವೆ. ಮೊದಲಿಗೆ ಒಂದು ತಟ್ಟೆಯಲ್ಲಿ ಮೂರು ಬೊಗಸೆ ಅಕ್ಕಿಯನ್ನು ಹಾಕಿ ಅದರ ಮೇಲೆ ಯಂತ್ರವನ್ನು ಇಡಬೇಕು.

ಯಂತ್ರವನ್ನು ಇಟ್ಟ ನಂತರ ಸುತ್ತಲೂ ಅರಿಶಿನ-ಕುಂಕುಮವನ್ನು ಹಾಕಬೇಕು ಹಾಗೂ ಬೇವಿನ ಎಣ್ಣೆಯಿಂದ ದೀಪವನ್ನು ಹಚ್ಚಬೇಕು. ತಟ್ಟೆಯಲ್ಲಿರುವ ಅಕ್ಕಿಯನ್ನು ಪ್ರತಿ ಶುಕ್ರವಾರ ದಿನದಂದು ಬದಲಾಯಿಸಬೇಕು. ಹೊಸ ಅಕ್ಕಿಯನ್ನು ತಟ್ಟೆಯಲ್ಲಿ ಹಾಕಿದ ಮೇಲೆ ಹಳೆಯದಾದ ಅಕ್ಕಿಯನ್ನು ಮನೆಯಲ್ಲಿ ಯಾವ ವ್ಯಕ್ತಿ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಅವರಿಗೆ ಆಹಾರದ ರೂಪದಲ್ಲಿ ನೀಡಬೇಕು.

ಇದಾದ ನಂತರ ಎಡಮುರಿ ಬಲಮುರಿ ಎಂಬ ವಸ್ತು ಸಿಗುತ್ತದೆ ಹಾಗೂ ರಕ್ತಾಕ್ಷಿ, ಮರಳು ಮಾತಂಗಿ ಎಂಬ ವಸ್ತು ಗ್ರಂತಿಕೆ ಅಂಗಡಿಯಲ್ಲಿ ಸಿಗುತ್ತದೆ. ಮನೆಯಲ್ಲಿ ಯಾರಿಗೆ ತೊಂದರೆಯಾಗುತ್ತಿದೆಯೋ ಅವರಿಗೆ ಬಿಳಿ ಸಾಸಿವೆಯ ಜೊತೆಗೆ ಉಪ್ಪನ್ನು ಹಾಕಿ ಗ್ರಂತಿಕೆ ಅಂಗಡಿಯಿಂದ ತಂದ ಮೂರು ವಸ್ತುವನ್ನು ಇಟ್ಟು ಮೂರು ಸಾರಿ ಮುಖದಿಂದ ಇಳಿಯನ್ನು ತೆಗೆದು ಅವರೆದುರು ಸುಡಬೇಕು. ಈ ರೀತಿ ಸುಟ್ಟ ನಂತರ ಆ ವ್ಯಕ್ತಿಯು ಅದು ಸಂಪೂರ್ಣವಾಗಿ ಸುಡುವತನಕ ನೋಡುತ್ತಿರಬೇಕು.

ಈ ರೀತಿಯಾಗಿ ಮಾಡುವುದರಿಂದ ಮಾಟ-ಮಂತ್ರ ಪ್ರಯೋಗವಾಗಿ ಆರ್ಥಿಕ ಸಮಸ್ಯೆ, ಆರೋಗ್ಯದಲ್ಲಿ ಸಮಸ್ಯೆ, ದುಷ್ಟಶಕ್ತಿಗಳಿಂದ ಸಂಕಷ್ಟವನ್ನು ಅನುಭವಿಸುತ್ತಿದ್ದರೆ ಪರಿಹಾರವಾಗುವುದು ಖಚಿತ.

ವಾಕ್ಯ ಸಿದ್ದಿ, ಮಂತ್ರಸಿದ್ದಿ ,ಯಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಏಕ್ಕೈಕ ಜೋತಿಷ್ಯರು,  ಪಂ.ರಾಫವ್ ದೀಕ್ಷಿತ್ 9980214908 ಪ್ರೀತಿಯಲ್ಲಿ ಮೋಸ ಹೋಗಿದ್ದರೆ,ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇ‍ಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿ ಪರಿಹಾರ ಶತಃಸಿದ್ದ .ಪಂ.ರಾಫವ್ ದೀಕ್ಷಿತ್ 9980214908.

Leave a Reply

Your email address will not be published. Required fields are marked *