ಯಾವ ಸಮಯದಲ್ಲಿ ನಾವು ಆಡುವ ಮಾತು ಸತ್ಯವಾಗುತ್ತದೆ ಗೊತ್ತೇ ನಿಮಗೆ ?

ಜ್ಯೋತಿಷ್ಯ

ಯಾವಾಗಲೂ ನಾವು ಮಾತನಾಡಬೇಕಾದರೆ ಒಳ್ಳೆಯ ವಿಷಯವನ್ನು ಮಾತನಾಡಬೇಕು ಎಂದು ಹಿರಿಯರು ಹೇಳುತ್ತಾರೆ. ಯಾಕೆಂದರೆ ಯಾವಾಗ ನಾವು ಹೇಳುವ ಮಾತು ಸತ್ಯವಾಗುತ್ತದೆ ಎಂಬುದು ತಿಳಿದಿರುವುದಿಲ್ಲ. ಧಾರ್ಮಿಕ ಸಂಪ್ರದಾಯದಲ್ಲಿ ಪ್ರತಿದಿನ ಈ ಒಂದು ಸಮಯದಲ್ಲಿ ನಾವು ಮಾತನಾಡುವ ಎಲ್ಲಾ ಮಾತುಗಳು ಸತ್ಯವಾಗುತ್ತದೆ. ಅಂದಕಾರದ ಜೀವನದಿಂದ ಹೊರಬರಲು ತಾಯಿ ಸರಸ್ವತಿದೇವಿ ಕಾರಣರಾಗುತ್ತಾರೆ ಎಂದರೆ ತಪ್ಪಾಗಲಾರದು.

ವಾಕ್ಯ ಸಿದ್ದಿ, ಮಂತ್ರಸಿದ್ದಿ ,ಯಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಏಕ್ಕೈಕ ಜೋತಿಷ್ಯರು,  ಪಂ.ರಾಫವ್ ದೀಕ್ಷಿತ್ 9980214908 ಪ್ರೀತಿಯಲ್ಲಿ ಮೋಸ ಹೋಗಿದ್ದರೆ,ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇ‍ಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿ ಪರಿಹಾರ ಶತಃಸಿದ್ದ .ಪಂ.ರಾಫವ್ ದೀಕ್ಷಿತ್ 9980214908.

ಸರಸ್ವತಿ ದೇವಿಯು ಮನುಷ್ಯನಿಗೆ ಜ್ಞಾನ, ಸಂಪತ್ತನ್ನು ನೀಡುತ್ತಾರೆ. ಪೌರಾಣಿಕ ಕಥೆಗಳಲ್ಲಿ ತಾಯಿ ಸರಸ್ವತಿ ದೇವಿಯು ಕಮಲದ ಹೂವು ಗಳಲ್ಲಿ ಕೂತಿರುವುದನ್ನು ತೋರಿಸುತ್ತಾರೆ. ಸನಾತನ ಧರ್ಮದಲ್ಲಿ ತಾಯಿ ಸರಸ್ವತಿ ದೇವಿಯನ್ನು ವಾಣಿಯ ದೇವತೆಯೆಂದು ಕರೆಯಲಾಗಿದೆ. ಇಡೀ ದಿನದಲ್ಲಿ ಈ ಒಂದು ಸಮಯದಲ್ಲಿ ವ್ಯಕ್ತಿಯ ನಾಲಿಗೆಯಿಂದ ಬಂದ ಮಾತುಗಳು ಸತ್ಯವಾಗುತ್ತದೆ.

ಯಾವಾಗಲೂ ಇನ್ನೊಬ್ಬರ ಬಗ್ಗೆ ಕೆಟ್ಟದ್ದನ್ನು ಮಾತನಾಡಬಾರದು. ರಾತ್ರಿ 3 ಘಂಟೆ 10 ನಿಮಿಷದಿಂದ 3 ಘಂಟೆ15 ನಿಮಿಷದ ತನಕ ಒಳ್ಳೆಯ ಸಮಯವಿರುತ್ತದೆ. ಈ 5 ನಿಮಿಷದಲ್ಲಿ ನಾವು ಮಾತನಾಡುವ ಮಾತು ಸತ್ಯವಾಗುತ್ತದೆ. 1 ತಿಂಗಳವರೆಗೆ ನಿಮ್ಮ ಮನಸ್ಸಿನಲ್ಲಿರುವ ಇಚ್ಛೆ ಅಥವಾ ಮಾತುಗಳನ್ನು ಈ ಸಮಯದಲ್ಲಿ ಹೇಳಬಹುದು. ತಾಯಿ ಸರಸ್ವತಿದೇವಿ ನಿಮ್ಮ ಮನಸ್ಸಿನಲ್ಲಿ ಇರುವ ಎಲ್ಲಾ ಇಚ್ಛೆಗಳನ್ನು ಈ ಸಮಯದಲ್ಲಿ ಸ್ವೀಕರಿಸಿ ಎಲ್ಲವೂ ಸರಿಹೋಗುವಂತೆ ನೋಡಿಕೊಳ್ಳುತ್ತಾರೆ.

ಕೆಲವೊಂದು ಬಾರಿ ನೀವು ಆಡಿದ ಮಾತು ಸತ್ಯವಾಗಲೂ ತಾಯಿ ಸರಸ್ವತಿ ದೇವಿ ಕಾರಣರಾಗಿರುತ್ತಾರೆ. ಒಂದು ವೇಳೆ ಈ ಸಮಯದಲ್ಲಿ ನೀವೇನಾದರೂ ಇನ್ನೊಬ್ಬರ ಬಗ್ಗೆ ಕೆಟ್ಟದ್ದನ್ನು ಮಾತನಾಡಿ ಅದು ನೆರವೇರಿ ಹೋದರೆ, ಅದರಿಂದ ಪಾಪವು ನಿಮಗೆ ಅಂಟಿಕೊಳ್ಳುತ್ತದೆ. ಆದ್ದರಿಂದ ಜಾಗರೂಕತೆಯಿಂದ ಇನ್ನೊಬ್ಬರ ಬಗ್ಗೆ ಮಾತನಾಡುವುದು ಒಳ್ಳೆಯದು.

ವಾಕ್ಯ ಸಿದ್ದಿ, ಮಂತ್ರಸಿದ್ದಿ ,ಯಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಏಕ್ಕೈಕ ಜೋತಿಷ್ಯರು,  ಪಂ.ರಾಫವ್ ದೀಕ್ಷಿತ್ 9980214908 ಪ್ರೀತಿಯಲ್ಲಿ ಮೋಸ ಹೋಗಿದ್ದರೆ,ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇ‍ಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿ ಪರಿಹಾರ ಶತಃಸಿದ್ದ .ಪಂ.ರಾಫವ್ ದೀಕ್ಷಿತ್ 9980214908.

Leave a Reply

Your email address will not be published. Required fields are marked *