ಸಾಲಬಾಧೆಯಿಂದ ಮುಕ್ತಿಯನ್ನು ಹೊಂದಲು ಲಕ್ಷ್ಮೀದೇವಿಗೆ ಈ ಸಿಹಿತಿಂಡಿಯನ್ನು ನೈವೇದ್ಯವನ್ನಾಗಿ ಸಮರ್ಪಿಸಿ

ಜ್ಯೋತಿಷ್ಯ

ಹಣದ ಸಮಸ್ಯೆಯು ಪ್ರತಿಯೊಬ್ಬರ ಜೀವನದಲ್ಲಿಯೂ ಇದ್ದೇ ಇರುತ್ತದೆ, ಇದರಿಂದ ಕೆಲವರು ಸಾಲವನ್ನು ಮಾಡುತ್ತಾರೆ, ಆದರೆ ಕೆಲವರು ಸಾಲವನ್ನು ತೀರಿಸಲಾಗದೆ ಸಾಲಬಾಧೆಯಿಂದ ತುಂಬಾ ಕಷ್ಟಪಡುತ್ತಿರುತ್ತಾರೆ. ಹಾಗಾದರೆ ಸಾಲಬಾಧೆಯಿಂದ ಅಥವಾ ಋಣಭಾರದಿಂದ ಮುಕ್ತರಾಗಬೇಕೆಂದರೆ ಲಕ್ಷ್ಮೀದೇವಿ ಅನುಗ್ರಹ ಅತಿ ಮುಖ್ಯವಾಗಿರುತ್ತದೆ. ಆದ್ದರಿಂದ ಸಾಲಬಾಧೆಯಿಂದ ಮುಕ್ತಿಯನ್ನು ಹೊಂದಳು ಯಾವ ಉಪಾಯವನ್ನು ಮಾಡಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ವಾಕ್ಯ ಸಿದ್ದಿ, ಮಂತ್ರಸಿದ್ದಿ ,ಯಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಏಕ್ಕೈಕ ಜೋತಿಷ್ಯರು,  ಪಂ.ರಾಫವ್ ದೀಕ್ಷಿತ್ 9980214908 ಪ್ರೀತಿಯಲ್ಲಿ ಮೋಸ ಹೋಗಿದ್ದರೆ,ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇ‍ಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿ ಪರಿಹಾರ ಶತಃಸಿದ್ದ .ಪಂ.ರಾಫವ್ ದೀಕ್ಷಿತ್ 9980214908.

ಸಾಲಬಾಧೆಯಿಂದ ಮುಕ್ತಿಯನ್ನು ಹೊಂದಲು ಅಮಾವಾಸ್ಯೆಯ ದಿನ ಲಕ್ಷ್ಮೀದೇವಿ ಅನುಗ್ರಹವನ್ನು ಪಡೆಯಬೇಕು. ಅಮಾವಾಸ್ಯೆಯ ನಂತರ ಬರುವ ಬುಧವಾರದ ದಿನ ಲಕ್ಷ್ಮೀದೇವಿಗೆ ನೈವೇದ್ಯವನ್ನು ಅರ್ಪಿಸಿ ನಿಮಗಿರುವ ಕಷ್ಟಗಳನ್ನು ಲಕ್ಷ್ಮೀದೇವಿ ಮುಂದೆ ಹೇಳಿಕೊಂಡರೆ ನಿಮ್ಮ ಎಲ್ಲಾ ಕಷ್ಟಗಳಿಂದ ದೇವಿಯು ಪಾರು ಮಾಡುತ್ತಾರೆ.

ಮೊದಲಿಗೆ ಒಂದು ಪಾತ್ರೆಯಲ್ಲಿ ಶುದ್ಧವಾದ ನೀರನ್ನು ಹಾಕಿ ಬಿಸಿ ಮಾಡಲು ಗ್ಯಾಸ್ ಸ್ಟೌವ್ ಮೇಲೆ ಇಡಬೇಕು, ತದನಂತರ ಕುದಿಯುತ್ತಿರುವ ನೀರಿಗೆ ಹೆಸರುಬೇಳೆಯನ್ನು ಹಾಕಬೇಕು.

ಹೆಸರುಬೇಳೆಯನ್ನು ಹಾಕಿದ ನಂತರ ಸ್ವಲ್ಪ ತುಪ್ಪ ಹಾಗೂ ಸಕ್ಕರೆ ಹಾಕಬೇಕು. ಈ ಮೂರು ವಸ್ತುಗಳನ್ನು ಹಾಕಿದ ನಂತರ ಚೆನ್ನಾಗಿ ಕುದಿಸಬೇಕು. ನೀರಿನಲ್ಲಿ ಚೆನ್ನಾಗಿ ಕುದ್ದ ನಂತರ ಅದು ಗಟ್ಟಿಯಾಗುತ್ತದೆ, ಈ ರೀತಿ ಗಟ್ಟಿಯಾದ ನಂತರ ತಯಾರಾದ ಸಿಹಿ ಪದಾರ್ಥವನ್ನು ತಾಯಿ ಲಕ್ಷ್ಮೀ ದೇವಿಗೆ ನೈವೇದ್ಯ ವನ್ನಾಗಿ ಇಡಬೇಕು.

ಈ ರೀತಿ ನೈವೇದ್ಯವನ್ನು ಪ್ರತಿ ಬುಧವಾರ ತಾಯಿ ಲಕ್ಷ್ಮಿದೇವಿಗೆ ಅರ್ಪಿಸಿದರೆ ತುಂಬಾ ಉತ್ತಮ. ಈ ರೀತಿಯಾಗಿ ಬುಧವಾರದ ದಿನ ಲಕ್ಷ್ಮಿ ದೇವಿಗೆ ನೈವೇದ್ಯವನ್ನಾಗಿ ಸಮರ್ಪಿಸಿದರೆ ಸಾಲಬಾಧೆ ಅಥವಾ ಋಣ ಬಾಧೆಯಿಂದ ಕ್ರಮೇಣ ಮುಕ್ತಿಯನ್ನು ಪಡೆದುಕೊಳ್ಳಬಹುದು.

ವಾಕ್ಯ ಸಿದ್ದಿ, ಮಂತ್ರಸಿದ್ದಿ ,ಯಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಏಕ್ಕೈಕ ಜೋತಿಷ್ಯರು,  ಪಂ.ರಾಫವ್ ದೀಕ್ಷಿತ್ 9980214908 ಪ್ರೀತಿಯಲ್ಲಿ ಮೋಸ ಹೋಗಿದ್ದರೆ,ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇ‍ಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿ ಪರಿಹಾರ ಶತಃಸಿದ್ದ .ಪಂ.ರಾಫವ್ ದೀಕ್ಷಿತ್ 9980214908.

Leave a Reply

Your email address will not be published. Required fields are marked *