ಆರ್ಥಿಕ ಸಮಸ್ಯೆ ದೂರವಾಗ ಬೇಕೆಂದರೆ ಗಣೇಶನ ಈ ಮಂತ್ರವನ್ನು ಜಪಿಸಿ.

ಜ್ಯೋತಿಷ್ಯ

ಮನೆಯಲ್ಲಿ ಪೂಜೆಯನ್ನು ಮಾಡಬೇಕಾದರೆ ಮೊದಲು ಗಣೇಶನಿಗೆ ಪೂಜೆಯನ್ನು ಮಾಡದೆ ಬೇರೆ ಯಾವುದೇ ದೇವರಿಗೆ ಪೂಜೆ ಮಾಡಿದರೂ ಕೂಡ ನಮಗೆ ಸಿಗಬೇಕಾಗಿದ್ದ ಫಲಗಳು ಸಿಗುವುದಿಲ್ಲ ಎಂದು ಹೇಳಲಾಗುತ್ತದೆ, ಏಕೆಂದರೆ ಯಾವಾಗಲೂ ಪೂಜೆಯನ್ನು ಮಾಡಬೇಕಾದರೆ ಮೊದಲು ವಿಘ್ನವಿನಾಶಕ ಗಣೇಶನಿಗೆ ಪೂಜೆಯನ್ನು ಮಾಡಬೇಕು. ಬೇರೆ ದೇವರನ್ನು ಮೆಚ್ಚಿಸುವುದಕ್ಕೆ ಮುಂಚೆ ಗಣೇಶನನ್ನು ಪೂಜಿಸಿದರೆ ಜೀವನದಲ್ಲಿ ಯಾವುದೇ ರೀತಿಯ ಸಂಕಷ್ಟಗಳು ಕೂಡ ಬರುವುದಿಲ್ಲ ಎಂದು ಹೇಳಲಾಗುತ್ತದೆ.

ಶ್ರೀ ಮೂಕಾಂಬಿಕಾ ಜ್ಯೋತಿಷ್ಯ ಪೀಠ  ಪ್ರಧಾನ ತಾಂತ್ರಿಕ್  ಶ್ರೀ ಹನುಮಂತ ಶಾಸ್ತ್ರಿ ಮೊಬೈಲ್  9845626805 ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 2ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದರೆ, ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 2 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9845626805.

ಪ್ರತಿನಿತ್ಯ ಪೂಜೆ ಮಾಡುವಾಗ ಗಣೇಶನ ಈ ಮಂತ್ರವನ್ನು ಜಪಿಸಿದರೆ ಸಾಕಷ್ಟು ಫಲಗಳು ದೊರೆಯುತ್ತವೆ. ಸಾಮಾನ್ಯವಾಗಿ ಪ್ರತಿನಿತ್ಯ ಯಾವ ರೀತಿ ದೇವರಿಗೆ ಪೂಜೆ ಮಾಡುತ್ತಿರುವ ಆ ರೀತಿ ಮಾಡಬೇಕು ಹೇಗೆ ಮಾಡಬೇಕಾದರೆ ದೀಪವನ್ನು ಹಚ್ಚಿದ ನಂತರ ಗಣೇಶನ ಈ ಮಂತ್ರವನ್ನು ಜಪಿಸಬೇಕು.

ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ
ನಿರ್ವಿಘ್ನಂ ಕುರು ಮೇ ದೇವಾ ಸರ್ವ ಕಾರ್ಯೇಷು ಸರ್ವದಾ

ಈ ಮಂತ್ರವನ್ನು ಪ್ರತಿನಿತ್ಯ ಕನಿಷ್ಠ ಮೂರು ಬಾರಿ ಜಪಿಸಬೇಕು. ಮನೆಯಲ್ಲಿ ಪೂಜೆಯನ್ನು ಮಾಡಬೇಕಾದರೆ ಮೊದಲಿಗೆ ಈ ಮಂತ್ರವನ್ನು ಜಪಿಸುವುದರಿಂದ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ನಿಮ್ಮ ಹತ್ತಿರ ಸುಳಿಯುವುದಿಲ್ಲ. ಇಷ್ಟೇ ಅಲ್ಲದೆ ನಿಮ್ಮ ಜೀವನದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದರೆ ಈ ಮಂತ್ರವನ್ನು ಜಪಿಸುವುದರಿಂದ ಆರ್ಥಿಕ ಸಮಸ್ಯೆಯು ಬಗೆಹರಿಯುತ್ತದೆ.

Leave a Reply

Your email address will not be published. Required fields are marked *