ಜೇನುಗೂಡಿನಿಂದ ಯಾವ ರೀತಿ ಅದೃಷ್ಟವನ್ನು ಹಾಗೂ ಹಣವನ್ನು ವೃದ್ಧಿಸಿಕೊಳ್ಳಬಹುದು ಗೊತ್ತೇ ?

ಜ್ಯೋತಿಷ್ಯ

ಜೇನುಗೂಡಿನಿಂದ ಯಾವ ರೀತಿ ಅದೃಷ್ಟವನ್ನು ಹಾಗೂ ಹಣವನ್ನು ವೃದ್ಧಿಸಿಕೊಳ್ಳಬಹುದು ಗೊತ್ತೇ

ಜೇನು ಹುಳಗಳನ್ನು ತಾಯಿ ದುರ್ಗಾ ಮಾತೆಯ ಸ್ವರೂಪ ಎಂದು ಹೇಳಲಾಗುತ್ತದೆ. ಹಾಗಾದರೆ ಜೇನುಗೂಡಿನಿಂದ ಯಾವ ರೀತಿಯಾಗಿ ನಿಮ್ಮ ಮನಸ್ಸಿನ ಇಚ್ಛೆಗಳನ್ನು ಈಡೇರಿಸಿಕೊಳ್ಳಬಹುದು ಹಾಗೂ ಧನ ಸಂಪತ್ತನ್ನು ಯಾವ ರೀತಿಯಾಗಿ ವೃದ್ಧಿಸಿಕೊಳ್ಳಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಲೇಖಕರು ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892.

ಯಾವ ಮರದಲ್ಲಿ ಜೇನುಗೂಡು ಕಟ್ಟಿರುತ್ತದೆಯೋ ಹಾಗೂ ಅದೇ ಜೆನನ್ನು ಜೇನುಹುಳುಗಳು ಕುಡಿದುಕೊಂಡು ಹೋಗಿರಬೇಕು, ಈ ರೀತಿಯಾಗಿ ಜೇನುಹುಳಗಳು ಇಲ್ಲದಿರುವ ಜೇನುಗೂಡನ್ನು ತೆಗೆದುಕೊಂಡು ಬರಬೇಕು. ಹೀಗೆ ಆ ಜೇನುಗೂಡನ್ನು ತೆಗೆದುಕೊಂಡು ಬರಬೇಕಾದರೆ ಬಡತನವನ್ನು ಹೋಗಲಾಡಿಸಲು ಜೇನುಗೂಡನ್ನು ತೆಗೆದುಕೊಂಡು ಹೋಗುತ್ತಿದ್ದೇನೆ ಎಂದು ಹೇಳಿ ತೆಗೆದುಕೊಂಡು ಬರಬೇಕು.

ತದನಂತರ ಇದನ್ನು ಮನೆಯ ಮುಖ್ಯದ್ವಾರದ ಗೇಟಿನ ಬಳಿ ಹೂತು ಹಾಕಬೇಕು. ಇದರಿಂದ ಇಡೀ ಮನೆಯೂ ಬಂಧನಕ್ಕೆ ಒಳಗಾಗಿ ಯಾವುದೇ ರೀತಿಯ ದುಷ್ಟಶಕ್ತಿಗಳು ಮನೆಗೆ ಪ್ರವೇಶವನ್ನು ಮಾಡುವುದಿಲ್ಲ. ಎರಡನೆಯದಾಗಿ ಈ ಜೇನುಗೂಡಿನ ಚಿಕ್ಕ ತುಂಡನ್ನು ಒಂದು ಕೆಂಪು ವಸ್ತ್ರದಲ್ಲಿ ಸುತ್ತಿ ಧೂಪವನ್ನು ಹಚ್ಚಿ ಹಣ ಇಡುವ ಜಾಗದಲ್ಲಿ ಇದನ್ನು ಇಟ್ಟರೆ ಧನ ಸಂಪತ್ತಿನ ಆಗಮನವೂ ಆಗುತ್ತಲೇ ಇರುತ್ತದೆ. ಒಂದು ವೇಳೆ ಈ ಜೇನುಗೂಡಿನ ಚಿಕ್ಕ ತುಂಡನ್ನು ತಾಯಿತದ ರೂಪದಲ್ಲಿ ಮಾಡಿಕೊಂಡು ಕತ್ತಿಗೆ ಕಟ್ಟಿಕೊಂಡರೆ ಯಾವುದೇ ಕೆಟ್ಟ ದೃಷ್ಟಿ ಸಹ ನಿಮ್ಮ ಮೇಲೆ ಬೀಳುವುದಿಲ್ಲ.

ಇದೇ ಜೇನುಗೂಡಿನ ಮೇಲೆ ಗಂಗಾಜಲವನ್ನು ಹಾಕಿ ನಿಮ್ಮ ಮನಸ್ಸಿನಲ್ಲಿರುವ ಇಚ್ಛೆಗಳನ್ನು ಬರೆದು ಯಾವುದಾದರೂ ಹರಿಯುವ ನದಿಯಲ್ಲಿ ಇದನ್ನು ಬಿಟ್ಟರೆ ನಿಮ್ಮ ಮನಸ್ಸಿನಲ್ಲಿರುವ ಇಚ್ಛೆಗಳೆಲ್ಲ ಈಡೇರುವುದು ಖಚಿತ.

ಲೇಖಕರು ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892.

Leave a Reply

Your email address will not be published. Required fields are marked *