ಗುಜರಾತ್ ರಾಜ್ಯದ ದ್ವಾರಕ ಸ್ಥಳದಿಂದ ಪೋರಬಂದರ್ ಹೋಗುವ ಮಾರ್ಗ ಮಧ್ಯದಲ್ಲಿ ಪೋರಬಂದರ್ ಇಂದ 17 ಕಿಲೋಮೀಟರ್ ದೂರದಲ್ಲಿ ರಣವಾವ್ ಎಂಬ ಹಳ್ಳಿ ಸಿಗುತ್ತದೆ. ಇಲ್ಲಿ ಮಹಾಭಾರತ ಕಾಲದ ಜಾಂಬವಂತ ಗುಹೆ ನೋಡಲು ಸಿಗುತ್ತದೆ. ಶಮಂತಕಮನಿಗೋಸ್ಕರ ಜಾಂಬವಂತ ಹಾಗೂ ಶ್ರೀಕೃಷ್ಣನ ನಡುವೆ ನಡೆದ ಯುದ್ಧದ ಸ್ಥಳವು ಇದೆ ಆಗಿದೆ.
ಲೇಖಕರು ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892.
ಗಣೇಶ ಚೌತಿಯಂದು ಚಂದ್ರನನ್ನು ನೋಡಿದರೆ ಕಳ್ಳತನದ ಅಪರಾಧಕ್ಕೆ ಒಳಗಾಗಬೇಕಾಗುತ್ತದೆ ಎಂಬ ಮಾತಿದೆ. ಇದರಿಂದ ಪ್ರಭು ಶ್ರೀಕೃಷ್ಣ ಪರಮಾತ್ಮನು ಕೂಡ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂಬ ಮಾತು ಕೂಡ ಇದೆ. ಗಣೇಶ ಚೌತಿಯ ದಿನ ಪ್ರಭು ಶ್ರೀ ಕೃಷ್ಣನು ರುಕ್ಮಿಣಿಯು ತಂದ ಹಾಲನ್ನು ಕುಡಿಯುವ ಸಂದರ್ಭದಲ್ಲಿ ಚಂದ್ರನನ್ನು ನೋಡುತ್ತಾರೆ, ಅದರಿಂದ ಅವರ ಮೇಲೆ ಕಳ್ಳತನದ ಆರೋಪ ಬರುತ್ತದೆ.
ಸತ್ರಾಜಿತನಿಗೆ ಸೂರ್ಯದೇವನು ಶಮಂತಕ ಮಣಿಯನ್ನು ವರದಾನವಾಗಿ ನೀಡಿರುತ್ತಾರೆ. ಈ ಶಮಂತಕಮಣಿ ಇಂದ ಸತ್ರಾಜಿತನು 8 ಸೇರು ಬಂಗಾರವನ್ನು ಪ್ರತಿನಿತ್ಯ ಪಡೆದುಕೊಳ್ಳುತ್ತಿರುತ್ತಾನೆ.
ಈ ಶಮಂತಕಮಣಿಯು ಸತ್ರಾಜಿತನ ಬಳಿ ಇರುವುದು ಶ್ರೀಕೃಷ್ಣ ಪರಮಾತ್ಮನಿಗೆ ತಿಳಿದಿರುತ್ತದೆ ಅದಕ್ಕಾಗಿ ಜನರ ಹಿತದೃಷ್ಟಿಯಿಂದ ಈ ಶಮಂತಕ ಮಣಿಯನ್ನು ರಾಜ ಕೋಶದಲ್ಲಿ ಇಡುವಂತೆ ಶ್ರೀಕೃಷ್ಣಪರಮಾತ್ಮ ಸತ್ರಾಜಿತನ ಬಳಿ ವಿನಂತಿಸಿಕೊಳ್ಳುತ್ತಾರೆ. ಆದರೆ ಶಮಂತಕ ಮಣಿಯನ್ನು ಯಾರಿಗೂ ಕೊಡುವುದಿಲ್ಲ ಎಂದು ಸತ್ರಾರ್ಜಿತನು ಹೇಳಿದಾಗ ಬಲವಂತದಿಂದ ಶಮಂತಕ ಮಣಿಯನ್ನು ಪಡೆದುಕೊಳ್ಳಬಾರದೆಂದು ಶ್ರೀಕೃಷ್ಣಪರಮಾತ್ಮ ಸುಮ್ಮನಾಗುತ್ತಾರೆ.
ಒಂದು ದಿನ ಪ್ರಸೇನನು ಶಮಂತಕ ಮಣಿಯನ್ನು ಧರಿಸಿ ಶ್ರೀಕೃಷ್ಣ ಪರಮಾತ್ಮನ ಜೊತೆ ಬೇಟೆಗೆ ತೆರಳುತ್ತಾರೆ. ಬೇಟೆಯಲ್ಲಿ ಎಲ್ಲರೂ ಸಹ ಬೇರೆ-ಬೇರೆಯಾಗಿ ಬಿಡುತ್ತಾರೆ. ಆ ಸಂದರ್ಭದಲ್ಲಿ ಸಿಂಹವು ಪ್ರಸೇನನ್ನನ್ನು ಕೊಂದು ಶಮಂತಕ ಮಣಿಯನ್ನು ತೆಗೆದುಕೊಂಡು ಹೋಗುತ್ತದೆ. ಜಾಂಬವಂತನು ಸಿಂಹವನ್ನು ಸಂಹಾರ ಮಾಡಿ ಶಮಂತಕ ಮಣಿಯನ್ನು ತೆಗೆದುಕೊಂಡು ತನ್ನ ಮಗಳಾದ ಜಾಂಬವತಿಗೆ ನೀಡುತ್ತಾರೆ. ಎಷ್ಟು ದಿನ ಕಳೆದರೂ ಪ್ರಸೇನನು ಬೇಟೆಯಿಂದ ಮರಳಿ ಬರದಿದ್ದಾಗ ಶಮಂತಕಮಣಿ ಆಸೆಗೆ ಶ್ರೀಕೃಷ್ಣನನ್ನು ಕೊಂದಿದ್ದಾನೆ ಎಂದು ಸತ್ರಾಜಿತನು ಆರೋಪಿಸುತ್ತಾರೆ.
ಈ ವಿಷಯದಿಂದ ಬೇಸತ್ತ ಶ್ರೀಕೃಷ್ಣನು ಶಮಂತಕ ಮಣಿಯನ್ನು ಹುಡುಕಲು ಹೊರಟಾಗ ಪ್ರಸೇನನ್ನನ್ನು ಸಿಂಹವನ್ನು ಕೊಂದಿದ್ದು ಹಾಗೂ ಕರಡಿಯು ಸಿಂಹವನ್ನು ಕೊಂದಿದ್ದು ತಿಳಿಯುತ್ತದೆ. ಕೊನೆಗೆ ಕರಡಿಯ ಹೆಜ್ಜೆ ಗುರುತಿನಿಂದ ಶಮಂತಕಮಣಿಯು ಇರುವ ಜಾಗವು ತಿಳಿಯುತ್ತದೆ. ಆಗ ಆ ಸ್ಥಳಕ್ಕೆ ಹೋಗಿ ಜಾಂಬವತಿಯನ್ನು ಶ್ರೀಕೃಷ್ಣ ಪರಮಾತ್ಮ ಶಮಂತಕ ಮಣಿಯನ್ನು ಹಿಂದಿರುಗಿಸಲು ಕೇಳುತ್ತಾರೆ.
ಆಗ ಜಾಂಬುವಂತಿಯು ತನ್ನ ತಂದೆಯಾದ ಜಾಂಬುವಂತನನ್ನು ಕರೆಯುತ್ತಾರೆ. ಆಗ 28 ದಿನಗಳ ಕಾಲ ಜಾಂಬವಂತ ಹಾಗೂ ಶ್ರೀಕೃಷ್ಣ ನಡುವೆ ಯುದ್ಧ ನಡೆಯುತ್ತದೆ. ತದನಂತರ ಶ್ರೀಕೃಷ್ಣನು ರಾಮನ ಅವತಾರದಲ್ಲಿ ಜಾಂಬುವಂತನಿಗೆ ದರ್ಶನವನ್ನು ನೀಡುತ್ತಾರೆ. ಆಗ ಜಾಂಬುವಂತನಿಗೆ ಅರಿವಾಗಿ ಶಮಂತಕ ಮಣಿಯನ್ನು ಶ್ರೀಕೃಷ್ಣ ಪರಮಾತ್ಮನಿಗೆ ಕೊಟ್ಟು ತನ್ನ ಮಗಳನ್ನು ಶ್ರೀಕೃಷ್ಣ ಪರಮಾತ್ಮನಿಗೆ ದಾರೆಯೆರೆದು ಕೊಡುತ್ತಾರೆ. ತದನಂತರ ನಡೆದ ಎಲ್ಲಾ ವಿಷಯವನ್ನು ಶ್ರೀಕೃಷ್ಣನು ಸತ್ರಾಜಿತನಿಗೆ ತಿಳಿಸಿ ಶಮಂತಕ ಮಣಿಯನ್ನು ಹಿಂದಿರುಗಿಸುತ್ತಾರೆ.
ತದನಂತರ ಸತ್ರಾಜಿತನಿಗೆ ತನ್ನ ತಪ್ಪಿನ ಅರಿವಾಗಿ ಸತ್ಯಭಾಮೆಯ ಜೊತೆ ಶ್ರೀ ಕೃಷ್ಣನ ಮದುವೆ ಮಾಡಿಸುತ್ತಾರೆ. ಪುರಾತನವಾದ ಜಾಂಬವಂತನ ಗುಹೆಯು ನೆಲಮಹಡಿಯಲ್ಲಿ ಇದೆ. ಜಾಂಬುವಂತನ ಗುಹೆಯಲ್ಲಿ 2 ಸುರಂಗ ಮಾರ್ಗಗಳಿವೆ. ಈ ಗುಹೆಯಲ್ಲಿ 50 ಸ್ವಯಂ ಉದ್ಭವಿತವಾಗಿರುವ ಶಿವಲಿಂಗಗಳಿವೆ.
ಲೇಖಕರು ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892.
ದಿನ ಭವಿಷ್ಯ 18-12-2024 ಮೇಷ: ಧನಲಾಭವಾಗಲಿದ್ದು, ಅಷ್ಟೇ ಪ್ರಮಾಣದ ಖರ್ಚು ಬರುವುದುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…
ಮೇಷ: ಚಂಚಲ ಮನಸ್ಸು ಕಾರ್ಯ ಸಾಧಿಸಿ ಸಾಧನೆ ಮಾಡಬೇಕಾದ ಸಂದರ್ಭನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…
ಮೇಷ: ವಿಪರೀತ ವ್ಯಸನ, ರೋಗಭಾದೆ, ಅಕಾಲ ಭೋಜನ, ಹಿತ ಶತ್ರುಗಳಿಂದ ತೊಂದರೆ, ಇಲ್ಲಸಲ್ಲದ ತಕರಾರುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…
ಮೇಷ: ದಿನವು ಶುಭದಾಯಕವಾಗಿದ್ದು ಕೆಲಸ ಕಾರ್ಯಗಳಲ್ಲಿ ಜಯ ಕಾಣುವಿರಿ.ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2 ದಿನದಲ್ಲಿ ಪರಿಹಾರ…
ಮೇಷ: ಯತ್ನ ಕಾರ್ಯಾನುಕೂಲ, ಹಣಕಾಸಿನ ಪರಿಸ್ಥಿತಿ ಸುಧಾರಣೆ, ಸ್ಥಳ ಬದಲಾವಣೆ, ಬಂಧುಗಳಲ್ಲಿ ವೈರತ್ವ, ಉದ್ಯೋಗದಲ್ಲಿ ಪ್ರಗತಿ..ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ…
ಮೇಷ: ಕುಟುಂಬ ಸೌಖ್ಯ, ಯತ್ನ ಕಾರ್ಯ ಸಿದ್ಧಿ, ಕೆಲಸಕ್ಕಾಗಿ ತಿರುಗಾಟ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…