ಪುರುಷರಲ್ಲಿ ಪರಸ್ತ್ರೀಯರ ಕಂಟಕ ಹೇಗೆ ಬರುತ್ತದೆ ಎಂಬುದು ತಿಳಿದಿದೆಯೇ ನಿಮಗೆ ?

ಜ್ಯೋತಿಷ್ಯ

ಹಸ್ತರೇಖೆಯಲ್ಲಿ ಪುರುಷರ ಪರಸ್ತ್ರೀಯರ ಕಂಟಕದ ಬಗ್ಗೆ ಗೋಚರವಾಗುತ್ತದೆ. ಪರ ಸ್ತ್ರೀಯರಿಂದ ತೊಂದರೆ, ಪರಸ್ತ್ರೀಯರ ಪ್ರವೇಶ ಮತ್ತು ಅವರಿಂದ ಕಂಟಕ ಇವೆಲ್ಲವೂ ಹಸ್ತ ರೇಖೆಯನ್ನು ಪರಿಶೀಲನೆ ಮಾಡಿದಾಗ ತಿಳಿಯುತ್ತದೆ. ಹಸ್ತರೇಖೆಯಲ್ಲಿ ದಾಂಪತ್ಯ ರೇಖೆ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ. ಪುರುಷ ಮತ್ತು ಸ್ತ್ರೀಯರ ದಾಂಪತ್ಯ ರೇಖೆಯಲ್ಲಿ ಪುರುಷ ರೇಖೆಯ ಮೇಲೆ ಮತ್ತೊಂದು ಗೆರೆ ಬಂದಿದ್ದರೆ ಆ ವ್ಯಕ್ತಿಯ ಜೀವನದಲ್ಲಿ ಮತ್ತೊಬ್ಬ ಸ್ತ್ರೀಯ ಪ್ರವೇಶವಾಗುತ್ತದೆ ಅಥವಾ ದ್ವಿತೀಯ ಲಗ್ನ ಆಗುತ್ತದೆ ಎಂಬುದನ್ನು ಸೂಚಿಸುತ್ತದೆ.

ದ್ವಾರಕನಾಥ್ ಶಾಸ್ತ್ರೀ 9900202707 ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 5 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707

ಒಂದು ವೇಳೆ ಈಗ ಗಂಡ-ಹೆಂಡತಿಯರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲದೆ, ವಿಚ್ಛೇದನೆಯು ಆಗದೆ ತುಂಬಾ ಚೆನ್ನಾಗಿ ಇದ್ದರೂ ಸಹ ಹಸ್ತದಲ್ಲಿ ಬರುವ ಈ ಒಂದು ರೇಖೆಯಿಂದ ನಿಮ್ಮ ಗಂಡನು ಶಾಂತಸ್ವರೂಪದ ವ್ಯಕ್ತಿ ಆಗಿದ್ದರೂ ಕೂಡ, ಮನಸ್ಸಿನಲ್ಲಿ ಯಾವ ಪರಸ್ತ್ರೀಯರ ಭಾವನೆ ಇಲ್ಲದೆ ಇದ್ದರೂ ಸಹ ಯಾವುದಾದರೂ ಒಂದು ಮೂಲೆಯಿಂದ ಇದು ಕಂಟಕವಾಗಿ ಪರಿಣಮಿಸುತ್ತದೆ.

ಈ ಒಂದು ಕಾರಣದಿಂದಾಗಿ ದಾಂಪತ್ಯದಲ್ಲಿ ಗೊಂದಲಗಳು, ಭಿನ್ನಾಭಿಪ್ರಾಯಗಳು ಕಾಡಲು ಪ್ರಾರಂಭವಾಗುತ್ತದೆ. ಒಂದು ವೇಳೆ ದಾಂಪತ್ಯದಲ್ಲಿ ಪ್ರೀತಿ ಹುಟ್ಟಿದರೂ ಸಹ ಪರಸ್ತ್ರೀಯ ಈ ಒಂದು ಕಂಟಕದಿಂದ ಹುಟ್ಟಿದ ಪ್ರೀತಿ ನಶಿಸಿ ಹೋಗುತ್ತದೆ. ಪರಸ್ತ್ರೀಯ ಪ್ರವೇಶದಿಂದಾಗಿ ಆ ವ್ಯಕ್ತಿಗೆ ಮಾನಸಿಕವಾಗಿ, ಆರ್ಥಿಕವಾಗಿ, ದೈಹಿಕವಾಗಿ, ಮನ ಶಾಂತಿಯನ್ನು ಕಳೆದುಕೊಂಡು ಗಂಡ-ಹೆಂಡತಿ ನಡುವೆ ಭಿನ್ನಾಭಿಪ್ರಾಯಗಳು ಜಾಸ್ತಿಯಾಗಿ ತೊಂದರೆಗಳು ಉಂಟಾಗುತ್ತದೆ.

ಆದ್ದರಿಂದ ಹಸ್ತರೇಖೆಯಲ್ಲಿ ಈ ರೀತಿಯ ಕೆಲವೊಂದು ಗೌಪ್ಯವಾದ ವಿಷಯಗಳು ಅಡಗಿರುತ್ತದೆ. ಕೆಲವರಿಗೆ ಪರಸ್ತ್ರಿ ಪ್ರವೇಶವಾದ ಮೇಲೆ ತುಂಬಾ ಸುಖಕರವಾದ ಜೀವನ ನಡೆಸುತ್ತಾರೆ, ಮತ್ತೆ ಕೆಲವರು ಆರ್ಥಿಕವಾಗಿ ಸಮೃದ್ಧಿಯನ್ನು ಹೊಂದಿದವರು ಪರಸ್ತ್ರೀ ಪ್ರವೇಶದಿಂದ ನಶ್ವರವಾಗಿ ಹೋಗುತ್ತಾರೆ.

ದ್ವಾರಕನಾಥ್ ಶಾಸ್ತ್ರೀ 9900202707 ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 5 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707

Leave a Reply

Your email address will not be published. Required fields are marked *