ಚಾಣಕ್ಯ ನೀತಿಯ ಪ್ರಕಾರ ಯಾವ ರೀತಿಯ ಹುಡುಗಿಯನ್ನು ಮದುವೆಯಾಗಬೇಕು ಗೊತ್ತೆ ?

ಜ್ಯೋತಿಷ್ಯ

ಹುಡುಗಿಯ ಅಕ್ಕಪಕ್ಕದ ಮನೆಯವರ ಜೊತೆ ಹುಡುಗಿಯ ಬಗ್ಗೆ ವಿಚಾರಿಸಿ ಮದುವೆಯಾಗಬೇಕು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಹುಡುಗಿಯ ಬಗ್ಗೆ ಏನನ್ನು ತಿಳಿದುಕೊಳ್ಳದೆ ಮದುವೆಯಾದರೆ ಮುಂದಿನ ದಿನಗಳಲ್ಲಿ ಬಹಳಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ತಿಳಿಸಿದ್ದಾರೆ. ಅದೇ ರೀತಿ ಅನೇಕ ಸಂಬಂಧವನ್ನು ಹೊಂದಿರುವ ಹುಡುಗಿಯರನ್ನು ಯಾವುದೇ ಕಾರಣಕ್ಕೂ ಮದುವೆಯಾಗಬಾರದು ಏಕೆಂದರೆ ಒಂದು ವೇಳೆ ಮದುವೆಯಾದರೆ ಜೀವನದಲ್ಲಿ ಬರೀ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಜೀವನದ ಪ್ರೀತಿ ಪ್ರೇಮ  ದಾಂಪತ್ಯ ವಶೀಕರಣ ಮಾಟಮಂತ್ರ ಶತ್ರುನಾಶ ನೀವು ಪ್ರೀತಿಸಿದವರು ದೂರ ಆಗಿದ್ದಾರೆಯೇ..ನೀವು ಪ್ರೀತಿಸಿದವರು  ಮಾತು ಕೇಳುತ್ತಿಲ್ಲವೇ..ನೀವು ಪ್ರೀತಿಯನ್ನು ನಂಬಿ ಮೋಸ ಹೋಗಿದ್ದೀರಾ..ನೀವು ಇಷ್ಟಪಟ್ಟವರು ನಿಮ್ಮಂತೆ ಆಗಬೇಕೆ..ಹಾಗಿದ್ದರೆ ಇದಕ್ಕೆಲ್ಲ ಒಂದೇ ಪರಿಹಾರ ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ದ್ವಾರಕನಾಥ್ ಶಾಸ್ತ್ರೀ 9900202707.

ಆಚಾರ್ಯ ಚಾಣಕ್ಯರ ಪ್ರಕಾರ ಯಾವ ಹುಡುಗಿಯರಿಗೆ ಹಣದ ಮೇಲೆ ವ್ಯಾಮೋಹ ಹೆಚ್ಚಾಗಿರುತ್ತದೆಯೋ ಅಂತವರನ್ನು ಯಾವುದೇ ಕಾರಣಕ್ಕೂ ಮದುವೆಯಾಗಬಾರದು ಏಕೆಂದರೆ ಇದರಿಂದ ಜೀವನದಲ್ಲಿ ಸಾಕಷ್ಟು ನೋವನ್ನು ಅನುಭವಿಸಬೇಕಾಗುತ್ತದೆ.

ಒಂದು ವೇಳೆ ಹುಡುಗಿಗೆ ಧರ್ಮದ ಮೇಲೆ ಅಥವಾ ಪೂಜೆ ಪುನಸ್ಕಾರದ ಮೇಲೆ ನಂಬಿಕೆ ಇರುವುದಿಲ್ಲವೋ ಇಂಥವರನ್ನು ಯಾವುದೇ ಕಾರಣಕ್ಕೂ ಮದುವೆಯಾಗಬಾರದು ಏಕೆಂದರೆ ಇದರಿಂದ ಮನೆಯಲ್ಲಿ ಯಾವಾಗಲೂ ನಕಾರಾತ್ಮಕ ಶಕ್ತಿಯು ಹೆಚ್ಚಾಗುತ್ತಿರುತ್ತದೆ.

ಯಾವ ಮಹಿಳೆಗೆ ಹೆಚ್ಚಾಗಿ ಕೋಪ ಬರುತ್ತದೆಯೋ ಅಂತ ಹುಡುಗಿಯರನ್ನು ಯಾವುದೇ ಕಾರಣಕ್ಕೂ ಮದುವೆಯಾಗಬಾರದು ಏಕೆಂದರೆ ಇಂತ ಹುಡುಗಿಯರಿಂದ ಜೀವನದಲ್ಲಿ ಸಾಕಷ್ಟು ನೋವು ಅನುಭವಿಸಬೇಕಾಗುತ್ತದೆ.

ಅಂತಿಮವಾಗಿ ಪ್ರತಿನಿತ್ಯ ಮುಂಜಾನೆ ಎದ್ದ ತಕ್ಷಣ ತಾಯಿಯ ಕಾಲನ್ನು ಮುಟ್ಟಿ ನಮಸ್ಕರಿಸುವುದರಿಂದ ಜೀವನದಲ್ಲಿರುವ ಕಷ್ಟಗಳು ಕ್ರಮೇಣ ಕಡಿಮೆಯಾಗುತ್ತಾ ಬರುತ್ತದೆ ಎಂದರೆ ತಪ್ಪಾಗಲಾರದು.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಜೀವನದ ಪ್ರೀತಿ ಪ್ರೇಮ  ದಾಂಪತ್ಯ ವಶೀಕರಣ ಮಾಟಮಂತ್ರ ಶತ್ರುನಾಶ ನೀವು ಪ್ರೀತಿಸಿದವರು ದೂರ ಆಗಿದ್ದಾರೆಯೇ..ನೀವು ಪ್ರೀತಿಸಿದವರು  ಮಾತು ಕೇಳುತ್ತಿಲ್ಲವೇ..ನೀವು ಪ್ರೀತಿಯನ್ನು ನಂಬಿ ಮೋಸ ಹೋಗಿದ್ದೀರಾ..ನೀವು ಇಷ್ಟಪಟ್ಟವರು ನಿಮ್ಮಂತೆ ಆಗಬೇಕೆ..ಹಾಗಿದ್ದರೆ ಇದಕ್ಕೆಲ್ಲ ಒಂದೇ ಪರಿಹಾರ ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ದ್ವಾರಕನಾಥ್ ಶಾಸ್ತ್ರೀ 9900202707.

Leave a Reply

Your email address will not be published. Required fields are marked *