ರಾತ್ರಿ ಸಮಯ ಮಲಗುವಾಗ ಯಾವ ತಪ್ಪುಗಳನ್ನು ಮಾಡಬಾರದು ಗೊತ್ತೇ ನಿಮಗೆ ?

ಜ್ಯೋತಿಷ್ಯ

ಸಾಮಾನ್ಯವಾಗಿ ನಾವು ಜೀವನದಲ್ಲಿ ಮಾಡುವಂತಹ ಕೆಲವು ಸಣ್ಣ ತಪ್ಪುಗಳಿಂದ ಬಹಳ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಹಾಗಾದರೆ ಮಲಗುವ ಸಮಯದಲ್ಲಿ ಯಾವ ತಪ್ಪುಗಳನ್ನು ಮಾಡಬಾರದು ಹಾಗೂ ಮಾಡಿದರೆ ಯಾವ ರೀತಿಯ ಸಂಕಷ್ಟಕ್ಕೆ ಒಳಗಾಗುತ್ತೇವೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಜೀವನದ ಪ್ರೀತಿ ಪ್ರೇಮ  ದಾಂಪತ್ಯ ವಶೀಕರಣ ಮಾಟಮಂತ್ರ ಶತ್ರುನಾಶ ನೀವು ಪ್ರೀತಿಸಿದವರು ದೂರ ಆಗಿದ್ದಾರೆಯೇ..ನೀವು ಪ್ರೀತಿಸಿದವರು  ಮಾತು ಕೇಳುತ್ತಿಲ್ಲವೇ..ನೀವು ಪ್ರೀತಿಯನ್ನು ನಂಬಿ ಮೋಸ ಹೋಗಿದ್ದೀರಾ..ನೀವು ಇಷ್ಟಪಟ್ಟವರು ನಿಮ್ಮಂತೆ ಆಗಬೇಕೆ..ಹಾಗಿದ್ದರೆ ಇದಕ್ಕೆಲ್ಲ ಒಂದೇ ಪರಿಹಾರ ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ದ್ವಾರಕನಾಥ್ ಶಾಸ್ತ್ರೀ 9900202707.

ಮಲಗುವ ಕೋಣೆಯಲ್ಲಿ ಮಲಗುವಾಗ ನಿಮ್ಮ ಕಾಲನ್ನು ಬಾಗಿಲಿನ ಕಡೆ ಹಾಕಿಕೊಂಡು ಮಲಗಬಾರದು, ಏಕೆಂದರೆ ಈ ರೀತಿ ಮಾಡಿದರೆ ಲಕ್ಷ್ಮಿಯು ಮನೆಗೆ ಪ್ರವೇಶವನ್ನು ಮಾಡುವುದಿಲ್ಲ ಎಂದು ಹೇಳಲಾಗುತ್ತದೆ. ಮಲಗುವಾಗ ಪಶ್ಚಿಮ ಹಾಗೂ ಉತ್ತರ ದಿಕ್ಕಿನಲ್ಲಿ ಕಾಲನ್ನು ಹಾಕಿಕೊಂಡು ಮಲಗಿದರೆ ಒಳ್ಳೆಯ ನಿದ್ದೆ ಜೊತೆಗೆ ಯಾವುದೇ ರೀತಿಯ ಸಂಕಷ್ಟಗಳು ಎದುರಾಗುವುದಿಲ್ಲ. ಅಷ್ಟೇ ಅಲ್ಲದೆ ಯಾವುದೇ ರೀತಿಯ ನಕಾರಾತ್ಮಕ ಶಕ್ತಿಯೂ ಆಕರ್ಷಣೆಯಾಗುವುದಿಲ್ಲ.

ಶೌಚಾಲಯಕ್ಕೆ ಹೋಗಿದ ನಂತರ ಕಾಲನ್ನು ತೊಳೆದುಕೊಂಡ ನಂತರ ಹಾಗೆಯೇ ಒದ್ದೆಯ ಕಾಲಿನಲ್ಲಿ ಮಲಗಿದರೆ ದರಿದ್ರತನ ಬರುತ್ತದೆ. ಸಾಮಾನ್ಯವಾಗಿ ಕೆಲವರಿಗೆ ರಾತ್ರಿಯ ಸಮಯದಲ್ಲಿ ಬಟ್ಟೆಗಳನ್ನು ತೆಗೆದಿಟ್ಟು ಮಲಗುವ ಹವ್ಯಾಸವಿರುತ್ತದೆ. ಯಾವುದೇ ಕಾರಣಕ್ಕೂ ಈ ರೀತಿ ಮಲಗಬಾರದು ಏಕೆಂದರೆ ನಕಾರಾತ್ಮಕ ಶಕ್ತಿಗಳು ಬೇಗನೆ ಆಕರ್ಷಿತವಾಗುತ್ತದೆ.

ಹೆಂಡತಿ ಹತ್ತಿರ ಯಾವ ಒಂದು ವಸ್ತುವನ್ನು ಕೇಳುವುದಕ್ಕೆ ನಾಚಿಕೆ ಪಟ್ಟಿಕೊಳ್ಳಬಾರದು ಎಂದರೆ ಅವರ ಬಳಿ ಪ್ರೀತಿ. ಪ್ರೀತಿಯನ್ನು ಅವರ ಬಳಿ ಕೇಳಿ ಪಡೆಯುವುದರಿಂದ ಇಬ್ಬರ ನಡುವೆ ಬಾಂಧವ್ಯ ಹೆಚ್ಚಾಗುತ್ತದೆ ಹಾಗೂ ಇದರಿಂದ ಸುಖಕರವಾದ ಜೀವನವನ್ನು ನಡೆಸಬಹುದು.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಜೀವನದ ಪ್ರೀತಿ ಪ್ರೇಮ  ದಾಂಪತ್ಯ ವಶೀಕರಣ ಮಾಟಮಂತ್ರ ಶತ್ರುನಾಶ ನೀವು ಪ್ರೀತಿಸಿದವರು ದೂರ ಆಗಿದ್ದಾರೆಯೇ..ನೀವು ಪ್ರೀತಿಸಿದವರು  ಮಾತು ಕೇಳುತ್ತಿಲ್ಲವೇ..ನೀವು ಪ್ರೀತಿಯನ್ನು ನಂಬಿ ಮೋಸ ಹೋಗಿದ್ದೀರಾ..ನೀವು ಇಷ್ಟಪಟ್ಟವರು ನಿಮ್ಮಂತೆ ಆಗಬೇಕೆ..ಹಾಗಿದ್ದರೆ ಇದಕ್ಕೆಲ್ಲ ಒಂದೇ ಪರಿಹಾರ ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ದ್ವಾರಕನಾಥ್ ಶಾಸ್ತ್ರೀ 9900202707.

Leave a Reply

Your email address will not be published. Required fields are marked *