ಪುರುಷರು ಹೆಣ್ಣುಮಕ್ಕಳಿಗೆ ಒಂದು ಬಾರಿ ಈ ರೀತಿ ಅಪಮಾನ ಮಾಡಿದರೆ ಜೀವನದಲ್ಲಿ ಏಳಿಗೆ ಎಂಬುದು ಇಲ್ಲದಂತಾಗುತ್ತದೆ.

ಜ್ಯೋತಿಷ್ಯ

ಸಾಮಾನ್ಯವಾಗಿ ಬೇರೆ ದೇಶಗಳಿಗೆ ಹೋಲಿಕೆ ಮಾಡಿದರೆ ಹೆಣ್ಣುಮಕ್ಕಳಿಗೆ ಅತಿ ಹೆಚ್ಚು ಪ್ರಾಮುಖ್ಯತೆಯನ್ನು ಭಾರತ ದೇಶದಲ್ಲಿ ನೀಡಲಾಗುತ್ತದೆ. ಹಿಂದೂ ಸಂಪ್ರದಾಯದಲ್ಲಿ ಹೆಣ್ಣು ಮಕ್ಕಳನ್ನು ದೇವಿಗೆ ಹೋಲಿಸಲಾಗುತ್ತದೆ. ಮಹಿಳೆಯರು ಗಂಡಸರ ಜೀವನದಲ್ಲಿ ಎಷ್ಟು ಪ್ರಮುಖ ಪಾತ್ರವನ್ನು ವಹಿಸುತ್ತಾರೆ ಎಂದರೆ ಅವರು ಬೇಕಾದರೆ ಮನೆಯನ್ನು ನರಕವನ್ನು ಮಾಡಬಹುದು ಅಥವಾ ಸ್ವರ್ಗವನ್ನು ಸಹ ಮಾಡಬಹುದು ಎಂದರೆ ತಪ್ಪಾಗಲಾರದು.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಜೀವನದ ಪ್ರೀತಿ ಪ್ರೇಮ  ದಾಂಪತ್ಯ ವಶೀಕರಣ ಮಾಟಮಂತ್ರ ಶತ್ರುನಾಶ ನೀವು ಪ್ರೀತಿಸಿದವರು ದೂರ ಆಗಿದ್ದಾರೆಯೇ..ನೀವು ಪ್ರೀತಿಸಿದವರು  ಮಾತು ಕೇಳುತ್ತಿಲ್ಲವೇ..ನೀವು ಪ್ರೀತಿಯನ್ನು ನಂಬಿ ಮೋಸ ಹೋಗಿದ್ದೀರಾ..ನೀವು ಇಷ್ಟಪಟ್ಟವರು ನಿಮ್ಮಂತೆ ಆಗಬೇಕೆ..ಹಾಗಿದ್ದರೆ ಇದಕ್ಕೆಲ್ಲ ಒಂದೇ ಪರಿಹಾರ ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ದ್ವಾರಕನಾಥ್ ಶಾಸ್ತ್ರೀ 9900202707.

ಪುರುಷರು ಹೆಂಗಸರ ಮರ್ಯಾದೆಯನ್ನು ಯಾವ ಕಾರಣಕ್ಕೂ ಯಾರ ಮುಂದೆಯೂ ತೆಗೆಯಬಾರದು. ಹೆಣ್ಣುಮಕ್ಕಳಿಗೆ ಅವಮಾನ ಮಾಡುವುದು, ಹೆಣ್ಣುಮಕ್ಕಳ ಕಣ್ಣಲ್ಲಿ ಕಣ್ಣೀರು ಹರಿಸುವಂತೆ ಮಾಡುವುದನ್ನು ಎಂದಿಗೂ ಕೂಡ ಮಾಡಬಾರದು. ಒಂದು ವೇಳೆ ಹೆಣ್ಣು ಮಕ್ಕಳ ಮರ್ಯಾದೆಯನ್ನು ತೆಗೆದು ಜೀವನದಲ್ಲಿ ನಾವು ಮೇಲೆ ಹೋಗುತ್ತೇವೆ ಎಂದು ಪುರುಷರು ಅಂದುಕೊಂಡಿದ್ದರೆ ಅದಕ್ಕಿಂತ ಮೂರ್ಖತನ ಬೇರೆ ಯಾವುದೂ ಇಲ್ಲ ಮತ್ತು ಇದರಿಂದ ಘೋರ ಪಾಪ ಮಾಡಿದಂತೆಯೂ ಆಗುತ್ತದೆ.

ಯಾವಾಗ ಹೆಣ್ಣುಮಕ್ಕಳ ಮರ್ಯಾದೆಯನ್ನು ತೆಗೆಯುವುದಕ್ಕೆ ಹಾಗೂ ದುಃಖವನ್ನು ಕೊಡುವುದಕ್ಕೆ ಪ್ರಯತ್ನಿಸುತ್ತಿರೋ ಆಗ ಆ ಕ್ಷಣಕ್ಕೆ ಖುಷಿ ಸಿಗಬಹುದು ಆದರೆ ಮುಂದಿನ ದಿನಗಳಲ್ಲಿ ತುಂಬಾ ಕಠಿಣವಾದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ.

ಒಂದು ವೇಳೆ ಹೆಣ್ಣುಮಕ್ಕಳು ದುಃಖದಿಂದ ಇರುವಾಗ ಶಾಪವನ್ನು ನೀಡಿದರೆ ಆ ಶಾಪದಿಂದ ಪುರುಷರು ಜೀವನದಲ್ಲಿ ಏಳಿಗೆಯನ್ನು ಕಾಣಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಹೆಣ್ಣುಮಕ್ಕಳಿಗೆ ಯಾವಾಗಲೂ ಮರ್ಯಾದೆಯನ್ನು ಕೊಡಬೇಕು.

ಈ ಮೇಲಿನ ಎಲ್ಲಾ ವಿಷಯಗಳನ್ನು ಅರಿತುಕೊಂಡು ಮನೆಯಲ್ಲಿರುವ ಹೆಣ್ಣುಮಕ್ಕಳಿಗೆ ಆಗಲಿ ಅಥವಾ ಬೇರೆಯವರಿಗೆ ಆಗಲಿ ದುಃಖವನ್ನು ಕೊಡದೆ ಅವಮಾನ ಮಾಡದೇ ಪ್ರೀತಿಯಿಂದ ಮಾತನಾಡಿಸಿದರೆ ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯವಾಗುತ್ತದೆ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಜೀವನದ ಪ್ರೀತಿ ಪ್ರೇಮ  ದಾಂಪತ್ಯ ವಶೀಕರಣ ಮಾಟಮಂತ್ರ ಶತ್ರುನಾಶ ನೀವು ಪ್ರೀತಿಸಿದವರು ದೂರ ಆಗಿದ್ದಾರೆಯೇ..ನೀವು ಪ್ರೀತಿಸಿದವರು  ಮಾತು ಕೇಳುತ್ತಿಲ್ಲವೇ..ನೀವು ಪ್ರೀತಿಯನ್ನು ನಂಬಿ ಮೋಸ ಹೋಗಿದ್ದೀರಾ..ನೀವು ಇಷ್ಟಪಟ್ಟವರು ನಿಮ್ಮಂತೆ ಆಗಬೇಕೆ..ಹಾಗಿದ್ದರೆ ಇದಕ್ಕೆಲ್ಲ ಒಂದೇ ಪರಿಹಾರ ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ದ್ವಾರಕನಾಥ್ ಶಾಸ್ತ್ರೀ 9900202707.

Leave a Reply

Your email address will not be published. Required fields are marked *