ಶ್ರೀಶೈಲ ಕ್ಷೇತ್ರದ ಸಾಕ್ಷಿ ಗಣಪತಿ ಆಲಯದ ಬಗ್ಗೆ ಕಿರು ಪರಿಚಯ

ಜ್ಯೋತಿಷ್ಯ

ಶ್ರೀಶೈಲ ಕ್ಷೇತ್ರವು ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯಲ್ಲಿ ಕೃಷ್ಣಾ ನದಿಯ ತೀರದಲ್ಲಿ ಬಿಲ್ವ ವೃಕ್ಷದಿಂದ ಕೂಡಿರುವ ಮನೋಹರ ಪರ್ವತ ಶ್ರೇಣಿಯಲ್ಲಿರುವ ಪ್ರಾಚೀನವಾದ ಪವಿತ್ರ ಕ್ಷೇತ್ರವಾಗಿದೆ. ಶ್ರೀಶೈಲ ಕ್ಷೇತ್ರ ದಲ್ಲಿ ಶಿವ-ಪಾರ್ವತಿಯರು ಮಲ್ಲಿಕಾರ್ಜುನ ಸ್ವಾಮಿ ಹಾಗೂ ಭ್ರಮರಾಂಭ ದೇವಿಯ ರೂಪದಲ್ಲಿ ಜ್ಯೋತಿರ್ಲಿಂಗ ಪ್ರತೀಕವಾಗಿ ನೆಲೆಸಿದ್ದಾರೆ. ನಮ್ಮ ಭಾರತ ದೇಶದ ಹನ್ನೆರಡು ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ ಶ್ರೀಶೈಲ ಕ್ಷೇತ್ರದ ಮಲ್ಲಿಕಾರ್ಜುನ ಜ್ಯೋತಿರ್ಲಿಂಗ ಕೂಡ ಪ್ರಮುಖವಾಗಿದೆ. ಶ್ರೀಶೈಲ ಕ್ಷೇತ್ರದ ಯಾತ್ರೆಯು ಬಹಳ ಮೋಕ್ಷದಾಯಕ ಎಂಬ ನಂಬಿಕೆಯೂ ಸಹ ಇದೆ. ಉತ್ತರದ ಕಾಶಿ ಕ್ಷೇತ್ರಕ್ಕೆ ಸಮನಾಗಿ ದಕ್ಷಿಣದಲ್ಲಿ ಶ್ರೀಶೈಲ ಕ್ಷೇತ್ರವನ್ನು ಪರಿಗಣಿಸಲಾಗುತ್ತದೆ.

ದ್ವಾರಕನಾಥ್ ಶಾಸ್ತ್ರೀ 9900202707 ಸಿಗಂಧೂರು ಚೌಡೇಶ್ವರಿ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 5 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707.

ಶ್ರೀಶೈಲ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತಾದಿಗಳ ಹೆಸರನ್ನು ಒಬ್ಬ ಗಣಪತಿ ದೇವರು ಬರೆದಿಟ್ಟು ಕೊಳ್ಳುತ್ತಾರೆ ಎಂಬ ನಂಬಿಕೆಯೂ ಇದೆ. ಈ ಗಣಪತಿಯು ಮಲ್ಲಿಕಾರ್ಜುನಸ್ವಾಮಿ ಜ್ಯೋತಿರ್ಲಿಂಗದ ಪ್ರತಿನಿಧಿಯಾಗಿದ್ದು ಇಲ್ಲಿಗೆ ಬರುವ ಭಕ್ತಾದಿಗಳ ಹೆಸರನ್ನು ಬರೆದಿಟ್ಟುಕೊಂಡು ತದನಂತರ ಮಲ್ಲಿಕಾರ್ಜುನಸ್ವಾಮಿಗೆ ತೋರಿಸುತ್ತಾರೆ. ಒಂದು ವೇಳೆ ನೀವು ಶ್ರೀಶೈಲ ಯಾತ್ರೆ ಕೈಗೊಂಡಿದ್ದು ಹಾಗೂ ದರ್ಶನ ಮಾಡಿದ್ದು ಶಿವಪಾರ್ವತಿಯರಿಗೆ ತಲುಪಬೇಕೆಂದರೆ ಮಲ್ಲಿಕಾರ್ಜುನ ಸ್ವಾಮಿಯ ದರ್ಶನವನ್ನು ಪಡೆದ ನಂತರ ಗಣಪತಿ ಆಳಯಕ್ಕೆ ಭೇಟಿ ನೀಡಬೇಕು. ಈ ವಿಶೇಷವಾದ ಗಣಪತಿಯ ಆಲಯದ ಹೆಸರು ಸಾಕ್ಷಿ ಗಣಪತಿ ಆಲಯ.

ಶ್ರೀಶೈಲ ಕ್ಷೇತ್ರದ ಮಲ್ಲಿಕಾರ್ಜುನಸ್ವಾಮಿ ದೇವಾಲಯ ಇಂದ ಮೂರು ಕಿಲೋಮೀಟರ್ ದೂರದಲ್ಲಿ ಸಾಕ್ಷಿ ಗಣಪತಿ ದೇವಾಲಯವಿದೆ. ಶ್ರೀಶೈಲ ಕ್ಷೇತ್ರದ ಮಲ್ಲಿಕಾರ್ಜುನ ಸ್ವಾಮಿಯ ದರ್ಶನವನ್ನು ಪಡೆದು ನಂತರ ಸಾಕ್ಷಿ ಗಣಪತಿ ಆಲಯಕ್ಕೆ ಭೇಟಿ ನೀಡುವುದು ಇಲ್ಲಿಯ ವಾಡಿಕೆಯಾಗಿದೆ. ಇಲ್ಲೆಗೆ ಬರುವ ಭಕ್ತಾದಿಗಳ ಹೆಸರು ಹಾಗೂ ಗೋತ್ರಗಳನ್ನು ಗಣಪತಿಯು ಬರೆದಿಟ್ಟು ಕೊಳ್ಳುತ್ತಾರೆ ಎಂಬುದು ಇಲ್ಲಿಯ ನಂಬಿಕೆ. ಇದನ್ನು ಸೂಚಿಸುವಂತೆ ಸಾಕ್ಷಿ ಗಣಪತಿಯ ಕೈಯಲ್ಲಿ ಪುಸ್ತಕ ಮತ್ತು ಒಂದು ಲೇಖನಿಯೂ ಸಹ ಇದೆ.

ಸಾಕ್ಷಿ ಗಣಪತಿ ಆಲಯದಲ್ಲಿ ಗಣಪತಿಯು ಕಪ್ಪುಶಿಲೆಯಲ್ಲಿ ಮಾಡಲ್ಪಟ್ಟಿದೆ ಹಾಗೆ ಕುಳಿತುಕೊಂಡಿರುವ ಭಂಗಿಯಲ್ಲಿದೆ. ಅಗಸ್ತ್ಯ ಮಹರ್ಷಿಗಳು ಉತ್ತರದಿಂದ ದಕ್ಷಿಣದ ಕಡೆಗೆ ಯಾತ್ರೆಗೆ ಬಂದ ಸಂದರ್ಭದಲ್ಲಿ ಸಾಕ್ಷಿ ಗಣಪತಿ ದೇವಾಲಯವನ್ನು ಸಹ ಸಂದರ್ಶಿಸಿದ್ದರು. ಒಂದು ವೇಳೆ ಶ್ರೀಶೈಲ ಯಾತ್ರೆ ಸಂಪೂರ್ಣವಾಗ ಬೇಕೆಂದರೆ ಮಲ್ಲಿಕಾರ್ಜುನ ಸ್ವಾಮಿಯ ದರ್ಶನವನ್ನು ಪಡೆದ ನಂತರ ಸಾಕ್ಷಿ ಗಣಪತಿ ಆಲಾಯಕ್ಕೆ ಭೇಟಿಯನ್ನು ನೀಡಬೇಕು. ಒಂದು ವೇಳೆ ಸಾಕ್ಷಿ ಗಣಪತಿ ಆಲಯಕ್ಕೆ ಭೇಟಿಯನ್ನು ನೀಡದಿದ್ದರೆ ಶ್ರೀಶೈಲ ಕ್ಷೇತ್ರದ ಯಾತ್ರೆಯು ಸಂಪೂರ್ಣವಾಗುವುದಿಲ್ಲ.

ದ್ವಾರಕನಾಥ್ ಶಾಸ್ತ್ರೀ 9900202707 ಸಿಗಂಧೂರು ಚೌಡೇಶ್ವರಿ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 5 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707.

Leave a Reply

Your email address will not be published. Required fields are marked *