10 ದಿನದಲ್ಲಿ ಸಾಲದಿಂದ ಮುಕ್ತಿಯನ್ನು ಹೇಗೆ ಪಡೆದುಕೊಳ್ಳಬಹುದು ಗೊತ್ತೇ ?

ಜ್ಯೋತಿಷ್ಯ

ಕೇವಲ 10 ದಿನಗಳೊಳಗೆ ಸಾಲದಿಂದ ಮುಕ್ತಿಯನ್ನು ಪಡೆದುಕೊಳ್ಳಬೇಕೆಂದರೆ ನಾವು ಹೇಳುವ 5 ಚಿಕ್ಕ ಕೆಲಸವನ್ನು ಮಾಡಿದರೆ ಸಾಕು ಖಂಡಿತವಾಗಿಯೂ ಸಾಲದಿಂದ ಮುಕ್ತಿಯನ್ನು ಹೊಂದಿ ನಿಮ್ಮ ಮನಸ್ಸಿನಲ್ಲಿ ಇರುವ ಇಚ್ಛೆಗಳನ್ನು ನೆರವೇರಿಸಕೊಳ್ಳಬಹುದು. ಕೆಲವೊಂದು ಬಾರಿ ಸಾಲದ ಸಮಸ್ಯೆ ಹೇಗಿರುತ್ತದೆ ಎಂದರೆ ವ್ಯಕ್ತಿಗಳು ತಮ್ಮ ಮನೆಯನ್ನು ಸಹ ಬಿಟ್ಟು ಕೊಡಬೇಕಾಗುತ್ತದೆ. ಹಾಗಾದರೆ ಕೇವಲ ಎರಡರಿಂದ ಹತ್ತು ದಿನದ ಒಳಗೆ ಯಾವ ರೀತಿ ಸಾಲದಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ದ್ವಾರಕನಾಥ್ ಶಾಸ್ತ್ರೀ 9900202707ಸಿಗಂಧೂರು ಚೌಡೇಶ್ವರಿ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 5 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707.

ಪಕ್ಷಿಗಳಿಗೆ ಧಾನ್ಯವನ್ನು ಹಾಕುವುದರಿಂದ ಜೀವನದಲ್ಲಿ ಯಾವ ರೀತಿ ಸಂತೋಷ ದೊರಕುತ್ತದೆ ಎಂಬುದು ಎಷ್ಟೋ ಜನರಿಗೆ ತಿಳಿದಿಲ್ಲ. ಪಕ್ಷಿಗಳಿಗೆ ಮಂಗಳವಾರ ಹಾಗೂ ಶನಿವಾರ ದವಸ ದಾನ್ಯಗಳನ್ನು ಹಾಕುವುದರಿಂದ ಜೀವನದಲ್ಲಿ ನಿಮಗಿರುವ ಸಾಲದಿಂದ ಬೇಗ ಮುಕ್ತಿಯನ್ನು ಪಡೆದುಕೊಳ್ಳಬಹುದು.

ಇರುವೆಗಳಿಗೆ ಅವರ ಇಚ್ಛೆಯ ಅನುಸಾರ ಆಹಾರವನ್ನು ನೀಡಿದರೆ ಜೀವನದಲ್ಲಿ ನೀವು ಯೋಚಿಸಲು ಆಗದೇ ಇರುವ ಅಥವಾ ನಿರೀಕ್ಷೆಯೂ ಮಾಡಿರದ ಸಂತೋಷವೂ ನಿಮಗೆ ದೊರೆಯುತ್ತದೆ. ಇರುವೆಗಳಿಗೆ ಆಹಾರವನ್ನು ನೀಡುವುದರಿಂದ ಬಹಳ ಬೇಗ ಸಾಲದಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು.

ಪ್ರತಿ ಮಂಗಳವಾರದ ದಿನದೊಂದು ಕೋತಿಗಳಿಗೆ ತಿನ್ನಲು ಆಹಾರವನ್ನು ನೀಡಿದರೆ ಜೀವನದಲ್ಲಿರುವ ಕಷ್ಟಗಳು ಬಹಳ ಬೇಗ ನಿವಾರಣೆಯಾಗುತ್ತದೆ. ಕೋತಿಗಳಿಗೆ ಆಹಾರವನ್ನು ನೀಡುವುದರಿಂದ ಹನುಮನ ಆಶೀರ್ವಾದ ಸದಾ ಕಾಲ ನಿಮ್ಮ ಮೇಲೆ ಇರುತ್ತದೆ ಮತ್ತು ನಿಮ್ಮ ಎಲ್ಲ ಕಷ್ಟಗಳನ್ನು ಭಜರಂಗಿ ನಿವಾರಣೆ ಮಾಡುತ್ತಾರೆ.

ಒಂದು ವೇಳೆ ನಾಯಿಗಳಿಗೆ ಸಿಹಿಯಾದ ಬಿಸ್ಕತ್ ನೀಡಿದರೆ ಸಾಲದಿಂದ ಮುಕ್ತಿ ಪಡೆದುಕೊಳ್ಳಬಹುದು ಮತ್ತು ಇದರ ಜೊತೆಗೆ ಮನೆಯಲ್ಲಿ ನಡೆಯುತ್ತಿರುವ ಜಗಳಗಳು ಹಾಗೂ ನಕಾರಾತ್ಮಕ ಶಕ್ತಿಯು ದೂರವಾಗುತ್ತದೆ.

ಗೋಮಾತೆಯಲ್ಲಿ ಎಲ್ಲಾ ದೇವಾನುದೇವತೆಗಳು ವಾಸವನ್ನು ಮಾಡುತ್ತಾರೆ. ಆದ್ದರಿಂದ ಗೋಮಾತೆಗೆ ಮನೆಯಲ್ಲಿ ಮಾಡಿದ ಮೊದಲ ರೊಟ್ಟಿಯನ್ನು ತಿನ್ನಿಸುವುದರಿಂದ ಅದರ ಪ್ರಭಾವ ಅಂದಿನ ದಿನದಿಂದಲೇ ನಿಮಗೆ ನೋಡಲು ಸಿಗುತ್ತದೆ. 5 ಕಡ್ಲೆಹಿಟ್ಟಿನ ಉಂಡೆಯನ್ನು ಏಳು ಬಾರಿ ನಿಮ್ಮ ತಲೆಯಿಂದ ಇಳಿಸಿಕೊಂಡು ತದನಂತರ ಯಾವುದಾದರೂ ಕಪ್ಪು ಹಸಿವಿಗೆ ತಿನ್ನಿಸಬೇಕು. ಈ ರೀತಿ ಮಾಡುವುದರಿಂದ ಸಾಲದಿಂದ ಮುಕ್ತಿ ದೊರಕುತ್ತದೆ ಮತ್ತು ನಾವು ಮಾಡಿರುವ ಪಾಪಗಳು ಕಳೆದು ಹೋಗುತ್ತದೆ.

Leave a Reply

Your email address will not be published. Required fields are marked *