ಆರ್ಥಿಕ ಸಮಸ್ಯೆಯಿಂದ ದೂರವಾಗಬೇಕಾದರೆ ಏನು ಮಾಡಬೇಕು ಎಂದು ತಿಳಿದಿದೆಯೇ ನಿಮಗೆ ?

ಜ್ಯೋತಿಷ್ಯ

ಮನುಷ್ಯನಿಗೆ ಜೀವನದಲ್ಲಿ ಹಣ ಎಂಬುದು ಅತಿ ಮುಖ್ಯವಾಗಿರುತ್ತದೆ. ಒಂದು ವೇಳೆ ಮನೆಯನ್ನು ಕಟ್ಟಬೇಕಾದರೆ ಯಾವುದಾದರೂ ಜಾಗವನ್ನು ಖರೀದಿ ಮಾಡಬೇಕಾದರೆ ಅಥವಾ ಊಟ ಮಾಡಬೇಕಾದರೆ ಹಣದ ಅಗತ್ಯತೆ ಹೆಚ್ಚಾಗಿರುತ್ತದೆ. ಕೆಲವೊಂದು ಬಾರಿ ಮನೆಯಲ್ಲಿ ಎಲ್ಲರೂ ದುಡಿದರು ಕೈಯಲ್ಲಿ ಹಣ ನಿಲ್ಲುವುದಿಲ್ಲ. ಯಾವುದಾದರೂ ಒಂದು ಕಾರಣದಿಂದಾಗಿ ಹಣವು ಖರ್ಚು ಆಗುತ್ತದೆ. ಯಾವಾಗ ಹಣವು ಕೈಯಲ್ಲಿ ಇರುವುದಿಲ್ಲವೋ ಆಗ ಸಾಲ ಮಾಡುವ ಪರಿಸ್ಥಿತಿ ಬರುತ್ತದೆ. ಹಾಗಾದರೆ ಆರ್ಥಿಕ ಸಮಸ್ಯೆಯಿಂದ ಯಾವ ರೀತಿ ಉಪಾಯವನ್ನು ಮಾಡಿದರೆ ಹೊರಬರಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಆಚಾರ್ಯ ಶ್ರೀ ಪಂಡಿತ್ ಸೋಮನಾಥ್ ಭಟ್ 96632 18892 ರಾಘವೇಂದ್ರ ಸ್ವಾಮಿ  ಮತ್ತು ಸಿಗಂಧೂರು ಚೌಡೇಶ್ವರಿ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 5 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ಮೊಬೈಲ್ ನಂ 9663218892.

ಈ ತಂತ್ರವನ್ನು ಶುಕ್ರವಾರದ ದಿನ ಮಹಿಳೆಯರು ಮಾಡಬೇಕು. ಇದನ್ನು ಮಾಡಿದರೆ ಲಕ್ಷ್ಮೀದೇವಿಯು ಸದಾಕಾಲ ನಿಮ್ಮ ಮನೆಯಲ್ಲಿ ಶಾಶ್ವತವಾಗಿ ನೆಲೆಸುತ್ತಾಳೆ. ಮೊದಲಿಗೆ ಶುಕ್ರವಾರದ ದಿನ ನೀವು ದುಡಿದಿರುವ ಹಣದಲ್ಲಿ ಅಥವಾ ಮನೆಯಲ್ಲಿರುವ ಹಣದಲ್ಲಿ ಒಂದು ನೋಟನ್ನು ತೆಗೆದುಕೊಂಡು ದೇವರ ಮನೆಯಲ್ಲಿ ಲಕ್ಷ್ಮಿ ದೇವಿಯ ಚಿತ್ರಪಟದ ಮುಂದೆ ಅಥವಾ ಕುಲದೇವರ ಮುಂದೆ ಇಡಬೇಕು. ತದನಂತರ ಅಕ್ಷತೆಯ ಕಾಳನ್ನು ತೆಗೆದುಕೊಂಡು ನೋಟಿನ ಮೇಲೆ ಹಾಕಬೇಕು. ತದನಂತರ ಕರ್ಪೂರವನ್ನು ನೋಟಿನ ಮತ್ತೊಂದು ಭಾಗದಲ್ಲಿ ಇಡಬೇಕು ಹಾಗೂ ಅಡಕೆಯನ್ನು ಮಧ್ಯಭಾಗದಲ್ಲಿ ಅಂದರೆ ಅಕ್ಷತೆಯ ಮೇಲೆ ಇಡಬೇಕು. ನಂತರ ತುದಿಯಲ್ಲಿ ಹೂವಿರುವ 5 ಲವಂಗವನ್ನು ತೆಗೆದುಕೊಂಡು ನೋಟಿನ ಮತ್ತೊಂದು ಭಾಗದಲ್ಲಿ ಇಡಬೇಕು.

ಈ ರೀತಿಯಾಗಿ ಐದು ಶುಕ್ರವಾರಗಳ ಕಾಲ ಪ್ರತಿ ಶುಕ್ರವಾರ ದೇವರ ಮುಂದೆ ಇಟ್ಟು ಪೂಜೆ ಮಾಡಬೇಕು. ಪ್ರತಿ ಶುಕ್ರವಾರ ಪೂಜೆಯನ್ನು ಮಾಡಿದ ನಂತರ ನೋಟಿನ ಮೇಲೆ ಇರುವ ಅಕ್ಷತೆಕಾಳು ,ಲವಂಗ, ಅಡಕೆ ಮತ್ತು ಕರ್ಪೂರವನ್ನು ಆಲದ ಮರದ ಬುಡಕ್ಕೆ ಹಾಕಿ ಬರಬೇಕು. ದೇವರ ಮುಂದೆ ಇಟ್ಟು ಪೂಜೆ ಮಾಡಿದ ನೋಟನ್ನು ವ್ಯಾಪಾರ ಮಾಡುವ ಸ್ಥಳದಲ್ಲಿ ಅಥವಾ ಹಣವನ್ನು ಇಡುವ ಸ್ಥಳದಲ್ಲಿ ಇಡಬೇಕು.

ಪೂಜೆ ಮಾಡಿದ ನೋಟನ್ನು ಯಾವುದೇ ಕಾರಣಕ್ಕೂ ಬೇರೆಯವರಿಗೆ ನೀಡಬಾರದು. ಒಂದು ವೇಳೆ ಮರೆತು ಕೊಟ್ಟರೆ ಲಕ್ಷ್ಮೀದೇವಿಯು ನಿಮ್ಮನ್ನು ಬಿಟ್ಟು ಹೊರಗೆ ಹೋದಂತೆ ಆಗುತ್ತದೆ ಈ ತಂತ್ರವನ್ನು ಪ್ರತಿ ಶುಕ್ರವಾರ ಮಾಡಿದರೆ ಆರ್ಥಿಕ ಸಮಸ್ಯೆ, ಹಣದ ಸಮಸ್ಯೆ ದೂರವಾಗಿ ವ್ಯಾಪಾರ-ವ್ಯವಹಾರದಲ್ಲಿ ಲಾಭವನ್ನು ಗಳಿಸಿ ಸುಖಕರವಾದ ಜೀವನವನ್ನು ನಡೆಸಬಹುದು.

Leave a Reply

Your email address will not be published. Required fields are marked *