ಶ್ರೀ ಕಾರ್ಯ ಸಿಧ್ದಿ ಶಕ್ತಿ ಆಂಜನೇಯ ಸ್ವಾಮಿಯ ಆಶೀರ್ವಾದ ಪಡೆಯುತ್ತ ಇಂದಿನ ರಾಶಿಫಲ.

ಜ್ಯೋತಿಷ್ಯ

ಆಚಾರ್ಯ ಶ್ರೀ ಪಂಡಿತ್ ಸೋಮನಾಥ್ ಭಟ್ 96632 18892 ರಾಘವೇಂದ್ರ ಸ್ವಾಮಿ  ಮತ್ತು ಸಿಗಂಧೂರು ಚೌಡೇಶ್ವರಿ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 5 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ಮೊಬೈಲ್ ನಂ 9663218892. 

ಮೇಷ ಅತ್ಯಂತ ಉತ್ಸಾಹದಿಂದ ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಿರಿ. ಕಲಾ ಪರಿಣತರಿಗೆ ಪ್ರದರ್ಶನಕ್ಕೆ ಉತ್ತಮ ವೇದಿಕೆ ದೊರೆತು ಸಂತಸ ತರಲಿದೆ.

ವೃಷಭ ಮನೆಯವರೆಲ್ಲರ ಸಹಕಾರದಿಂದ ಮಹತ್ತರ ಸಾಧನೆಯೊಂದಕ್ಕೆ ಮುಂದಡಿ ಇಡಲಿದ್ದೀರಿ. ಸಾಂಘಿಕ ಯತ್ನ ಉತ್ತಮ ಫಲವನ್ನು ನೀಡಲಿದೆ. ಮನೆಯಲ್ಲಿ ಸಂತಸದ ವಾತಾವರಣ. ಏಷ್ಟೇ ಪೂಜೆ ಮಾಡಿದರು ಯಾವ ಜ್ಯೋತಿಷ್ಯರ ಬಳಿ ಪರಿಹಾರವಗದಿದ್ದರು ಚಿಂತಿಸಬೇಡಿ ಕರೆ ಮಾಡಿ 2ದಿನದಲ್ಲಿ ಪರಿಹಾರ ಶತಸಿದ್ಧ 9663218892.

ಮಿಥುನ ಸರಕಾರಿ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಅತ್ಯಂತ ತುರ್ತಿನ ದಿನವಾಗಿದ್ದು, ಕಾರ್ಯಬಾಹುಳ್ಯದಿಂದಾಗಿ ಹೈರಾಣಾಗುವ ಸಾಧ್ಯತೆ. ತಾಳ್ಮೆಯಿಂದಿರುವುದು ಒಳಿತು.

ಕಟಕ  ಹಿರಿಯರೊಂದಿಗೆ ವಾದ ವಿವಾದಗಳು ಏರ್ಪಡುವ ಸಾಧ್ಯತೆ ಇದ್ದು ಎಚ್ಚರಿಕೆಯ ನಡೆ ಎಲ್ಲದಕ್ಕೂ ಪರಿಹಾರ ನೀಡಬಲ್ಲದು. ವಸ್ತ್ರ ವಿನ್ಯಾಸಕಾರರಿಗೆ, ದರ್ಜಿಗಳಿಗೆ ಉತ್ತಮ ಆದಾಯ ತರುವ ಸಾಧ್ಯತೆ. ಏಷ್ಟೇ ಪೂಜೆ ಮಾಡಿದರು ಯಾವ ಜ್ಯೋತಿಷ್ಯರ ಬಳಿ ಪರಿಹಾರವಗದಿದ್ದರು ಚಿಂತಿಸಬೇಡಿ ಕರೆ ಮಾಡಿ 2ದಿನದಲ್ಲಿ ಪರಿಹಾರ ಶತಸಿದ್ಧ 9663218892.

ಸಿಂಹ ಪ್ರಮುಖ ಉದ್ದೇಶವೊಂದರ ಸಾಧನೆಗಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದ್ದೀರಿ. ಅಡೆ ತಡೆಗಳ ನಡುವೆಯೂ ಯಶಸ್ಸು ದೊರಕುವುದರಲ್ಲಿ ಸಂದೇಹವಿಲ್ಲ. ದಿನದ ಮಟ್ಟಿಗೆ ವಾಹನ ಚಾಲನೆಯಲ್ಲಿ ಜಾಗರೂಕರಾಗಿರಿ.

ಕನ್ಯಾ ನಿಮ್ಮ ಸಾಮರ್ಥ್ಯದ ಅರಿವು ಇಲ್ಲದಿದ್ದರೂ ಕಾರ್ಯಸಾಧನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಮಹಿಳೆಯರು ತಮ್ಮ ಕೆಲಸ ಕಾರ್ಯಗಳಲ್ಲಿ ಅತ್ಯಂತ ಜಾಗರೂಕರಾಗಿರುವುದು ಉತ್ತಮ. ಏಷ್ಟೇ ಪೂಜೆ ಮಾಡಿದರು ಯಾವ ಜ್ಯೋತಿಷ್ಯರ ಬಳಿ ಪರಿಹಾರವಗದಿದ್ದರು ಚಿಂತಿಸಬೇಡಿ ಕರೆ ಮಾಡಿ 2ದಿನದಲ್ಲಿ ಪರಿಹಾರ ಶತಸಿದ್ಧ 9663218892.

ತುಲಾ ಅನಾರೋಗ್ಯದಿಂದ ಬಳಲುತ್ತಿರುವವರು ಸ್ವಲ್ಪಮಟ್ಟಿನ ಚೇತರಿಕೆಯನ್ನು ಕಂಡುಕೊಳ್ಳುವಿರಿ. ವ್ಯವಹಾರದಲ್ಲಿನ ನಿರಾಸಕ್ತಿಯಿಂದ ನಷ್ಟ ಅನುಭವಿಸುವ ಸಾಧ್ಯತೆ. ಎಚ್ಚರಿಕೆಯ ನಡೆ ನುಡಿಗಳು ಉತ್ತಮ.

ವೃಶ್ಚಿಕ ದೂರದ ಪ್ರವಾಸಕ್ಕೆ ತಯಾರಿ ನಡೆಸುವ ಸಾಧ್ಯತೆ. ಬಹುದಿನಗಳಿಂದ ಅನುಭವಿಸುತ್ತಿರುವ ತೊಂದರೆ ತಾಪತ್ರಯಗಳು ಸ್ವಲ್ಪಮಟ್ಟಿಗೆ ದೂರವಾಗಿ ನಿರಾಳತೆ ಮೂಡುವುದು ಏಷ್ಟೇ ಪೂಜೆ ಮಾಡಿದರು ಯಾವ ಜ್ಯೋತಿಷ್ಯರ ಬಳಿ ಪರಿಹಾರವಗದಿದ್ದರು ಚಿಂತಿಸಬೇಡಿ ಕರೆ ಮಾಡಿ 2ದಿನದಲ್ಲಿ ಪರಿಹಾರ ಶತಸಿದ್ಧ 9663218892.

ಧನು ಆಪ್ತರ ಸಮಾಗಮನದ ಸಾಧ್ಯತೆ. ಬಹುದಿನಗಳ ನಂತರ ಬಂಧು ಬಾಂಧವರೊಂದಿಗೆ ವಿಚಾರಗಳನ್ನು ಹಂಚಿಕೊಳ್ಳಲಿದ್ದೀರಿ. ವಿವಾಹಾಕಾಂಕ್ಷಿಗಳಿಗೆ ಸಂಬಂಧಗಳು ಕೂಡಿಬರುವ ಸಾಧ್ಯತೆ.

ಮಕರ ವಿವಾಹ ಸಂಬಂಧ ಮಾತುಕತೆ ನಡೆಸಲಿದ್ದೀರಿ. ಸಾರ್ವಜನಿಕ ಕಾರ್ಯಕ್ರಮದ ಜವಾಬ್ದಾರಿಯನ್ನು ಹೊತ್ತುಕೊಂಡು ಮುನ್ನಡೆಸುವ ಮಹತ್ತರ ಜವಾಬ್ದಾರಿಯೊಂದನ್ನು ಸಮರ್ಥವಾಗಿ ನಿಭಾಯಿಸುವಿರಿ. ಏಷ್ಟೇ ಪೂಜೆ ಮಾಡಿದರು ಯಾವ ಜ್ಯೋತಿಷ್ಯರ ಬಳಿ ಪರಿಹಾರವಗದಿದ್ದರು ಚಿಂತಿಸಬೇಡಿ ಕರೆ ಮಾಡಿ 2ದಿನದಲ್ಲಿ ಪರಿಹಾರ ಶತಸಿದ್ಧ 9663218892.

ಕುಂಭ ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಕುಟುಂಬದಲ್ಲಿ ಹೊಸ ಸದಸ್ಯರೊಬ್ಬರ ಸೇರ್ಪಡೆ ಸಾಧ್ಯತೆ. ಹೈನುಗಾರಿಕೆಯಲ್ಲಿರುವವರಿಗೆ ಸಂತಸದ ದಿನ. ಹೂವು, ತರಕಾರಿ ಹಣ್ಣು ವ್ಯಾಪಾರಿಗಳಿಗೆ ಉತ್ತಮ ಆದಾಯ.

ಮೀನ ಗೆಳೆಯರೂ ಶತ್ರುಗಳಾಗಿ ಮಾರ್ಪಾಡಾಗುವ ಸಾಧ್ಯತೆಗಳಿದ್ದು, ತೊಂದರೆಗಳನ್ನು ಎದುರಿಸಬೇಕಾದೀತು. ಬಂಧುಗಳು, ಆಪ್ತರುಗಳಿಂದಲೇ ಸ್ವಲ್ಪಮಟ್ಟಿನ ಮಾನಸಿಕ ಕಿರಿಕಿರಿ ಉಂಟಾದೀತು. ಏಷ್ಟೇ ಪೂಜೆ ಮಾಡಿದರು ಯಾವ ಜ್ಯೋತಿಷ್ಯರ ಬಳಿ ಪರಿಹಾರವಗದಿದ್ದರು ಚಿಂತಿಸಬೇಡಿ ಕರೆ ಮಾಡಿ 2ದಿನದಲ್ಲಿ ಪರಿಹಾರ ಶತಸಿದ್ಧ 9663218892.

Leave a Reply

Your email address will not be published. Required fields are marked *