ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಆಶೀರ್ವಾದ ದ್ವಾದಶ ರಾಶಿಗಳ ಭವಿಷ್ಯವೇ ಬದಲಾವಣೆ..

ಜ್ಯೋತಿಷ್ಯ

ಆಚಾರ್ಯ ಶ್ರೀ ಪಂಡಿತ್ ಸೋಮನಾಥ್ ಭಟ್ 96632 18892 ರಾಘವೇಂದ್ರ ಸ್ವಾಮಿ  ಮತ್ತು ಸಿಗಂಧೂರು ಚೌಡೇಶ್ವರಿ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 5 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ಮೊಬೈಲ್ ನಂ 9663218892.

ಮೇಷ ಒಳ್ಳೆಯ ಕೆಲಸದ ನಿರೀಕ್ಷೆಯಲ್ಲಿರುವಿರಿ. ಗ್ರಹ ಬಲಗಳು ನಿಮಗೆ ಕೂಡಿಬರಲಿವೆ. ಹಿರಿಯರಿಗೆ ತೀರ್ಥಕ್ಷೇತ್ರ ದರ್ಶನ ಭಾಗ್ಯ . ಮಕ್ಕಳು ಆಟೋಟಗಳಲ್ಲಿ ಭಾಗಿಯಾಗಿ ಯಶಸ್ಸು ಕಾಣಲಿದ್ದೀರಿ.

ವೃಷಭ ಸರ್ಕಾರಿ ನೌಕರರಿಗೆ ಮೇಲಾಧಿಕಾರಿಗಳಿಂದ ಕಿರಿಕಿರಿ. ಅನಿರೀಕ್ಷಿತವಾದ ತಲೆನೋವಿನ ಸಂಗತಿ ಎದುರಾಗಲಿದೆ. ನಿಗದಿತ ಕಾರ್ಯಗಳಲ್ಲಿ ಯಶಸ್ಸು. ಧನಾಗಮನದ ಸಾಧ್ಯತೆ. ಏಷ್ಟೇ ಪೂಜೆ ಮಾಡಿದರು ಯಾವ ಜ್ಯೋತಿಷ್ಯರ ಬಳಿ ಪರಿಹಾರವಗದಿದ್ದರು ಚಿಂತಿಸಬೇಡಿ ಕರೆ ಮಾಡಿ 2ದಿನದಲ್ಲಿ ಪರಿಹಾರ ಶತಸಿದ್ಧ  9663218892

ಮಿಥುನ ವಿದೇಶಗಳಿಂದ ಬಂಧುಗಳ ಆಗಮನದ ಸಾಧ್ಯತೆ. ನಿಮ್ಮನ್ನು ಅತಿಯಾಗಿ ಪ್ರೀತಿಸುವವರಿಂದ ಸಾಂತ್ವನದ ಮಾತುಗಳನ್ನು ಕೇಳಲಿದ್ದೀರಿ. ಉದ್ಯೋಗ ರಂಗದಲ್ಲಿ ಚೇತರಿಕೆ.

ಕಟಕ ಸಂತೋಷ ನೀಡುವ ವಿಚಾರದಲ್ಲಿ ಕುಟುಂಬದಿಂದ ಸಹಕಾರ. ಅನಿರೀಕ್ಷಿತ ಬೆಳವಣಿಗೆಯಿಂದ ಸಾಮಾಜಿಕ ಗೌರವ ಹೊಂದುವಿರಿ. ವಿರೋಧಿಗಳಿಂದಲೂ ಸೈ ಎನ್ನಿಸಿಕೊಳ್ಳುವ ಹಿತಕರ ವಾತಾವರಣ. ಏಷ್ಟೇ ಪೂಜೆ ಮಾಡಿದರು ಯಾವ ಜ್ಯೋತಿಷ್ಯರ ಬಳಿ ಪರಿಹಾರವಗದಿದ್ದರು ಚಿಂತಿಸಬೇಡಿ ಕರೆ ಮಾಡಿ 2ದಿನದಲ್ಲಿ ಪರಿಹಾರ ಶತಸಿದ್ಧ  9663218892

ಸಿಂಹ ನಿಮ್ಮ ಮೇಲಿನ ಹೆಚ್ಚಿನ ಜವಾಬ್ದಾರಿ ನಿಭಾಯಿಸಿಕೊಳ್ಳುವಲ್ಲಿ ಯಶಸ್ಸನ್ನು ಕಾಣುವಿರಿ. ಆತ್ಮೀಯರಲ್ಲಿ ಸಂತೋಷ ಹಂಚಿಕೊಳ್ಳಲಿದ್ದೀರಿ. ವಿನ್ಯಾಸಕಾರರಿಗೆ ಉತ್ತಮ ಆರ್ಥಿಕ ಲಾಭ ತರಲಿದೆ.

ಕನ್ಯಾ ಮನೆಯಲ್ಲಿ ದೇವತಾ ಯಾಗ ನಿರ್ಧಾರವಾಗಲಿದೆ. ಸತ್ಪುರುಷರ ದರ್ಶನ ಮಾಡಲಿದ್ದೀರಿ. ವ್ಯವಹಾರದಲ್ಲಿ ಉನ್ನತಿಯಾಗಿ ಮನ್ನಣೆ ಪಡೆಯುವಿರಿ. ದಾಂಪತ್ಯದಲ್ಲಿ ಸರಸ. ಚಿನ್ನಾಭರಣ ಖರೀದಿ ಸಾಧ್ಯತೆ. ಏಷ್ಟೇ ಪೂಜೆ ಮಾಡಿದರು ಯಾವ ಜ್ಯೋತಿಷ್ಯರ ಬಳಿ ಪರಿಹಾರವಗದಿದ್ದರು ಚಿಂತಿಸಬೇಡಿ ಕರೆ ಮಾಡಿ 2ದಿನದಲ್ಲಿ ಪರಿಹಾರ ಶತಸಿದ್ಧ  9663218892

ತುಲಾ ಕಠಿಣ ಪರಿಶ್ರಮದಿಂದಾಗಿ ಕಾರ್ಯದಲ್ಲಿ ಯಶಸ್ಸು. ಎದುರಾಳಿಗಳ ದಾಳಿಯಿಂದಾಗಿ ತತ್ತರಿಸುವ ಸಾಧ್ಯತೆ. ಚಿಂತೆಗೆ ಅವಕಾಶವಿಲ್ಲ. ತೈಲ ವ್ಯಾಪಾರದಲ್ಲಿ ಅಭಿವೃದ್ಧಿ

ವೃಶ್ಚಿಕ ವೈದ್ಯವೃತ್ತಿಯವರಿಗೆ ಅಧಿಕ ಶ್ರಮವಾಗಿ ವಿಪರೀತ ಆಯಾಸ ಕಂಡುಬರುವುದು. ಸ್ತ್ರೀಯರಿಗೆ ಅನುಕೂಲ ಪರಿಸ್ಥಿತಿ ನಿರ್ಮಾಣವಾಗಲಿದೆ. ಮನೋ ವ್ಯಾಧಿಗಳು ದೂರವಾಗಲಿವೆ. ಏಷ್ಟೇ ಪೂಜೆ ಮಾಡಿದರು ಯಾವ ಜ್ಯೋತಿಷ್ಯರ ಬಳಿ ಪರಿಹಾರವಗದಿದ್ದರು ಚಿಂತಿಸಬೇಡಿ ಕರೆ ಮಾಡಿ 2ದಿನದಲ್ಲಿ ಪರಿಹಾರ ಶತಸಿದ್ಧ  9663218892

ಧನು ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡುಬಂದರೂ ದುಡುಕುತನದಿಂದ ನಷ್ಟವಾಗಬಹುದು. ಯಾವುದೇ ವಿಚಾರಕ್ಕೂ ಮತ್ತೊಮ್ಮೆ ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ.

ಮಕರ ನೀವು ಮಾಡುವ ಯಾವುದೇ ಕಾರ್ಯದಲ್ಲೂ ಬದಲಾವಣೆಯಾದರೂ ಸಕಾರಾತ್ಮಕವಾಗಲಿದೆ. ಯಶಸ್ಸು ನಿಮ್ಮ ಪಾಲಿಗೆ ಬರಲಿದ್ದು ಸಂತೋಷ ತರಲಿದೆ. ವನಪಾಲಕರಿಗೆ ನೆಮ್ಮದಿ. ಏಷ್ಟೇ ಪೂಜೆ ಮಾಡಿದರು ಯಾವ ಜ್ಯೋತಿಷ್ಯರ ಬಳಿ ಪರಿಹಾರವಗದಿದ್ದರು ಚಿಂತಿಸಬೇಡಿ ಕರೆ ಮಾಡಿ 2ದಿನದಲ್ಲಿ ಪರಿಹಾರ ಶತಸಿದ್ಧ  9663218892

ಕುಂಭ ಬಂಧುಮಿತ್ರರ ಆಗಮನದಿಂದ ಮನಸ್ಸಿಗೆ ನೆಮ್ಮದಿ. ಯೋಗಾಭ್ಯಾಸದ ಮೊರೆ ಹೋಗಬೇಕಾದೀತು. ದೀನರಿಗೆ ಸಹಾಯ ನೀಡಿ. ಪಶು ಪಕ್ಷಿಗಳಿಗೆ ಆಹಾರ ನೀಡಿ.

ಮೀನ ದೂರಪ್ರಯಾಣದ ಆಯಾಸದಿಂದಾಗಿ ಚೇತರಿಸಿಕೊಂಡ ಆರೋಗ್ಯದಲ್ಲಿ ಪ್ರಗತಿ. ವಿವಾಹಾಪೇಕ್ಷಿಗಳಿಗೆ ಕಂಕಣ ಭಾಗ್ಯ ಕೂಡಿಬರಲಿದೆ. ದೇವತಾ ದರ್ಶನದಿಂದ ನೆಮ್ಮದಿ. ಉದ್ಯೋಗದಲ್ಲಿ ಆಸಕ್ತಿ. ಏಷ್ಟೇ ಪೂಜೆ ಮಾಡಿದರು ಯಾವ ಜ್ಯೋತಿಷ್ಯರ ಬಳಿ ಪರಿಹಾರವಗದಿದ್ದರು ಚಿಂತಿಸಬೇಡಿ ಕರೆ ಮಾಡಿ 2ದಿನದಲ್ಲಿ ಪರಿಹಾರ ಶತಸಿದ್ಧ  9663218892

Leave a Reply

Your email address will not be published. Required fields are marked *