ನಿರ್ಜನ ಪ್ರದೇಶದಲ್ಲಿ ಈ ಮಂತ್ರವನ್ನು ಜಪಿಸಿದರೆ ಶತ್ರುವು ಇನ್ನಿಲ್ಲದಂತೆ ನಿಮ್ಮಿಂದ ದೂರವಾಗುವುದು ಖಚಿತ

ಜ್ಯೋತಿಷ್ಯ

ಒಂದು ವೇಳೆ ಶತ್ರುಗಳು ನೀವು ಯಾವುದೇ ಕೆಲಸವನ್ನು ಮಾಡಲು ಹೊರಟಾಗ ತೊಂದರೆಯನ್ನು ನೀಡುತ್ತಿದ್ದು ಮತ್ತು ನಿಮ್ಮ ಕೆಲವೊಂದು ವಸ್ತುಗಳನ್ನು ಇಟ್ಟುಕೊಂಡು ಬ್ಲಾಕ್ಮೇಲ್ ಮಾಡುತ್ತಿದ್ದರೆ ಈ ವಿಶೇಷವಾದ ಮಂತ್ರವನ್ನು ಶುಕ್ರವಾರ ಅಥವಾ ಭಾನುವಾರ ರಾತ್ರಿಯ ಸಮಯದಲ್ಲಿ ಈ ಮಂತ್ರವನ್ನು ಜಪಿಸಿದರೆ ಈ ಎಲ್ಲಾ ತೊಂದರೆಗಳಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು.

ಪಂಡಿತ್ ಅನಂತ್ ಪ್ರಸಾದ್ ಶರ್ಮಾ , ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9945996688.

ಈ ಮಂತ್ರವನ್ನು ಕೇವಲ 21 ಬಾರಿ ನಿರ್ಜನ ಪ್ರದೇಶದಲ್ಲಿ ಕುಳಿತುಕೊಂಡು ರಾತ್ರಿಯ ಸಮಯದಲ್ಲಿ ಜಪಿಸಿದರೆ ಸಾಕು ನಿಮ್ಮ ಶತ್ರು ನಿಮಗೆ ಕಾಟ ಕೊಡುವುದನ್ನು ನಿಲ್ಲಿಸಿ ಬಿಡುತ್ತಾನೆ. ಈ ಮಂತ್ರವನ್ನು ಜಪಿಸುವಾಗ ಯಾವುದೇ ಕಾರಣಕ್ಕೂ ಯಾವುದೇ ಶತ್ರುವಿನ ಹೆಸರನ್ನು ಸೇರಿಸಬಾರದು.

ಈ ಮಂತ್ರವನ್ನು ಜಪಿಸಿದ ನಂತರ ಕೆಲವೇ ದಿನಗಳಲ್ಲಿ ನಿಮ್ಮ ಶತ್ರುವು ನಿಮ್ಮಿಂದ ದೂರವಾಗುತ್ತಾನೆ ಹಾಗೂ ಅವರಿಂದ ಯಾವುದೇ ರೀತಿಯ ಸಂಕಷ್ಟಗಳು ಬರುವುದಿಲ್ಲ.

ಓಂ ಶ್ರೀಂ ಹೂಂ ಕ್ಲೀo ಅಘೋ
ಅಘೋರ ಮಮ ಶತ್ರು ನಾಶ

ಈ ಮೇಲಿನ ಮಂತ್ರವನ್ನು 21 ಬಾರಿ ನಿರ್ಜನ ಪ್ರದೇಶದಲ್ಲಿ ಕುಳಿತುಕೊಂಡು ಯಾವ ವ್ಯಕ್ತಿಯ ಹೆಸರನ್ನು ಸೇರಿಸದೆ ಜಪಿಸಿದರೆ ಸಾಕು ಕೆಲವೇ ದಿನಗಳಲ್ಲಿ ಶತ್ರು ಕಾಟದಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು ಹಾಗೂ ನಿಮ್ಮ ಶತ್ರು ನಿಮ್ಮಿಂದ ದೂರವಾಗಿ ಹೋಗುತ್ತಾನೆ.

Leave a Reply

Your email address will not be published. Required fields are marked *