ಯಾವ ಪ್ರಕಾರವಾಗಿ ನಗುವ ಹೆಣ್ಣುಮಕ್ಕಳನ್ನು ನಂಬಬಾರದು ಎಂಬುದು ಗೊತ್ತೇ ನಿಮಗೆ ?

ಜ್ಯೋತಿಷ್ಯ

ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣು ಮಕ್ಕಳಲ್ಲಿ ಲಕ್ಷ್ಮಿ ಸ್ವರೂಪವನ್ನು ಕಾಣಲಾಗುತ್ತದೆ. ಆದ್ದರಿಂದ ಹೆಣ್ಣು ಮಕ್ಕಳು ಯಾವ ರೀತಿ ನಕ್ಕರೆ ಚಾಣಕ್ಯ ನೀತಿ ಪ್ರಕಾರ ಗಂಡನಿಗೆ ಅದು ಕಂಟಕವಾಗುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಆಚಾರ್ಯ ಶ್ರೀ ಪಂಡಿತ್ ಸೋಮನಾಥ್ ಭಟ್ 96632 18892 ರಾಘವೇಂದ್ರ ಸ್ವಾಮಿ  ಮತ್ತು ಸಿಗಂಧೂರು ಚೌಡೇಶ್ವರಿ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 5 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ಮೊಬೈಲ್ ನಂ 9663218892.

ಆಚಾರ್ಯ ಚಾಣಕ್ಯರು ಹೇಳಿರುವ ಪ್ರಕಾರ ಯಾವ ಹೆಂಗಸರು ಬಾಯಿಮುಚ್ಚಿಕೊಂಡು ನಗುತ್ತಾರೋ ಅಥವಾ ಮೆಲ್ಲನೆ ನಗುತ್ತಾರೋ ಇಂಥವರನ್ನು ಯಾವುದೇ ಕಾರಣಕ್ಕೂ ನಂಬಬಾರದು ಎಂದು ಚಾಣಕ್ಯರು ಹೇಳಿದ್ದಾರೆ. ಚಾಣಕ್ಯರು ಹೇಳುವ ಪ್ರಕಾರ ಈ ರೀತಿಯ ಹೆಂಗಸರು ಅವರ ಕೆಲಸ ಆಗುವ ತನಕ ಈ ರೀತಿಯ ಸ್ವಭಾವ ಹೊಂದಿರುತ್ತಾರೆ, ಆದ್ದರಿಂದ ಇಂಥವರಿಂದ ಯಾರೇ ಆಗಲಿ ಸ್ವಲ್ಪ ದೂರ ಇದ್ದರೆ ಒಳ್ಳೆಯದು ಎಂದು ಹೇಳಿದ್ದಾರೆ.

ಆಚಾರ್ಯ ಚಾಣಕ್ಯರ ಪ್ರಕಾರ ಎರಡನೆಯದಾಗಿ ಯಾವ ಹೆಣ್ಣು ಮಕ್ಕಳು ತುಂಬಾ ಜೋರಾಗಿ ನಗುತ್ತಾರೋ ಅಥವಾ ಅವರು ನಕ್ಕಾಗ ತುಂಬಾ ಲಕ್ಷಣದಿಂದ ಕಂಡರೆ ಅಥವಾ ಅವರು ನಕ್ಕಾಗ ಹಲ್ಲುಗಳು ಕಾಣುವ ರೀತಿ ಇದ್ದರೆ ಇಂಥವರಿಂದ ಒಳ್ಳೆಯದಾಗುತ್ತದೆ ಎಂದು ಹೇಳಿದ್ದಾರೆ. ಈ ರೀತಿಯ ಹೆಣ್ಣು ಮಕ್ಕಳು ಸಿಕ್ಕಾಗ ಅವರನ್ನು ಪರಿಚಯ ಮಾಡಿಕೊಂಡರೆ ತುಂಬಾ ಒಳ್ಳೆಯದು. ಇಂಥವರು ಯಾವುದೇ ಕಾರಣಕ್ಕೂ ಯಾವ ವ್ಯಕ್ತಿಗೂ ಮೋಸವನ್ನು ಮಾಡುವುದಿಲ್ಲ ಮತ್ತು ನಿಮಗೆ ಏನಾದರೂ ತೊಂದರೆ ಇದ್ದರೆ ತೊಂದರೆಯಿಂದ ಹೊರಬರಲು ಸಹಾಯವನ್ನು ಮಾಡುತ್ತಾರೆ. ಈ ರೀತಿಯ ಹೆಣ್ಣುಮಕ್ಕಳನ್ನು ಒಂದು ವೇಳೆ ಮದುವೆಯಾದರೆ ನಿಮ್ಮ ಜೀವನ ತುಂಬಾ ಉತ್ತಮವಾಗಿರುತ್ತದೆ.

ಆಚಾರ್ಯ ಚಾಣಕ್ಯರ ಪ್ರಕಾರ ಶಾಂತ ಸ್ವಭಾವದಿಂದ ನಗುವವರು ಸಿಕ್ಕರೆ ಅವರನ್ನು ಸಂಪೂರ್ಣವಾಗಿ ನಂಬಬಹುದು. ಇಂತ ಹೆಣ್ಣು ಮಕ್ಕಳ ಮನಸ್ಸಿನಲ್ಲಿ ಕೆಲವೊಂದು ಕಷ್ಟಗಳು, ಗೊಂದಲಗಳು ಇರುತ್ತವೆ, ಆದರೆ ಆ ಕಷ್ಟಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತಾರೆಯೇ ಹೊರತು ಹೊರಗೆ ಎಲ್ಲೂ ಹೇಳುವುದಿಲ್ಲ. ಒಂದು ವೇಳೆ ನೀವು ಇಂಥ ಹೆಣ್ಣುಮಕ್ಕಳಿಗೆ ಎಷ್ಟೇ ಬೇಜಾರು ಮಾಡಿದರೂ ಈ ಹೆಣ್ಣುಮಕ್ಕಳು ತಲೆ ಕೆಡಿಸಿಕೊಳ್ಳುವುದಿಲ್ಲ ಮತ್ತು ನಿಮ್ಮೊಂದಿಗೆ ಖುಷಿಯಾಗಿರುತ್ತಾರೆ.

Leave a Reply

Your email address will not be published. Required fields are marked *