ಈ ರಾಶಿಯ ಮಕ್ಕಳು ಪೋಷಕರಿಗೆ ಕಂಟಕವಾಗುತ್ತಾರೆ ಎಚ್ಚರ.

Uncategorized ಜ್ಯೋತಿಷ್ಯ

ಪೋಷಕರು ತಮ್ಮ ಮಕ್ಕಳು ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದು ಪ್ರೀತಿಯಿಂದ ಅವರನ್ನು ಬೆಳೆಸುತ್ತಾರೆ. ಪ್ರೀತಿಯನ್ನು ಕೊಡಬೇಕಾದರೆ ಗಂಡು ಹೆಣ್ಣು ಎಂದು ಭೇದಭಾವ ಮಾಡದೇ ಇಬ್ಬರಿಗೂ ಒಂದೇ ಪ್ರಮಾಣದಲ್ಲಿ ಪ್ರೀತಿಯಿಂದ ಸಾಕುತ್ತಾರೆ. ಮಕ್ಕಳಿಂದ ತಂದೆಗೆ ವೈರಿಗಳು ಯಾರು ಹಾಗೂ ಯಾವ ರಾಶಿಯವರು ತಾಯಿ ತಂದೆಗೆ ತೊಂದರೆಯನ್ನು ಕೊಡುವವರು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಈಗಿನ ಕಾಲದಲ್ಲಿ ತಂದೆ-ತಾಯಿಯರು ವಯೋಮಿತಿಗೆ ಬಂದರೆ ಅವರನ್ನು ಮಕ್ಕಳು ಅನಾಥಾಶ್ರಮಕ್ಕೆ ಸೇರಿಸುವುದು ಸಾಮಾನ್ಯವಾಗಿ ಬಿಟ್ಟಿದೆ. ಮಕ್ಕಳಿಂದ ತಂದೆಗೆ ಧನಹಾನಿ, ಮಾನಹಾನಿ, ಮಾನಸಿಕ ಹಿಂಸೆ ಏಕೆ ಆಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಜ್ಯೋತಿಷ್ಯಶಾಸ್ತ್ರ ವಾಚಸ್ಪತಿ, ದೈವಜ್ಞಮಣಿ, ಜ್ಯೋತಿಷ್ಯಕೇಸರಿ ವಿದ್ವಾನ್ ಶ್ರೀ ವಿದ್ಯಾಧರ್ ನಕ್ಷತ್ರಿ 9036527301  ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 5 ದಿನಗಳಲ್ಲಿ ಪರಿಹಾರ ಶತಸಿದ್ಧ.ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳುಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 5 ದಿನಗಳಲ್ಲಿ ಪರಿಹಾರ ಶತಸಿದ್ಧಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 5 ದಿನದಲ್ಲಿ ಪರಿಹಾರ .ವಿದ್ವಾನ್ ವಿದ್ಯಾಧರ್ ನಕ್ಷತ್ರಿ ಕರೆ ಮಾಡಿ 9036527301 ಕೇರಳ ಮಾಂತ್ರಿಕ ವಿದ್ಯೆ.

ಮಕ್ಕಳಿಂದ ಸಾಲಬಾಧೆ ಎದುರಾಗುತ್ತದೆ ಹಾಗೂ ಇದರಿಂದ ಮನೆಯಲ್ಲಿರುವ ನೆಮ್ಮದಿ ಹಾಳಾಗುವ ಹಾಗೆ ಆಗುತ್ತದೆ. ಈ ರೀತಿ ತೊಂದರೆಗಳನ್ನು ತಂದೆ-ತಾಯಂದಿರು ಯಾರ ಬಳಿಯೂ ಹೇಳಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಮಕ್ಕಳು ಯಾವುದೇ ಕಾರಣಕ್ಕೂ ಅಡ್ಡದಾರಿಗೆ ಹೋಗದಂತೆ ಅವರನ್ನು ವಿದ್ಯಾವಂತರನ್ನಾಗಿಸುವ ಮಾರ್ಗದರ್ಶನವನ್ನು ಕೊಟ್ಟು ಅವರಿಗೆ ಒಳ್ಳೆಯ ಆಚಾರ-ವಿಚಾರಗಳನ್ನು ಕಲಿಸಿ ಮನೆಗೆ ಕೀರ್ತಿಯನ್ನು ತರುವಂತೆ ಅವರಿಗೆ ಒಳ್ಳೆಯ ಸಂಸ್ಕಾರವನ್ನು ನೀಡಬೇಕು.

ಮಿಥುನ ರಾಶಿ ಮತ್ತು ವೃಶ್ಚಿಕ ರಾಶಿ

ಈ ಎರಡು ರಾಶಿಯವರಿಂದ ತಂದೆ-ತಾಯಂದಿರು ತುಂಬಾ ಎಚ್ಚರಿಕೆಯಿಂದ ಇರಬೇಕು. ಈ ಎರಡು ರಾಶಿಯ ಮಕ್ಕಳನ್ನು ದುಷ್ಟ ಜನರಿಂದ ದುಷ್ಟ ಸಹವಾಸದಿಂದ ದೂರ ಇಡುವುದು ಒಳ್ಳೆಯದು. ಈ ರಾಶಿಯವರ ಮಕ್ಕಳಿಗೆ ಕೋಪ ಜಾಸ್ತಿ ಇರುತ್ತದೆ ಮತ್ತು ಉದ್ಯೋಗದಲ್ಲೂ ಸಹ ವಿಳಂಬವಾಗುತ್ತಿರುತ್ತದೆ. ಈ ಎರಡು ರಾಶಿಯಿಂದ ಪೋಷಕರಿಗೆ ಕಂಟಕಗಳು ಜಾಸ್ತಿ. ಆದ್ದರಿಂದ ಸ್ವಲ್ಪ ಎಚ್ಚರಿಕೆಯಿಂದ ಪೋಷಕರು ಇದ್ದು ಈ ರಾಶಿಯ ಮಕ್ಕಳನ್ನು ಹತೋಟಿಗೆ ತಂದುಕೊಂಡರೆ ಇದರಿಂದ ಅವಮಾನ, ಮಾನಹಾನಿ, ಧನಹಾನಿ ಹೀಗೆ ಎಲ್ಲಾ ತೊಂದರೆಗಳಿಂದ ನಿಮ್ಮ ಮಕ್ಕಳನ್ನು ತಡೆಯಬಹುದು. ಈ ಎರಡು ರಾಶಿಯ ಮಕ್ಕಳು ಸ್ವಲ್ಪ ತೊಂದರೆಯನ್ನು ಕೊಡುವುದು ಜಾಸ್ತಿ ಇರುವುದರಿಂದ ಪೋಷಕರು ಸ್ವಲ್ಪ ಜಾಗೃತೆಯಿಂದ ಇದ್ದರೆ ತುಂಬಾ ಒಳ್ಳೆಯದು.

Leave a Reply

Your email address will not be published. Required fields are marked *