ಪ್ರತಿನಿತ್ಯ ಮನೆಯಲ್ಲಿ ಸಿಗುವ ಸಂಕೇತಗಳನ್ನು ಅರಿತುಕೊಂಡರೆ ಭವಿಷ್ಯದಲ್ಲಿ ಆಗುವ ದುಷ್ಪರಿಣಾಮಗಳನ್ನು ತಪ್ಪಿಸಿಕೊಳ್ಳಬಹುದು. ಯಾವ ಸಮಯದಲ್ಲಿ ಬಡತನ, ದರಿದ್ರತೆ ಹೆಚ್ಚಾಗಲು ಶುರುವಾಗುತ್ತದೆಯೋ ಆ ಸಮಯದಲ್ಲಿ ಕೆಲವೊಂದು ಸಂಕೇತಗಳು ಸಿಗುತ್ತವೆ, ಅದನ್ನು ಅರ್ಥ ಮಾಡಿಕೊಂಡರೆ ಸಾಕು ಜೀವನದಲ್ಲಿ ಏಳಿಗೆಯನ್ನು ಕಾಣಬಹುದು. ಹಾಗಾದರೆ ಬಡತನ ಹೆಚ್ಚಾಗುವುದಕ್ಕೂ ಮುನ್ನ ಸಿಗುವ ಸಂಕೇತಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಮನೆಯಲ್ಲಿ ಕಷ್ಟಗಳು ತೊಂದರೆಗಳು ಶುರುವಾದರೆ ಮೊದಲಿಗೆ ಅದರ ಪ್ರಭಾವ ತುಳಸಿ ಸಸ್ಯದ ಮೇಲೆ ಆಗುತ್ತದೆ. ಆ ಸಂದರ್ಭದಲ್ಲಿ ತುಳಸಿ ಸಸ್ಯವು ಒಣಗಲು ಪ್ರಾರಂಭವಾಗುತ್ತದೆ. ಇದರಿಂದ ಮನೆಯಲ್ಲಿ ಬಡತನ, ದರಿದ್ರತೆ ಬರುವ ಸೂಚನೆಯನ್ನು ತುಳಸಿ ಸಸ್ಯ ನೀಡುತ್ತದೆ. ಒಂದು ವೇಳೆ ಮನೆಯ ಒಳಗೆ ಇರುವ ಗಿಡದ ಎಲೆಗಳು ಒಣಗಳು ಶುರುವಾದರೆ ಕೂಡಲೇ ಎಲೆಯನ್ನು ತೆಗೆದು ಬಿಡಬೇಕು. ಒಣಗಿದ ಎಲೆಯನ್ನು ತೆಗೆಯದಿದ್ದರೆ ಬುಧ ಗ್ರಹಕ್ಕೆ ತೊಂದರೆಯಾಗುತ್ತದೆ ಹಾಗೂ ಇದರಿಂದ ಸಾಲ ಹಾಗೂ ಹಣಕಾಸಿನ ಖರ್ಚುಗಳ ಹೆಚ್ಚಾಗುತ್ತದೆ.
ಮನೆಯಲ್ಲಿರುವ ಪೊರಕೆಯು ತಾಯಿ ಲಕ್ಷ್ಮಿ ದೇವಿಯ ಸ್ವರೂಪವಾಗಿದೆ, ಪೊರಕೆಯಿಂದ ಮನೆಯಲ್ಲಿ ಧನಸಂಪತ್ತು ಅಭಿವೃದ್ಧಿಯಾಗುತ್ತದೆ ಹಾಗೂ ಮನೆಯನ್ನು ಸ್ವಚ್ಛವಾಗಿಡುತ್ತದೆ. ಆದ್ದರಿಂದ ಪೊರಕೆಯನ್ನು ಯಾವುದೇ ಕಾರಣಕ್ಕೂ ಕಾಲಿನಿಂದ ಒದೆಯಬಾರದು. ಪೊರಕೆಯನ್ನು ಉಲ್ಟಾ ಇಡುವುದು ಅಶುಭವಾಗಿದೆ ಹಾಗೂ ಹೊರಗಿನಿಂದ ಬಂದ ಜನರಿಗೆ ಕಾಣದಂತೆ ಪೊರಕೆಯನ್ನು ಇಡಬೇಕು.
ಯಾರ ಮನೆಯಲ್ಲಿ ಪದೇಪದೇ ಹಾಲು ಉಕ್ಕಿ ಹರಿಯುತ್ತದೆಯೋ ಅವರ ಮನೆಯಲ್ಲಿ ಸಾಲಗಳು ಜಾಸ್ತಿಯಾಗುತ್ತದೆ ಹಾಗೂ ಮನೆಯಲ್ಲಿರುವ ವ್ಯಕ್ತಿಗಳು ಸಹ ರೋಗಕ್ಕೆ ತುತ್ತಾಗುತ್ತಾರೆ. ಮನೆಯಿಂದ ಹೊರಹೋಗಿ ಮತ್ತೆ ಮನೆಗೆ ಬಂದ ತಕ್ಷಣಾ ಪಲ್ಲಿಗಳು ಕಂಡರೆ ಮುಂಬರುವ ದಿನಗಳಲ್ಲಿ ಕಷ್ಟಗಳು ಹೆಚ್ಚಾಗುತ್ತದೆ ಎಂಬುದನ್ನು ಸೂಚಿಸುತ್ತದೆ.
ಒಂದು ವೇಳೆ ಹೊಸ ಮನೆಯನ್ನು ಖರೀದಿ ಮಾಡಿ ಅಲ್ಲಿಗೆ ಹೋದಾಗ ನಿಮಗೆ ಸತ್ತಿರುವ ಪಲ್ಲಿ ಕಂಡರೆ ಶುಭವಾಗಿರುತ್ತದೆ ಆದರೆ ಕೆಲವೊಂದು ಪೂಜಾ ವಿಧಾನಗಳನ್ನು ಮಾಡಿ ನಂತರ ಗೃಹ ಪ್ರವೇಶ ಮಾಡಿದರೆ ಉತ್ತಮ. ಒಂದು ವೇಳೆ ಪಲ್ಲಿ ಹಣೆ ಮೇಲೆ ಬಿದ್ದರೆ ಹಣ ಸಿಗುವ ಸೂಚನೆಯನ್ನು ನೀಡುತ್ತದೆ.
ಒಂದು ವೇಳೆ ಕಾಗೆಗಳು ಮಹಿಳೆಯರ ತಲೆ ಮೇಲೆ ಬಂದು ಕುಳಿತುಕೊಂಡರೆ ಅವರ ಜೀವನದಲ್ಲಿ ಕಷ್ಟಗಳು ಪ್ರಾರಂಭವಾಗುತ್ತದೆ ಎಂಬುದನ್ನು ಸೂಚಿಸುತ್ತದೆ. ಅದೇ ರೀತಿ ಮನೆಯಲ್ಲಿ ಗಾಜಿನ ಕನ್ನಡಿ, ಮಡಕೆಗಳು ಪದೇ ಪದೇ ಒಡೆದು ಹೋಗುತ್ತಿದ್ದರೆ ಬಡತನ ಬರುತ್ತದೆ ಎಂಬುದನ್ನು ಸೂಚಿಸುತ್ತದೆ.
ಮೇಷ: ನಿಮ್ಮ ಉತ್ತಮ ನಡವಳಿಕೆಗೆ ಕುಟುಂಬದ ಸದಸ್ಯರು ನಿಮ್ಮನ್ನು ಮೆಚ್ಚಿ, ನಿಮ್ಮ ಇಚ್ಛೆಯಂತೆ ನಡೆಯುವರು.ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…
ದಿನ ಭವಿಷ್ಯ 18-12-2024 ಮೇಷ: ಧನಲಾಭವಾಗಲಿದ್ದು, ಅಷ್ಟೇ ಪ್ರಮಾಣದ ಖರ್ಚು ಬರುವುದುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…
ಮೇಷ: ಚಂಚಲ ಮನಸ್ಸು ಕಾರ್ಯ ಸಾಧಿಸಿ ಸಾಧನೆ ಮಾಡಬೇಕಾದ ಸಂದರ್ಭನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…
ಮೇಷ: ವಿಪರೀತ ವ್ಯಸನ, ರೋಗಭಾದೆ, ಅಕಾಲ ಭೋಜನ, ಹಿತ ಶತ್ರುಗಳಿಂದ ತೊಂದರೆ, ಇಲ್ಲಸಲ್ಲದ ತಕರಾರುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…
ಮೇಷ: ದಿನವು ಶುಭದಾಯಕವಾಗಿದ್ದು ಕೆಲಸ ಕಾರ್ಯಗಳಲ್ಲಿ ಜಯ ಕಾಣುವಿರಿ.ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2 ದಿನದಲ್ಲಿ ಪರಿಹಾರ…
ಮೇಷ: ಯತ್ನ ಕಾರ್ಯಾನುಕೂಲ, ಹಣಕಾಸಿನ ಪರಿಸ್ಥಿತಿ ಸುಧಾರಣೆ, ಸ್ಥಳ ಬದಲಾವಣೆ, ಬಂಧುಗಳಲ್ಲಿ ವೈರತ್ವ, ಉದ್ಯೋಗದಲ್ಲಿ ಪ್ರಗತಿ..ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ…