ಈ 5 ತಪ್ಪುಗಳನ್ನು ಮಾಡಿದರೆ ಬಡತನ ಎಂಬುದು ನಿಮ್ಮ ಜೀವನದಲ್ಲಿ ಕಟ್ಟಿಟ್ಟಬುತ್ತಿ.

ಜ್ಯೋತಿಷ್ಯ

ಒಂದು ವೇಳೆ ನೀವು ಕಷ್ಟಪಟ್ಟು ದುಡಿದ ಹಣ ಕೈಯಲ್ಲಿ ನಿಲ್ಲುತ್ತಿಲ್ಲ ಎಂದರೆ ಚಾಣಕ್ಯನ ಪ್ರಕಾರ ನಿಮ್ಮ ಮನೆಯಲ್ಲಿ ಆಗುವ ಕೆಲವೊಂದು ತಪ್ಪುಗಳಿಂದ ಬಡತನ ಬರುತ್ತದೆ.ಬಡತನ ಬರುವುದಕ್ಕೆ ಯಾವ ಕಾರಣಗಳು ಮೂಲವಾಗಿದೆ ಹಾಗೂ ಬಡತನವನ್ನು ನಿರ್ಮೂಲನೆ ಮಾಡುವುದಕ್ಕೆ ಕೆಲವೊಂದು ಸುಲಭ ಪರಿಹಾರಗಳ ಬಗ್ಗೆಯೂ ಕೂಡ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಮೊದಲನೆಯದಾಗಿ ಯಾವುದೇ ಕಾರಣಕ್ಕೂ ಮರದ ಕೆಳಗೆ ಮೂತ್ರ ವಿಸರ್ಜನೆ ಮಾಡಬಾರದು. ಈ ರೀತಿಯಾಗಿ ಮಾಡುವುದು ತುಂಬಾ ಕೆಟ್ಟ ಹವ್ಯಾಸ ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಮರಗಳಲ್ಲಿ ದೇವಾನುದೇವತೆಗಳ ವಾಸಸ್ಥಾನ ಆಗಿರುತ್ತದೆ ಹಾಗಾಗಿ ಯಾವುದೇ ಕಾರಣಕ್ಕೂ ಈ ತಪ್ಪನ್ನು ಮಾಡಬಾರದು.

ಆಚಾರ್ಯ ಚಾಣಕ್ಯರ ಪ್ರಕಾರ ಮನೆಯಲ್ಲಿ ಮುರಿದುಹೋದ ಬಾಚಣಿಗೆ lಗಳು ಸಹ ಇರಬಾರದು. ಒಂದು ವೇಳೆ ಮುರಿದುಹೋದ ಬಾಚಣಿಗೆಯಿಂದ ಕೂದಲನ್ನು ಬಾಚುತ್ತಾ ಇದ್ದರೆ ನಿಮ್ಮ ಮನೆಯಲ್ಲಿ ರಾಹು ಮತ್ತು ಕೇತುವಿನ ವಾಸವಾಗಿದೆ ಎಂದು ತಿಳಿದುಕೊಳ್ಳಬೇಕು.

ಮನೆಯನ್ನು ಯಾವಾಗಲೂ ಸ್ವಚ್ಛ ದಿಂದ ಇಡಬೇಕು. ಒಂದು ವೇಳೆ ಮನೆಯಲ್ಲಿ ಬಳಸದ,ಕೊಳಕಾದ ವಸ್ತುಗಳನ್ನು ಇಡುತ್ತಿದ್ದರೆ ಆ ಮನೆಯಲ್ಲಿ ತಾಯಿ ಲಕ್ಷ್ಮೀದೇವಿ ಎಂದಿಗೂ ಪ್ರವೇಶ ಮಾಡುವುದಿಲ್ಲ. ಆದ್ದರಿಂದ ಮನೆಯನ್ನು ಯಾವಾಗಲೂ ಸ್ವಚ್ಛದಿಂದ ಇಟ್ಟುಕೊಳ್ಳಬೇಕು. ಸ್ವಚ್ಛವಾಗಿರುವ ಮನೆಯಲ್ಲಿ ತಾಯಿ ಲಕ್ಷ್ಮೀದೇವಿಯು ಸದಾಕಾಲ ನೆಲೆಸಿರುತ್ತಾಳೆ.

ಆಚಾರ್ಯ ಚಾಣಕ್ಯರು ಹೇಳುವ ಪ್ರಕಾರ ಉಗುರನ್ನು ಹಲ್ಲಿನಿಂದ ಕಚ್ಚಿ ತೆಗೆಯಬಾರದು. ಈ ರೀತಿಯ ತಪ್ಪನ್ನು ಮಾಡಿದರೂ ಸಹ ಮನೆಯಲ್ಲಿ ಬಡತನ ಎಂಬುದು ಪ್ರಾರಂಭವಾಗುತ್ತದೆ. ಇದರ ಜೊತೆಗೆ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತದೆ. ಶಾಸ್ತ್ರಗಳಲ್ಲಿ ಈ ರೀತಿಯ ಕೆಲಸಗಳನ್ನು ಮಾಡುವುದು ಪಾಪ ಎಂದು ಉಲ್ಲೇಖಿಸಲಾಗಿದೆ.

ಆಚಾರ್ಯ ಚಾಣಕ್ಯರು ಹೇಳುವ ಪ್ರಕಾರ ಯಾರು ರಾತ್ರಿ ತುಂಬಾ ಸಮಯದ ನಂತರ ಮಲಗುತ್ತಾರೋ ಮತ್ತು ಯಾರು ಮುಂಜಾನೆ ಬೇಗ ಎದ್ದೇಳುವುದಿಲ್ಲವೋ ಇಂಥವರ ಜೀವನದಲ್ಲಿ ತಾಯಿ ಲಕ್ಷ್ಮೀದೇವಿ ಎಂದಿಗೂ ಪ್ರವೇಶ ಮಾಡುವುದಿಲ್ಲ. ಹಾಗಾಗಿ ಮುಂಜಾನೆ ಬೇಗ ಏಳುವುದಕ್ಕೆ ಪ್ರಯತ್ನ ಪಡುವುದು ಉತ್ತಮ.
ಒಂದು ವೇಳೆ ಯಾರಾದರೂ ಮನೆಗೆ ಬಂದರೆ ಅವರಿಗೆ ಅತಿಥಿ ಸತ್ಕಾರವನ್ನು ಮಾಡಬೇಕು, ಅತಿಥಿಗಳು ಯಾವಾಗಲೂ ದೇವರ ಸಮಾನರಾಗಿರುತ್ತಾರೆ ಹಾಗೂ ಯಾವುದೇ ಕಾರಣಕ್ಕೂ ಅವರ ಮೇಲೆ ಕೋಪವನ್ನು ಮಾಡಿಕೊಳ್ಳಬಾರದು ಮತ್ತು ಅವರಿಗೆ ಯಾವುದೇ ರೀತಿಯ ಕೊರತೆಗಳು ಆಗದಂತೆ ನೋಡಿಕೊಳ್ಳಬೇಕು.

ಈ ಮೇಲಿನ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಲಕ್ಷ್ಮೀದೇವಿಯ ಪ್ರವೇಶವಾಗಿ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಎಂಬುದು ನೆಲೆಸುತ್ತದೆ. ರಗ್ತೇಶ್ವರಿ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ವಿಧ್ಯಾಧರ್ ನಕ್ಷತ್ತಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಗ್ರಹ ದೋಷಗಳು ಅಥವ ಮನೆಯಲ್ಲಿನ ಗುಪ್ತ ಸಮಸ್ಯೆಗಳು ಅಥವ ಅನಾರೋಗ್ಯ ಬಾಧೆಗಳು ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ಮಾನಸಿಕ ನೆಮ್ಮದಿ ಅಥವ ಒಳ್ಳೆಯ ಉದ್ಯೋಗ ಪಡೆಯಲು. ಈ ಕೂಡಲೇ ಒಂದು ಸಣ್ಣ ಕರೆ ಮಾಡಿರಿ 9036527301 ಎರಡು ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಈ ಕೂಡಲೇ ಕರೆ ಮಾಡಿರಿ 9036527301.

Leave a Reply

Your email address will not be published. Required fields are marked *